Blog

ಮೈಸೂರು: ಮೈಸೂರು ಜಿಲ್ಲೆ, ಕೆ ಆರ್ ನಗರ ತಾಲ್ಲೂಕು ರೈತರಾದ ಮಹದೇವ ಅವರು ಭತ್ತ ಬೆಳೆಯನ್ನು ಸಾವಯವ ಕೃಷಿಯಲ್ಲಿ ಬೆಳೆಯುತ್ತಿದ್ದಾರೆ. ಭತ್ತ ಬೆಳೆ ನಿರ್ವಹಣೆ ರೈತರಿಗೆ ಒಂದು ದೊಡ್ಡ ಸವಾಲು. ಗೊಬ್ಬರದ ನಿರ್ವಹಣೆ, ನೀರಿನ ಸಮಸ್ಯೆ ಇವೆಲ್ಲವನ್ನು ನಿಭಾಯಿಸೋದು ಕಷ್ಟ ಸಾಧ್ಯವಾಗಿರುತ್ತದೆ.

ಹಾಗಾಗಿ ರೈತರಾದ ಮಹದೇವ ಅವರು ಸಾವಯವ ಕೃಷಿ ಮಾದರಿಯಲ್ಲಿ ಭತ್ತವನ್ನು ಬೆಳೆಯುತ್ತಿದ್ದು, ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಯಾವುದೆ ಬೆಳೆಯನ್ನು ನಾಟಿಮಾಡುವಾಗ ಬೀಜೋಪಚಾರ ಮಾಡುವುದು ತುಂಬಾ ಮುಖ್ಯ. ಈ ಕೃಷಿಕ ಭತ್ತವನ್ನು ನಾಟಿ ಮಾಡುವಾಗ ಬೀಜೋಪಚಾರ ಮಾಡಿ ನಾಟಿ ಮಾಡಿದ್ದಾರೆ. ಹಾಗಾಗಿ ಭತ್ತ ಬೆಳೆ ಆರೋಗ್ಯವಾಗಿ ಬೆಳೆದು ಹೆಚ್ಚಿನ ಇಳುವರಿ ನೀಡುತ್ತಿದೆ.

ಭತ್ತ ಬೆಳೆಗೆ ಯಾವುದೆ ರಾಸಾಯನಿಕ ಗೊಬ್ಬರಗಳನ್ನು ಬಳಸಿಲ್ಲ, ಹೆಚ್ಚು ಖರ್ಚು ಮಾಡಿಲ್ಲ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ಪಡೆದುಕೊಂಡಿದ್ದಾರೆ.

ನಾಟಿ ಮಾಡುವ ಮೊದಲು ಭತ್ತವನ್ನು ಬೀಜೋಪಚಾರ ಮಾಡುವುದು ಹೇಗೆ ಎಂಬುದನ್ನು ಕೃಷಿಕ ವಿವರಿಸಿದ್ದಾರೆ ನೋಡಿ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=r4LNS7ESuhY

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

► Microbi Agrotech Website: http://www.microbiagro.com

 ► Subscribe to Microbi Agrotech: https://www.youtube.com/@MICROBIAGROTECH

► Like us on Facebook: https://www.facebook.com/microbiagrotech

► Follow us on Instagram: https://www.instagram.com/microbiagrotech

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 

#seedtreatment  #paddy  #paddycrop  #moreincome  #highyield  #integratedfarming  #integratedfarmingsystem  #integratedfarmingsystemmodel  #fertilizer  #morecrops  #cultivation  #zerochemical  



Blog




Home    |   About Us    |   Contact    |   
microbi.tv | Powered by Ocat Website Promotion Service in India | | Promote Website with Ocat Banner Ads and Landing Pages