ಒಂದು ಗುಲಾಬಿ ತೋಟದ ದುರಂತ ಕತೆ

       ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಹೂ ಗುಲಾಬಿ. ವಿವಿಧ ಬಣ್ಣಗಳ ಗುಲಾಬಿಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಸುಗಂಧ ದ್ರವ್ಯ ತಯಾರಿಕೆ, ಖಾದ್ಯ, ಅಲಂಕಾರ ಹೀಗೆ ನಾನಾ ರೀತಿಯಲ್ಲಿ ಬಳಸಲ್ಪಡುತ್ತದೆ. ಇಂಥಾ ವಿಶೇಷತೆ ಹೊಂದಿರುವ ಗುಲಾಬಿಯನ್ನು ಬೆಳೆಯುವುದರಿಂದ ಉತ್ತಮ ಲಾಭಗಳಿಸಬಹುದು. ಆದರೆ ಇಲ್ಲೊಂದು ಗುಲಾಬಿ ತೋಟದಲ್ಲಿ ಮಾಡಿದ ತಪ್ಪುಗಳಿಂದ ಇಡೀ ತೋಟವೇ ಹಾಳಾಗಿದೆ. ಈ ರೈತರು ಮಾಡಿರುವ ತಪ್ಪೇನು? ಇದಕ್ಕೆ ಮೈಕ್ರೋಬಿ ತಂಡ ನೀಡಿದ ಸಲಹೆಗಳೇನು? ನೋಡೋಣ ಬನ್ನಿ

ನಿಮ್ಮ ಬೆಳೆಗಳಿಗೆ ಫಾಸ್ಫರಸ್, ಪೊಟ್ಯಾಶ್ ಬೇಕೆ?

       ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ದೇವನಹಳ್ಳಿಯ ರೈತ ಮಧು ಅವರು ಡಾ.ಸಾಯಿಲ್ ಸ್ಲರಿ ಬಳಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಪೊಟ್ಯಾಶ್ ಮತ್ತು ಫಾಸ್ಫರಸ್ ಎನ್ರಿಚರ್ ಸ್ಲರಿಗಳನ್ನು ಬಳಸಿ ಬಾಳೆ, ಸೌತೆಕಾಯಿ ಹೀಗೆ ಇತರ ಬೆಳೆಗಳಿಗೆ ಬಳಸುತ್ತಾ ಬಂದಿದ್ದಾರೆ.

ನೀವೂ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೀರಾ?

       ಆಹಾರ ಭದ್ರತೆ ಹೆಚ್ಚಿಸಲು 1960ರ ದಶಕದಲ್ಲಿ ಬಂದ ಹಸಿರು ಕ್ರಾಂತಿಯಿಂದ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಯಿತು. ಆದರೆ ಇಂದು ರಾಸಾಯನಿಕಗಳ ಬಳಕೆಯಿಂದ ಮಣ್ಣು ಹಾಳಾಗುತ್ತಿರುವುದಲ್ಲದೇ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಹಾಗಾಗಿ ಕೃಷಿ ಇಂದು ಮಾಲಿನ್ಯಕ್ಕೆ ಕಾರಣವಾಗಿರುವ ಬಹುದೊಡ್ಡ ಕಾರಣಗಳಲ್ಲಿ ಒಂದಾಗಿದೆ.

ಕೀನ್ಯಾದ ಬರಗಾಲದಲ್ಲಿ 2 ಸಾವಿರ ಗೋವುಗಳನ್ನು ಪೋಷಿಸಿದ ಕರ್ನಾಟಕದ ಕರ್ಣ

       ಕಳೆದ 2 ವರ್ಷಗಳಿಂದ ಪೂರ್ವ ಆಫ್ರಿಕಾದಲ್ಲಿ ಬರಗಾಲ ಮನೆಮಾಡಿತ್ತು. ಇದರಲ್ಲಿ ಕೀನ್ಯಾ ದೇಶವೂ ಒಂದು. ಸತತ ನಾಲ್ಕು ಋತುಗಳು ಸಾಕಷ್ಟು ಮಳೆಯಾಗದ ಕಾರಣ 1980 ರ ದಶಕದ ನಂತರದ ಅತ್ಯಂತ ಕೆಟ್ಟ ಶುಷ್ಕ ಪರಿಸ್ಥಿತಿ ಕೀನ್ಯಾದಲ್ಲಿ ಸೃಷ್ಟಿಯಾಗಿತ್ತು. ನದಿಗಳು ಮತ್ತು ಬಾವಿಗಳು ಬತ್ತಿಹೋಗಿ, ಹುಲ್ಲುಗಾವಲುಗಳು ಧೂಳಾಗಿ ಮಾರ್ಪಟ್ಟಿತ್ತು. ಇದರಿಂದ ಕೀನ್ಯಾದಲ್ಲಿ 15 ಲಕ್ಷಕ್ಕೂ ಹೆಚ್ಚು ಜಾನುವಾರುಗಳ ಸಾವಿಗೀಡಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿ ರೈತರ ಗೋಳು ಕೇಳಲಾಗದು. ಕೃಷಿ ಮಾಡಲಾಗದೇ ತಗೂ ಆಹಾರ ಇಲ್ಲದೇ, ತಾವು ಸಾಕುವ ದನಗಳಿಗೂ ಆಹಾರವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಸಿಗುವ ಸಣ್ಣ ಸಹಾಯವೂ ದೊಡ್ಡ ಪ್ರಭಾವ ಬೀರುತ್ತದೆ. ಕರ್ನಾಟಕದ ವ್ಯಕ್ತಿಯೊಬ್ಬರು ಕೀನ್ಯಾದ ಹಸುಗಳಿಗೆ ಮೇವು ಒದಗಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ.

ರೈತರಿಗೆ ಮಾಹಿತಿಯ ಕಣಜವಾಗಿರುವ ಕೃಷಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

       ಭಾರತ ಕೃಷಿ ಪ್ರಧಾನವಾದ ದೇಶ. 2011ರ ಜನಗಣತಿಯ ಪ್ರಕಾರ 54.6% ಜನಸಂಖ್ಯೆಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ದೇಶದ GDPಯ ಒಂದು ಪ್ರಮುಖ ಭಾಗ ಕೃಷಿ. ದೇಶದ ಆರ್ಥಿಕತೆ ಬೆಳೆಯಬೇಕಾದರೆ ರೈತರು ಆರ್ಥಿಕವಾಗಿ ಪ್ರಬಲರಾಗಬೇಕು.

ಬೀಜೋಪಚಾರದಿಂದ 80 ಚೀಲ ಶೇಂಗಾ ಬಂತು..!

ಡಾ.ಸಾಯಿಲ್ ಬೀಜೋಪಚಾರಗಳಿಂದ ಬೆಳೆದ ಬೆಳೆಗಳಲ್ಲಿ ಲಾಸು ಎಂಬುದೇ ಇಲ್ಲ. ಬೆಳೆಗೆ ತಕ್ಕಂತೆ ರೈಜೋಬಿಯಂ, ಅಜೋಸ್ಪಿರಿಲಂ, ಅಜಟೋಬ್ಯಾಕ್ಟರ್ ಬೀಜೋಪಚಾರಗಳು ಡಾ.ಸಾಯಿಲ್ ನಲ್ಲಿ ಲಭ್ಯವಿದ್ದು, ಪ್ರತಿ ಬೆಳೆಯಲ್ಲಿಯೂ ಉತ್ಕೃಷ್ಟವಾಗಿ ಇಳುವರಿ ಬರಲು ಸಹಾಯಕವಾಗಿದೆ.

ಬೇವಿನ ಹಿಂಡಿ ಕೃಷಿ ಭೂಮಿಗೆ ಎಷ್ಟು ಲಾಭಕರ..?

ಬೇವಿನ ಹಿಂಡಿ ಕೃಷಿಕರಿಗೆ ವರದಾನ. ಕೃಷಿ ಭೂಮಿಗೆ ಬೇವಿನ ಹಿಂಡಿ ನೀಡುವುದರಿಂದ ಸಾಕಷ್ಟು ಲಾಭಗಳು ದೊರೆಯುತ್ತವೆ. ಕೃಷಿ ವಿಜ್ಞಾನಿಗಳು ಬೇವಿನ ಹಿಂಡಿಯನ್ನು ಬಳಸುವಂತೆ ಹೆಚ್ಚಾಗಿ ರೈತರಿಗೆ ಶಿಫಾರಸ್ಸು ಮಾಡ್ತಾರೆ. ಕಾರಣ?

ಹೆಚ್ಚು ಕಬ್ಬಿನ ಇಳುವರಿಗಾಗಿ ಪಂಚಸೂತ್ರಗಳು..!

ಕಬ್ಬು ಬೆಳೆಯಲ್ಲಿ 100 ಟನ್ ಇಳುವರಿ ಪಡೆಯೋಕೆ ಸಾಧ್ಯ ಇದೆಯಾ..? ಇದೇ ಎನ್ನುವುದಾದರೆ ಏನೆಲ್ಲಾ ಸೂತ್ರಗಳನ್ನು ಬಳಸಬೇಕೆಂಬ ಗೊಂದಲದಲ್ಲಿ ರೈತರು ಇರ್ತಾರೆ. ಇವುಗಳ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ.

ಹರಳು ಉದುರುವಿಕೆ, ಹಿಂಗಾರ ಒಣಗುವುದು, ಹಿಡಿಮುಂಡಿಗೆ ರೋಗ, ಸುಳಿ ರೋಗಗಳಿಗೆ ಬ್ರೇಕ್

       ಅಡಿಕೆ ತೋಟದಲ್ಲಿ ರೋಗಗಳು ಕಡಿಮೆಯಾಗಿ ಹೆಚ್ಚು ಇಳುವರಿ ಪಡೆಯಬೇಕು, ಉತ್ತಮ ಆದಾಯ ಗಳಿಸಬೇಕು ಎಂಬುದು ಎಲ್ಲಾ ಅಡಿಕೆ ಬೆಳೆಗಾರರ ಆಶಯ. ಆದರೆ ನಮ್ಮ ರೈತರು ರಾಸಾಯನಿಕಗಳ ಮೊರೆ ಹೋಗಿ ತೋಟಗಳನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ತಾತ್ಕಾಲಿಕ ಇಳುವರಿಗಾಗಿ ಮಣ್ಣನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗದ ಈ ರೈತರು  ಇದನ್ನು ಅರಿತುಕೊಂಡು ಸಾವಯವದಲ್ಲೇ ಉತ್ತಮವಾಗಿ ಅಡಿಕೆ ತೋಟ ನಿರ್ವಹಣೆ ಮಾಡುತ್ತಿದ್ದಾರೆ.

ತಿಂಗಳಾದ್ರೂ ಹಾಳಾಗದ ಟೊಮ್ಯಾಟೋ ಬೆಳೆದಿದ್ದು ಹೇಗೆ ಈ ರೈತ..?

       ಸಾವಯವ ಕೃಷಿ ಪದ್ಧತಿಯ ಬಗ್ಗೆ ಅನುಮಾನ ಪಡುವ ರೈತರ ಮಧ್ಯೆ ಇಲ್ಲೊಬ್ಬ ರೈತ 10 ವರ್ಷದಿಂದ ಸಾವಯವ ಕೃಷಿ ಪದ್ದತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೈವಿಕ ಗೊಬ್ಬರ ಬಳಸಿ ಸಾವಯವ ಕೃಷಿಯಲ್ಲೇ ಉತ್ತಮ ಇಳುವರಿ ಪಡೆಯಬಹುದು ಎಂಬುದಕ್ಕೆ ಇವರು ಪ್ರತ್ಯಕ್ಷ ಸಾಕ್ಷಿ.

|<  1   2   3  4  5 ...>|
Home    |   About Us    |   Contact
microbi.tv | Content Marketing Status | Ocat™ Content Marketing Service in India | Powered by Ocat Platform