Blog

ತುಮಕೂರ : ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು ರೈತರಾದ ವಿಶ್ವನಾಥ್ ಅವರು 10 ವರ್ಷದಿಂದ ಸಾವಯವ ಕೃಷಿ ಪದ್ಧತಿಯಲ್ಲಿಯೇ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಕೃಷಿಯ ಜತೆಗೆ ಕುರಿ ಸಾಕಾಣಿಕೆ, ಜೇನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.

ಅಡಿಕೆ ಬೆಳೆ ಯಾವುದೆ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಗೊಬ್ಬರಗಳಾದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಒಂದೊಂದು ಅಡಿಕೆ ಗೊನೆಯಲ್ಲಿ ಹತ್ತು, ಆರು ಕೆಜಿ ಅಡಿಕೆ ಇಳುವರಿ ಸಿಗುತ್ತಿದೆ. ರೈತರಾದ ವಿಶ್ವನಾಥ್ ಅವರು ಅಡಿಕೆ ಬೆಳೆಗೆ ಹೆಚ್ಚಾಗಿ ಖರ್ಚು ಮಾಡುವುದಿಲ್ಲ ಕಡಿಮೆ ಬಂಡವಾಳದಲ್ಲಿ ಹೆಚ್ಚೆಚ್ಚು ಇಳುವರಿ ಪಡೆಯುತ್ತಿದ್ದಾರೆ.

ಕೃಷಿ ಭೂಮಿಯಲ್ಲಿ ತ್ಯಾಜ್ಯಗಳ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ತ್ಯಾಜ್ಯವನ್ನು ಕೃಷಿ ಭೂಮಿಯ ಮೇಲೆ ಮಲ್ಚ್ ಮಾಡುವುದರಿಂದ ಎರೆಹುಳುಗಳ ಅಭಿವೃದ್ಧಿ  ಚೆನ್ನಾಗಿದ್ದು, ಮಣ್ಣು ಹೂವಿನ ಹಾಗೆ ಮೃದುವಾಗಿದೆ. ಆದ್ದರಿಂದ ಕೃಷಿ ಭೂಮಿಯ  ಮೇಲೆ ನೀರು ನಿಲ್ಲದೆ ಪೂರ್ತಿಯಾಗಿ ಇಂಗುತ್ತದೆ. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಎಂತಹ ಬಿಸಿಲಿದ್ದರು ಬೆಳೆಗೆ ಯಾವುದೆ ಹಾನಿಯಾಗುವುದಿಲ್ಲ ಹಚ್ಚ ಹಸಿರಾಗಿ ಬೆಳೆ ಆರೋಗ್ಯವಾಗಿರುತ್ತದೆ.

ಈ ಬಗ್ಗೆ ಕೃಷಿಕರಾದ ವಿಶ್ವನಾಥ್ ನಮ್ಮ ಮೈಕ್ರೋಬಿ ತಂಡದೊಂದಿಗೆ ಮಾತನ್ನಾಡಿದ್ದಾರೆ.

ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=qyCwLC7C3pU

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

► Microbi Agrotech Website: http://www.microbiagro.com

 ► Subscribe to Microbi Agrotech: https://www.youtube.com/@MICROBIAGROTECH

► Like us on Facebook: https://www.facebook.com/microbiagrotech

► Follow us on Instagram: https://www.instagram.com/microbiagrotech

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 

 

#moreincome  #highyield  #arecanutcultivation  #arecanut  #arecanutplantation  #arecanutfarming  #betelnutcultivation  #arecanutcultivation  #integratedfarming  #integratedfarmingsystem  #integratedfarmingsystemmodel  #ureacycle  #ureafertilizer  #fertilizer  #urea  #howtoapplyureafertilizer  #ureafertilizerplant  #whatisureafertilizer  #howtouseureafertilizer  #coconut  #tengu  #morecrops  #cultivation  



Blog




Home    |   About Us    |   Contact    |   
microbi.tv | Powered by Ocat Website Promotion Service in India | Promoting Websites through Ocat Online Catalog