Blog

ತುಮಕೂರು :  ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಸಾವಯವ ಕೃಷಿಕರಾದ ಹೇಮಂತ್ ಅವರು ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ.  ಅಡಿಕೆಯಲ್ಲಿ 10 ಕ್ವಿಂಟಾಲ್ ಒಣ ಅಡಿಕೆಯನ್ನು ಪಡೆದಿದ್ದಾರೆ. ಮೊದಲ ಬಾರಿ ಅಡಿಕೆಯಲ್ಲಿ 4 ಲಕ್ಷ ರೂ ಆದಾಯವನ್ನು ಪಡೆದಿದ್ದರು.  ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ರೈತರಾದ ಹೇಮಂತ್ ಅವರು ಬಳಸುತ್ತಿದ್ದಾರೆ. ಇದರಿಂದ ಖರ್ಚು ಕೂಡ ಕಡಿಮೆಯಾಗಿದೆ.

ಈ ಹಿಂದೆ ರಾಸಾಯನಿಕ ಗೊಬ್ಬರಗಳನ್ನು ಬಳಸುವಾಗ ಅಡಿಕೆಯಲ್ಲಿ ಇಳುವರಿಯೇ ಸಿಗುತ್ತಿರಲಿಲ್ಲ, ಮರಗಳು ಒಣಗಿ ಹೋಗಿದ್ದವು. ರೈತ ಬೆಳೆಯನ್ನು ಪೂರ್ತಿಯಾಗಿ ತೆಗೆಯಬೇಕೆಂದು ನಿರ್ಧರಿಸಿದ್ದರು. ಆದರೆ ಸಂಜೀವಿನಿಯಾಗಿ ಸಿಕ್ಕಿದ್ದು ಡಾ.ಸಾಯಿಲ್ ಜೈವಿಕ ಗೊಬ್ಬರ.

ಸಾಯುತ್ತಿದ್ದ ಅಡಿಕೆ ಮರಗಳನ್ನು ಮತ್ತೆ ಚಿಗುರುವ ಹಾಗೆ ಮಾಡಿತು ಡಾ . ಸಾಯಿಲ್ ಜೈವಿಕ ಗೊಬ್ಬರಗಳು. ಮೊದಲು 8 ಕ್ವಿಂಟಾಲ್ ಒಣ ಅಡಿಕೆ ಸಿಕ್ಕಿತು. ತದನಂತರ 10 ಕ್ವಿಂಟಾಲ್ ಅಡಿಕೆ ಇಳುವರಿಯ ಭರವಸೆಯನ್ನು ರೈತರಿಗೆ ಒದಗಿಸಿದೆ.

ಈ ಬಗ್ಗೆ ರೈತರಾದ ಹೇಮಂತ್ ಸ್ವತಃ ತಾವೇ ಮೈಕ್ರೋಬಿಯೊಂದಿಗೆ ಮಾತನ್ನಾಡಿದ್ದಾರೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=Xm91NVFmocY&t=76s

  ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

► Microbi Agrotech Website: http://www.microbiagro.com

► Subscribe to Microbi Agrotech: https://www.youtube.com/@MICROBIAGROTECH/

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

 

 

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India