Blog

ತುಮಕೂರು : ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ರೈತರಾದ  ನಟರಾಜ್ ಅವರು  ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಸೇರಿದಂತೆ ಹಲವಾರು ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಟ್ಟಾರೆ 12 ಎಕರೆ ತೋಟವಿದ್ದು 4 ಎಕರೆಯಲ್ಲಿ ತೆಂಗು, 8 ಎಕರೆಯಲ್ಲಿ ಅಡಿಕೆ ಹಾಗೂ ಹಣ್ಣುಬೆಳೆಗಳು ಇವೆ.

12 ಎಕರೆಯಲ್ಲಿರುವ ಬೆಳೆಗಳಿಗೆ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಯಾವ ಬೆಳೆಗೂ ಬಳಕೆ ಮಾಡಿಲ್ಲ, ಹೀಗಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗಿದೆ, ಸೂಕ್ಷ್ಮಾಣು ಜೀವಿಗಳಾದ  ಎರೆಹುಳುಗಳು ಯಥೇಚ್ಚವಾಗಿವೆ.

ರೈತರಾದ ನಟರಾಜ್ ಅವರು ಅಡಿಕೆಯಲ್ಲಿ ಬಂದಂತಹ ಸಿಪ್ಪೆಯನ್ನು ಗೊಬ್ಬರವಾಗಿ ಬದಲಾಗಿಸುತ್ತಿದ್ದಾರೆ. ಹೌದು ಅಡಿಕೆಯಲ್ಲಿನ ಸಿಪ್ಪೆಯನ್ನು ಸುಡದೆ ಅಥವಾ ಬೇರೆಡೆ ಬಿಸಾಡದೆ ಡಾ.ಸಾಯಿಲ್ ಡಿಕಂಪೋಸರ್ ಬಳಸಿ ಗೊಬ್ಬರವಾಗಿ ಮಾರ್ಪಾಡು ಮಾಡುತ್ತಾರೆ. ನಂತರ ಆ ಗೊಬ್ಬರವನ್ನು ಅಡಿಕೆ ತೋಟಕ್ಕೆ ಬಳಸುತ್ತಾರೆ. ಇದರಿಂದ ಮಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಾಗಿ ಎರೆಹುಳುಗಳ ಸಂತಾನೋತ್ಪತ್ತಿಗೂ ಸಹಾಯಕವಾಗುತ್ತದೆ. ಇನ್ನು ಅಡಿಕೆ, ತೆಂಗು, ಹಣ್ಣಿನ ಬೆಳೆಗಳು ರೋಗಮುಕ್ತವಾಗಿ ಬೆಳೆದು ಆರೋಗ್ಯಕರ ಫಸಲನ್ನು ತಂದೊಡ್ಡುತ್ತಿವೆ.

ಈ ಬಗ್ಗೆ ರೈತರಾದ ನಟರಾಜ್ ಅವರು ಮೈಕ್ರೋಬಿ ತಂಡದೊಂದಿಗೆ ಮಾತನ್ನಾಡಿದ್ದು ಹೀಗೆ

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=UVdmgaVekNQ&t=186s

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

► Microbi Agrotech Website: http://www.microbiagro.com

► Subscribe to Microbi Agrotech: https://www.youtube.com/@MICROBIAGROTECH/

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

 

 

 

 

#moreincome  #highyield  #arecanutcultivation  #arecanut  #arecanutplantation  #arecanutfarming  #betelnutcultivation  #arecanutcultivation  #integratedfarming  #integratedfarmingsystem  #integratedfarmingsystemmodel  #ureacycle  #ureafertilizer  #fertilizer  #urea  #howtoapplyureafertilizer  #ureafertilizerplant  #whatisureafertilizer  #howtouseureafertilizer  #coconut  #tengu  #morecrops  #cultivation  



Blog




Home    |   About Us    |   Contact    |   
microbi.tv | Powered by Ocat Online Advertising Service in India