ಮೈಸೂರುಜಿಲ್ಲೆ: ಮೈಸೂರುಜಿಲ್ಲೆ ಕೆಆರ್ ನಗರ ತಾಲ್ಲೂಕಿನ ರೈತರಾದ ನಟರಾಜ್ ಅವರು ಸಮಗ್ರ ಕೃಷಿ ಪದ್ಧತಿಯಲ್ಲಿ ಅಡಿಕೆ ತೋಟದಲ್ಲಿ ತೊಗರಿ, ಬಾಳೆ, ಅವರೆ, ಟೊಮೇಟೊ ಮತ್ತು ಬದನೆ ಇತ್ಯಾದಿ ಅಂತರ ಬೆಳೆಗಳನ್ನುಬೆಳೆಯುತ್ತಿದ್ದಾರೆ.
ಕೃಷಿ ಉತ್ಪಾದನೆ, ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟ ಸುಧಾರಿಸಲು ಸಮಗ್ರ ಕೃಷಿ ಪದ್ಧತಿಗಳು ತುಂಬಾ ಸಹಕಾರಿಯಾಗಿವೆ. ಅನಿಶ್ಚಿತ ಮಳೆ, ಹವಾಮಾನ ವೈಪರಿತ್ಯಗಳಿಂದ ಕೃಷಿ ಉತ್ಪಾದನೆಯು ಸುಸ್ಥಿರತೆಯನ್ನು ಕಳೆದುಕೊಂಡಿದೆ. ಕೇವಲ ಏಕಬೆಳೆಯಿಂದ ಬರುತ್ತಿರುವ ಉತ್ಪಾದನೆ ಹಾಗೂ ಆದಾಯ ಕಡಿಮೆಯಿದ್ದು, ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಬಹುವಾರ್ಷಿಕ ಬೆಳೆ ಅಡಿಕೆಯಲ್ಲಿ ಹಲವಾರು ಅಂತರ ಬೆಳೆಗಳನ್ನು ಸೂಕ್ತವಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಬೆಳೆಯಬೇಕು. ಇದರ ಮೂಲಕ ಸುಸ್ಥಿರ ಉತ್ಪಾದನೆ ಪಡೆದು ಆದಾಯವನ್ನುಉತ್ತಮಪಡಿಸುವುದರ ಜೊತೆಗೆ ವರ್ಷ ಪೂರ್ತಿ ರೈತರ ಕುಟುಂಬಕ್ಕೆ ಉದ್ಯೋಗ ಸೃಷ್ಟಿಸಿ ಸ್ವಾವಲಂಬಿ ಜೀವನೋಪಾಯ ಪಡೆಯಬಹುದು.
ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಬಳಕೆಯಿಂದಾಗಿ ಭೌತಿಕ ಮತ್ತು ಜೈವಿಕ ಗುಣಗಳು ಸುಧಾರಿಸಿ ಮಣ್ಣನ್ನು ಮೃದುವಾಗಿಸಿದೆ ಮತ್ತು ಹಿಂದೆ ಹಳದಿ ಬಣ್ಣವಾಗಿದ್ದ ಬೆಳೆಯನ್ನು ಹಚ್ಚ ಹಸಿರಾಗಿಸಿದೆ ಮತ್ತು ಉತ್ಪಾದಕತೆಯನ್ನುಹೆಚ್ಚಿಸಿದೆ.
ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://youtu.be/VWKFgIX7jao
ಸಾವಯವಕೃಷಿಮಾಹಿತಿಗಾಗಿಸಂಪರ್ಕಿಸಿ 9099262233
► Microbi Agrotech Website: http://www.microbiagro.com
► Subscribe to Microbi Agrotech: https://www.youtube.com/@MICROBIAGROTECH
► Like us on Facebook: https://www.facebook.com/microbiagrotech
► Follow us on Instagram: https://www.instagram.com/microbiagrotech
► Subscribe to Whats app Channel: https://whatsapp.com/channel/0029VaA7ZHPGzzKJXAJrz21s
ರೈತಮಿತ್ರಧಾತುಆಪ್ಡೌನ್ಲೋಡ್ಗೆಕೆಳಕಂಡಲಿಂಕ್ಕ್ಲಿಕ್ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE