ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರಾಮಣ್ಣ ಹನಮಣ್ಣನವವರು ಹಲವಾರು ವರ್ಷಗಳಿಂದ ಸಾವಯವ ಬೆಲ್ಲವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದು, ಸಾವಯವ ಪದ್ದತಿಯಲ್ಲಿ ಬೆಳೆದಿರುವ ಕಬ್ಬಿನ ತೋಟವನ್ನು ಖರೀದಿಸಿ, ಕಬ್ಬನ್ನು ಕಟಾವು ಮಾಡಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ಬೆಲ್ಲವನ್ನು ತಯಾರಿಸುತ್ತಾರೆ.
ವಿವಿಧ ರೀತಿಯ ಬೆಲ್ಲವನ್ನು ತಯಾರಿಸುತ್ತಾರೆ. ಉದಾಹರಣೆಗೆ: ಪುಡಿಬೆಲ್ಲ , ಅಚ್ಚುಬೆಲ್ಲ. ಈ ಬೆಲ್ಲವನ್ನು ರೈತರ ಹೆಸರಿನಲ್ಲಿಯೇ ಧಾತು ಅಪ್ಲಿಕೇಶನ್ ಮೂಲಕ ಮಾರಾಟ ಮಾಡಬಹುದು ಮತ್ತು ಉತ್ಪನ್ನಗಳ ಮೇಲೆ QR ಕೋಡ್ ಅನ್ನು ಅಂಟಿಸಲಾಗುವುದು. QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ರೈತರ ಬಗ್ಗೆ ಸಂಪೂರ್ಣ ಮಾಹಿತಿ ಅಂದರೆ ಕಬ್ಬನ್ನು ಯಾವ ರೀತಿ ಬೆಳೆದಿದ್ದಾರೆ ಮತ್ತು ಎಷ್ಟು ಬಾರಿ ಡಾ. ಸಾಯಿಲ್ ಗಳನ್ನು ಬಳಸಿದ್ದಾರೆ ಎಂಬುದನ್ನು ತಿಳಿಯಬಹುದು. ಸಾವಯವ ಬೆಲ್ಲಕ್ಕೆ ಮಾರುಕಟ್ಟೆಯಲ್ಲಿ ರಾಸಾಯನಿಕ ಬೆಲ್ಲಕ್ಕಿಂತ ಹೆಚ್ಚು ಬೆಲೆ ಸಿಗುತ್ತದೆ.
ಸಾವಯವ ಬೆಲ್ಲವು ಪೋಷಕಾಂಶಗಳಿಂದ ತುಂಬಿರುತ್ತದೆ. ಅವು ಕಬ್ಬಿಣ, ಮೆಗ್ನೀಸಿಯಂ ಮತ್ತುಪೊಟ್ಯಾಸಿಯಂ ನಂತಹ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿವೆ. ಆದ್ದರಿಂದ ಬೆಲ್ಲವು ದೇಹಕ್ಕೆ ಅಗತ್ಯವಾದ ಅಂಶಗಳ ನೈಸರ್ಗಿಕ ವರ್ಧಕವನ್ನು(Vitamins) ನೀಡುತ್ತದೆ. ಇವುಗಳು ದೇಹವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಬೆಲ್ಲದಲ್ಲಿ ಕ್ಯಾಲ್ಸಿಯಂ ನ ಉಪಸ್ಥಿತಿಯು ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯಮಾಡುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಕಾಮಾಲೆಯಂತಹ ಕಾಯಿಲೆಗಳನ್ನು ನಿರ್ವಹಿಸಲು ಸಹಾಯಮಾಡುತ್ತದೆ. ಬೆಲ್ಲದಲ್ಲಿ ಸತು(Zinc ) ಮತ್ತು ಇತರ ಖನಿಜಗಳ(Minerals) ಉಪಸ್ಥಿತಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ಬಗ್ಗೆ ರಾಮಣ್ಣ ಹನಮಣ್ಣನವರು ನಮ್ಮ ಮೈಕ್ರೋಬಿ ತಂಡದೊಂದಿಗೆ ಮಾತನ್ನಾಡಿದ್ದಾರೆ. ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಮಾಡಿ.
https://www.youtube.com/watch?v=uyfnbGQWcq8
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
► Microbi Agrotech Website: http://www.microbiagro.com
► Subscribe to Microbi Agrotech: https://www.youtube.com/@MICROBIAGROTECH
► Like us on Facebook: https://www.facebook.com/microbiagrotech
► Follow us on Instagram: https://www.instagram.com/microbiagrotech
► Subscribe to Whats app Channel: https://whatsapp.com/channel/0029VaA7ZHPGzzKJXAJrz21s
ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
Blog