Blog

ಚಾಮರಾಜನಗರ: ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲ ತಾಲ್ಲೂಕಿನ ಕೃಷಿಕರಾದ ಪ್ರಭುಸ್ವಾಮಿ 3 ಎಕರೆಯಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದರಲ್ಲಿ ಒಂದು ಎಕರೆ ಸಾವಯವ ಕೃಷಿ, ಉಳಿದ ಎರಡು ಎಕರೆಯಲ್ಲಿ ರಾಸಾಯನಿಕ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಬೆಳೆದ ಕಬ್ಬು ಆರೋಗ್ಯವಾಗಿದ್ದು ಖರ್ಚು ಕಡಿಮೆಯಾಗಿದೆ, ರಾಸಾಯನಿಕ ಬೆಳೆಗಳು ಬೆಳವಣಿಗೆ ಕುಂಠಿತವಾಗಿ ಖರ್ಚು ಕೂಡ ಹೆಚ್ಚಾಗಿದೆ.

ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ ಕೃಷಿಕರು ಇದರಿಂದ ಮಣ್ಣಿನಲ್ಲಿ ಫಲವತ್ತತೆ ಹೆಚ್ಚಾಗಿ ಬೆಳೆಯನ್ನು ರೋಗ ಮುಕ್ತವಾಗಿ ಬೆಳೆಯುವಂತ್ತೆ ಮಾಡಿದೆ, ರಾಸಾಯನಿಕ ಬೆಳೆ ಹಾಗೂ ಸಾವಯವ ಕೃಷಿಯ ವ್ಯತ್ಯಾಸವನ್ನು ನೋಡಿದಾಗ ಸಾವಯವದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ ಬೆಳೆಗಳೇ ಉತ್ತಮ ಎಂದು ರೈತರು ಹೇಳುತ್ತಿದ್ದಾರೆ.

ರಾಸಾಯನಿಕ ಕಬ್ಬು ಬೆಳೆಯನ್ನು ಗಮನಿಸುತ್ತಿರುವ ರೈತರು ಅದರಲ್ಲಿನ ಖರ್ಚು, ಭೂಮಿ, ಬೆಳೆಯನ್ನು ಕಂಡು ರಾಸಾಯನಿಕ ಕೃಷಿ ಬೆಳೆಯನ್ನು ಹಾಳುಮಾಡುತ್ತದೆ ಎಂದು ಹೇಳುತ್ತಿದ್ದಾರೆ.

ಈ ಬಗ್ಗೆ ರೈತ ಮಾತನ್ನಾಡಿದ್ದು ಹೀಗೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=IuuPgWvVuBM

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099 262 233

► Microbi Agrotech Website: http://www.microbiagro.com

► Subscribe to Microbi Agrotech: https://www.youtube.com/@MICROBIAGROTECH/

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

► Subscribe to WhatsApp Channel: https://whatsapp.com/channel/0029VaA7ZHPGzzKJXAJrz21s

 

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE


 




Blog




Home    |   About Us    |   Contact    |   
microbi.tv | Powered by Ocat Website Promotion Service in India | | Promote Website with Ocat Banner Ads and Landing Pages