ಈ ಹಿಂದೆ ಹೆಚ್ಚು ಮಳೆಯಾಗಿ ನೀರು ತೋಟದಲ್ಲಿಯೇ ನಿಂತಿದ್ದರಿಂದ ಬೆಳೆಯೆಲ್ಲಾ ಪೂರ್ತಿ ನಾಶವಾಗಿ ಹೋಗಿತ್ತು. ಇನ್ನೇನು ತೋಟ ಪೂರ್ತಿ ಹಾಳಾಯ್ತು ಎಂದುಕೊಂಡಾಗ ರೈತರಿಗೆ ಸಿಕ್ಕಿದ್ದು ಸಾವಯವ ಗೊಬ್ಬರವಾದ ಡಾ.ಸಾಯಿಲ್ ಜೈವಿಕ ಗೊಬ್ಬರಗಳು. ಈ ಗೊಬ್ಬರವನ್ನು ಬಳಸೋಕೆ ಶುರು ಮಾಡಿದಾಗ ಬೆಳೆ ಮತ್ತೆ ಚಿಗುರಲು ಶುರುವಾಗಿ, ಹೊಂಬಾಳೆ ಬಂದಿತು.
ಜತೆಗೆ ವೈಜ್ಞಾನಿಕ ಕೃಷಿಯನ್ನು ಫಾಲೋ ಮಾಡುತ್ತಿರುವ ಕೃಷಿಕ ಹಸಿರೆಲೆ ಗೊಬ್ಬರವನ್ನು ಬಳಸುತ್ತಿದ್ದಾರೆ. ತೋಟದ ಮಧ್ಯದಲ್ಲಿ ಹಸಿರೆಲೆ ಗೊಬ್ಬರಗಳಾದ ಸೆಣಬು, ಡಯಂಚಾ ಬೆಳೆಯುತ್ತಿದ್ದು, ಅದನ್ನು ಭೂಮಿಯಲ್ಲಿಯೇ ಮಲ್ಚಿಂಗ್ ಮಾಡಿ ನೈಸರ್ಗಿಕವಾದ ಪೌಷ್ಠಿಕಾಂಶವುಳ್ಳ ಗೊಬ್ಬರವನ್ನು ನೀಡುತ್ತಿದ್ದಾರೆ. ಇದರಿಂದ ರೈತರ ಅಡಿಕೆ ತೋಟ ಯಾವುದೇ ತೊಂದರೆ ಇಲ್ಲದೆ ಹಚ್ಚ ಹಸಿರಾಗಿ ಬೆಳೆಯುತ್ತಿದೆ.
ಹಸಿರೆಲೆ ಗೊಬ್ಬರದ ಬಳಕೆ ಹೇಗೆ ಮಾಡುತ್ತಿದ್ದಾರೆ, ಗೊಬ್ಬರಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=GRi1gFZLQxg
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
► Microbi Agrotech Website: http://www.microbiagro.com
► Subscribe to Microbi Agrotech: https://www.youtube.com/@MICROBIAGROTECH
► Like us on Facebook: https://www.facebook.com/microbiagrotech/
► Follow us on Instagram: https://www.instagram.com/microbiagrotech/
► Subscribe to Whats app Channel: https://whatsapp.com/channel/0029VaA7ZHPGzzKJXAJrz21s
ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.