Contact

ಅರಿಶಿನ ಹಲವು ಮನೆಮದ್ದುಗಳ ಒಡೆಯಅಡುಗೆಗೂ ಬೇಕುಔಷಧಿಗೂ ಬೇಕುಆರೋಗ್ಯಕ್ಕೂ ಅರಿಶಿನ ಬೇಕೇಬೇಕುನಮ್ಮ ಹೆಣ್ಣು ಮಕ್ಕಳು ಮನೆಯಲ್ಲಿಯೇ ಮಾಡಿಕೊಳ್ಳುವ ಚರ್ಮದ ಆರೈಕೆಯಲ್ಲಿ ಅರಿಶಿನದ್ದು ದೊಡ್ಡ ಪಾಲುಭಾರತೀಯರ ಮನೆಯಲ್ಲಿ ಅರಿಶಿನಕ್ಕೆ ಬಹಳ ಪ್ರಾಧಾನ್ಯತೆ ಇದೆ.  ಮನೆ ಮದ್ದಿನ ರೂಪದಲ್ಲಿಯೂ ಅರಿಶಿನವನ್ನು ಬಳಸುತ್ತೇವೆ.


ಇದು 300ಕ್ಕೂ ಹೆಚ್ಚು ಉತ್ಕರ್ಷಣ ರೋಗನಿರೋಧಕಗಳನ್ನು ಹೊಂದಿರುತ್ತದೆಅನೇಕ  ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದೆಕರ್ಕುಮಾ ಲಾಂಗಾ ಎಂಬುದು ಅರಿಶಿನದ ವೈಜ್ಞಾನಿಕ ಹೆಸರುಅರಿಶಿನ ಬಳಸುವುದರಿಂದ ಹೇಗೆ ಪ್ರಯೋಜನ ಪಡೆಯಬಹುದೋ? ಹಾಗೆಯೇ ಅದನ್ನು ಕೃಷಿ ಮಾಡುವುದರಿಂದ ಕೂಡ ಅಷ್ಟೇ ಲಾಭಗಳಿವೆ.


ಅದೇ ರೀತಿ ಅರಿಶಿನ ಬೆಳೆಯಲ್ಲಿ ಹೆಚ್ಚಾಗಿ ಕಾಡುವ ರೋಗಗಳ ಪೈಕಿ ಕೊಳೆ ರೋಗ ಕೂಡ ಒಂದು. ಕೊಳೆ ರೋಗ ಅರಿಶಿನದಲ್ಲಿ ಸಾಕಷ್ಟು ಹಾನಿಯನ್ನು ತಂದೊಡ್ಡುತ್ತದೆ. ಭೂಮಿ ಶೀತಮಯವಾದಾಗ, ನೀರಿನ ನಿರ್ವಹಣೆಯಲ್ಲಿ ಏರುಪೇರಾದಾಗ ಕಾಣಿಸಿಕೊಳ್ಳುವ ಕೊಳೆ ರೋಗವನ್ನು ತಡೆಗಟ್ಟುವುದು ರೈತರಿಗೆ ದೊಡ್ಡ ಸವಾಲು. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ರೈತರ ತೋಟದಲ್ಲಿ ಕೊಳೆರೋಗ ಕಾಣುವುದು ಅತಿ ವಿರಳ. ಕಾರಣ ಅಲ್ಲಿ ವೈಜ್ಞಾನಿಕ ಕೃಷಿ ಅಳವಡಿಕೆಯಾಗಿರುತ್ತದೆ, ಹಾಗಾದ್ರೆ ವೈಜ್ಞಾನಿಕ ಕೃಷಿ ಅಂದರೆ ಹೇಗೆ? ಸಾವಯವ ಕೃಷಿಯಲ್ಲಿ ಅರಿಶಿನ ಕೊಳೆ ರೋಗ ತಡೆಯುವುದು ಹೇಗೆ? ಎಂಬ ಗೊಂದಲಗಳಿಗೆ ಉತ್ತರಗಳನ್ನು ಕೆಳಗಿನ ವಿಡಿಯೋದಲ್ಲಿ ತಿಳಿಸಲಾಗಿದೆ.


https://www.youtube.com/watch?v=nPBg2_sXO4Q


ಅರಿಶಿನದಲ್ಲಿ ಕೊಳೆ ರೋಗ ಬರಲು ಕಾರಣವೇನು? ರೋಗ ಕಾಣಿಸಿಕೊಂಡಾಗ ಸಾವಯವ ಕೃಷಿ ಪದ್ಧತಿಯಲ್ಲಿ ಕಂಟ್ರೋಲ್ ಮಾಡುವುದು ಹೇಗೆ? ಎಂಬ ವಿಷಯಗಳು ವಿಡೀಯೋದಲ್ಲಿ ತಿಳಿಸಲಾಗಿದೆ.

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/


ಬರಹ: ವನಿತಾ ಯ ಪರಸನ್ನವರ್

 




Contact




Home    |   About Us    |   Contact    |   
microbi.tv | Powered by Ocat Online Advertising Service in India