Blog

ತರಕಾರಿ ಬೆಳೆಗಳ ರಾಜ ಎಂದು ಕರೆಯುವ ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶಗಳ ಆ. ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಲೂಗಡ್ಡೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ. ಸಾಕಷ್ಟು ತಿಂಡಿಗಳಲ್ಲಿ ಆಲೂಗಡ್ಡೆಯನ್ನು ಬಳಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಸದಾ ಬೇಡಿಕೆ ಇದ್ದೇ ಇರುತ್ತದೆ ಹಾಗಾಗಿ ರೈತರು ಆಲೂಗಡ್ಡೆಯನ್ನ ಬೆಳೆದರೆ ಉತ್ತಮ ಆದಾಯ ಪಡೆಯಬಹುದು.

 

ಆಲೂಗಡ್ಡೆ ಬೆಳೆಯಲ್ಲಿ ಗುಣಮಟ್ಟದ ಜತೆ ಹೆಚ್ಚು ಇಳುವರಿ ಪಡೆಯಬೇಕೆಂದರೆ ಮೊದಲು ಭೂಮಿಯನ್ನು ಚೆನ್ನಾಗಿ ಹದ ಮಾಡಿಕೊಳ್ಳಬೇಕು. ಸಮಶೀತೋಷ್ಣ ಬೆಳೆಯಾದ ಆಲೂಗಡ್ಡೆಯು ಹೆಚ್ಚು ಬಿಸಿಲು ಆಧಾರಿತ ಬೆಳೆಯಾಗಿದೆ. ಇನ್ನು ಆಲೂಗಡ್ಡೆ ನಾಟಿಯ ಸಮಯದಲ್ಲಿ ಬೀಜೋಪಚಾರ ಮಾಡಿ ನಾಟಿ ಮಾಡುವುದು ಒಳ್ಳೆಯದು. ಕುಫ್ರಿ ಜ್ಯೋತಿ ಸೂರ್ಯ ಕುಫ್ರಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಬಿತ್ತನೆ ಬೀಜ ಖರೀದಿ ಮಾಡಿ ತೆಗೆದುಕೊಂಡು ಬಂದ ನಂತರ ನೆರಳಿನಲ್ಲಿ ಗಡ್ಡೆಗಳನ್ನು ಮಂದ ಬೆಳಕಲ್ಲಿ 10/15 ದಿನ ತೆಳುವಾಗಿ ಹರಡಿ  ಗಾಳಿಯಾಡುವ ಕೊಠಡಿಯಲ್ಲಿ ಇಡಬೇಕು.


ಬಿತ್ತನೆ  ಮಾಡುವ 1 ದಿನ ಮೊದಲೇ ಗಡ್ಡೆಗಳನ್ನು ಕತ್ತರಿಸಿ ಡಾ.ಸಾಯಿಲ್ ಬೀಜೋಪಚಾರದಿಂದ  10/15  ನಿಮಿಷಗಳ ಕಾಲ ಉಪಚರಿಸಿ  ನಂತರ ನೆರಳಿನಲ್ಲಿ 24 ಗಂಟೆಗಳ ಕಾಲ ಒಣಗಿಸಿ ಬಿತ್ತನೆ ಮಾಡಬೇಕುಗೊಬ್ಬರದ ನಿರ್ವಹಣೆಯಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದರೆ ಉತ್ತಮ ಕ್ವಾಲಿಟಿ ಬೆಳೆ ಪಡೆಯಲು ಸಾಧ್ಯವಾಗುತ್ತದೆ.


 

ಆಲೂಗಡ್ಡೆ ಬೇಸಾಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ


https://www.youtube.com/watch?v=JuSvxgCWagU&t=121s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ವರದಿ: ವನಿತಾ ಪರಸನ್ನವರ್

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India