ಪೊಟ್ಯಾಷ್ ಮೊಬಿಲೈಜರ್‌ಗಳು ಮತ್ತು ಸಾಲ್ಯುಬಿಲೈಜರ್‌ಗಳು ಮಾಡುವುದೇನು?

ಪೊಟ್ಯಾಷಿಯಮ್ (K) ಅನ್ನು ಅತ್ಯಗತ್ಯ ಪೋಷಕಾಂಶವೆಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲಾ ಜೀವಕೋಶಗಳಲ್ಲಿ ಪ್ರಮುಖ ಅಂಶವಾಗಿದೆ. ನೈಸರ್ಗಿಕವಾಗಿ, ಮಣ್ಣು ಯಾವುದೇ ಇತರ ಪೋಷಕಾಂಶಗಳಿಗಿಂತ ದೊಡ್ಡ ಪ್ರಮಾಣದಲ್ಲಿ ಪೊಟ್ಯಾಷಿಯಮ್ ಅನ್ನು ಹೊಂದಿರುತ್ತದೆ. ಆದರೂ ಪೊಟ್ಯಾಶಿಯಮ್ ನ ಬಹುಪಾಲು ಸಸ್ಯಗಳು ಹೀರಿಕೊಳ್ಳಲು ಲಭ್ಯವಿಲ್ಲದ ರೂಪದಲ್ಲಿರುತ್ತದೆ.

ಅಜಟೋಬ್ಯಾಕ್ಟರ್ ಇದ್ದರೆ-ಲಾಭಗಳ ಸುರಿಮಳೆ

ಮಣ್ಣಿನಲ್ಲಿ  ಅಜಟೋಬ್ಯಾಕ್ಟರ್ ಉಪಸ್ಥಿತಿ  ಸಸ್ಯಗಳ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನುಹೊಂದಿದೆ, ಆದರೆ ಈ ಬ್ಯಾಕ್ಟೀರಿಯಾಗಳ ಸಮೃದ್ಧತೆಯು ಅನೇಕ ಅಂಶಗಳಿಗೆ ಸಂಬಂಧಿಸಿದೆ, ಮಣ್ಣಿನ ಭೌತ-ರಾಸಾಯನಿಕ (ಉದಾ. ಸಾವಯವ ವಸ್ತು, pH, ತಾಪಮಾನ, ಮಣ್ಣಿನ ತೇವಾಂಶ) ಮತ್ತು ಸೂಕ್ಷ್ಮ ಜೀವವಿಜ್ಞಾನದ ಗುಣಲಕ್ಷಣಗಳು. ಮಣ್ಣಿನ ಪ್ರೊಫೈಲ್ ನ ಆಳಕ್ಕೆ ಅನುಗುಣವಾಗಿ ಅದರ ಸಮೃದ್ಧಿ ಬದಲಾಗುತ್ತದೆ. ಅಜೋಟೋಬ್ಯಾಕ್ಟೀರಿಯಾಗಳು ಸುತ್ತಮುತ್ತಲಿನ  ಮಣ್ಣಿನಲ್ಲಿ ಇರುವುದಕ್ಕಿಂತ ಸಸ್ಯಗಳ ಬೇರಿನ ಹೊರವಲಯದಲ್ಲಿ ಹೆಚ್ಚು ಹೇರಳವಾಗಿವೆ ಮತ್ತು  ಈ ಸಮೃದ್ಧಿಯು ಬೆಳೆ ಜಾತಿಯ ಮೇಲೆ ಅವಲಂಬಿತವಾಗಿರುತ್ತದೆ.

ಬಿದಿರು ಬೆಳೆದರೆ ಲಕ್ಷ ಲಕ್ಷ ಹಣ..!

ಬಿದಿರು ಒಂದು ಅರಣ್ಯ ಕೃಷಿ. ಹಿಂದೆಲ್ಲಾ ಅತ್ಯಲ್ಪ ಮಂದಿ ಬಿದಿರು ಬೆಳೆದರೂ ಅದನ್ನು ಒಂದು ವಾಣಿಜ್ಯ ಬೆಳೆಯಾಗಿ ಕಂಡದ್ದು ತೀರಾ ಕಡಿಮೆ. ಏಕೆಂದರೆ, ಬಿದಿರು ಕಡಿಯಲು, ಸಾಗಿಸಲು ಮತ್ತು ಕಡಿದ ಬಿದಿರನ್ನು ಮಾರಾಟ ಮಾಡಲು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಹೀಗಾಗಿ ಅಲ್ಲಿ ಇಲ್ಲಿ ಕೆಲವರು ಬೆಳೆದರೂ ತಮ್ಮ ಮನೆಯ ಉಪಯೋಗಕ್ಕೆ ಆಗುವಷ್ಟನ್ನು ಮಾತ್ರ ಬೆಳೆದುಕೊಳ್ಳುತ್ತಿದ್ದರು. ಆದರೆ, ಬಿದಿರಿನ ಮೇಲಿದ್ದ ಎಲ್ಲ ಕಾನೂನು ನಿರ್ಬಂಧಗಳನ್ನು ಹಲವು ವರ್ಷಗಳ ಹಿಂದೆಯೇ ಸರ್ಕಾರ ತೆರವುಗೊಳಿಸಿದೆ. ಹೀಗಾಗಿ ಈಗ ಯಾರುಬೇಕಾದರೂ ಬಿದಿರು ಬೆಳೆಯಬಹುದು. ಅಷ್ಟೇ ಅಲ್ಲದೆ ಪ್ರತಿ ಬಿದಿರು ಗಿಡದ ನಿರ್ವಹಣೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಕೂಡ ಸಿಗುತ್ತದೆ.

ಹತ್ತಿ ಬೆಳೆಗಾರರು ಮಾಡಲೇ ಬೇಕಾದ ಅತಿಮುಖ್ಯ ಕೆಲಸ

       ಕರ್ನಾಟಕದಲ್ಲಿ ಹತ್ತಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ರಾಯಚೂರು ಕೂಡ ಒಂದು. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಎಷ್ಟೋ ಜನರ ಆದಾಯದ ಮೂಲ ಹತ್ತಿ ಬೆಳೆಯಾಗಿದೆ. ಹತ್ತಿ ಬೆಳೆಯಲ್ಲಿ ಉತ್ತಮ ಆದಾಯ ಗಳಿಸಲು ರೈತರು ಮಾಡಬೇಕಿರುವ ಕೆಲಸಗಳೇನು? ಈ ಬಗ್ಗೆ ಕೆಲವು ರೈತರು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಬಾಳೆ ಉತ್ಕೃಷ್ಟವಾಗಿ ಬೆಳೆಯಲು ಒಂದೇ ಎಣ್ಣೆ..!

ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ ಎಂದರೆ ಅದು ಬಾಳೆ. ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆಹಣ್ಣು ಕೆಲ ಖನಿಜಾಂಶಗಳು ಹಾಗೂ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಸಾವಯವ ತ್ಯಾಜ್ಯಗಳನ್ನು ಒದಗಿಸಿಕೊಡುವ ಬಾಳೆ ಬೆಳೆ, ಕೃಷಿ ಭೂಮಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಬಾಳೆಯನ್ನು ಕೆಲ ರೈತರು ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಹೆಚ್ಚಿನವರು ಮುಖ್ಯ ಬೆಳೆಯಾಗಿ ಬೆಳೆಯುತ್ತಾರೆ. ಬಾಳೆ  ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಬೇಕಾದರೆ ರೈತರು ಒಂದಿಷ್ಟು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಬೆಳೆ ಇಳುವರಿ ಹೆಚ್ಚಲು ಮಣ್ಣಿಗೆ ಏನು ಮಾಡಬೇಕು..?

ಮಣ್ಣು ಸಕಲ ಜೀವ ಸಂಕುಲದ ಸಂಪತ್ತು. ಮಣ್ಣು ಉಳಿದರೆ ಮಾತ್ರ ಬೆಳೆ ಉಳಿಯುವುದು. ಕೃಷಿಯಲ್ಲಿ ಯಶಸ್ಸು ಸಾಧಿಸಬೇಕೆಂದರೆ, ಕೃಷಿ ಮಣ್ಣು ಚೆನ್ನಾಗಿ ಆರೋಗ್ಯವಾಗಿದ್ದರೆ ಸಾಕು, ಬೆಳೆದ ಬೆಳೆಯಲ್ಲಾ ಬಂಗಾರವಾಗಿ ಬಿಡುತ್ತೆ. ಹಾಗಾದ್ರೆ ಕೃಷಿ ಮಣ್ಣು ಆರೋಗ್ಯವಾಗಿರಬೇಕೆಂದರೆ ರೈತರು ಏನೆಲ್ಲಾ ಮಾಡಬೇಕು ಗೊತ್ತಾ?

ಮರಗಡ್ಡಿಪದ್ಧತಿಯಲ್ಲಿ ರೇಷ್ಮೆ ಬೆಳೆದ ರೈತ ಸಕ್ಸಸ್..!

ದಶಕಗಳ ಹಿಂದೆ ಬಂಗಾರದ ಬೆಳೆ ಎಂದೇ ಪ್ರಸಿದ್ಧಿ ಪಡೆದಿದ್ದ ರೇಷ್ಮೆ ಬೆಳೆ ಇಂದಿಗೂ ಲಾಭದಾಯಕ ಬೆಳೆಯೇ ಆಗಿದ್ದುಕೆಲವು ಸುಧಾರಿತ ಕ್ರಮಗಳನ್ನು ಸರಕಾರ ಕೈಗೊಂಡರೆ ರೇಷ್ಮೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿದೆ ಎಂಬುದು ರೇಷ್ಮೆ ಕೃಷಿಕರ ಅಭಿಪ್ರಾಯರೇಷ್ಮೆ ಹುಳುಗಳನ್ನು ರೈತರು ಸಾಕಣೆ ಮಾಡಿದರೆ ಹುಳುಗಳೇ ರೈತರನ್ನು ಸಲಹುತ್ತಿದ್ದವುಅಷ್ಟರ ಮಟ್ಟಿಗೆ ರೇಷ್ಮೆ ಕೃಷಿ ರೈತ ಕುಟುಂಬಗಳ ಕೈ ಹಿಡಿದಿತ್ತು. ವರ್ಷದಲ್ಲಿ 6 ರಿಂದ 8 ಬೆಳೆ ಬೆಳೆಯುತ್ತಿದ್ದ ರೈತರು, ಕೈತುಂಬ ಹಣ ಗಳಿಸಿ ಖುಷಿಯಾಗಿರುತ್ತಿದ್ದರು ಹಣದಿಂದಲೇ ಮದುವೆಮನೆ ನಿರ್ಮಾಣಜಮೀನು ಖರೀದಿಯಂತ ವ್ಯವಹಾರ ನಡೆಯುತ್ತಿತ್ತು.

20 ವರ್ಷದಿಂದ ಇಳುವರಿ ನೀಡದ ತೆಂಗು, 1 ದ್ರವದ ಬಳಕೆಯಿಂದ 1 ಲಕ್ಷ ಆದಾಯ..!

ಭಾರತದಲ್ಲಿ ಅಡಿಕೆಬಾಳೆಏಲಕ್ಕಿಕಾಳು ಮೆಣಸು ಜತೆಗೆ ತೆಂಗು ಕೂಡಾ ಕೃಷಿಯ ಭಾಗದಲ್ಲಿ ಒಂದುಕೆಲವೆಡೆ ತೆಂಗು, ಜನರ ಜೀವನಾಧಾರವಾಗಿದೆಅದೆಷ್ಟೋ ರೈತರ ಜೀವನದ ಪ್ರಮುಖ ಬೆಳೆಯಾಗಿದೆಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ತೆಂಗು ಕೃಷಿಗೊಂದೇ ಅಲ್ಲ ದೇವರೆಂದೂ ಪೂಜಿಸಲಾಗುತ್ತದೆ. ತೆಂಗಿನ ಮರ ಭಾರತೀಯರ ಪೂಜ್ಯ ಭಾಗ, ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗು ಮನುಷ್ಯನಿಗೆ ಬಹುಪಯೋಗಿ. ತೆಂಗಿನ ಮರದಿಂದ ಎಲೆ,ಗರಿ, ಕಾಯಿ, ಕತ್ತ, ಕಾಂಡ, ಎಲ್ಲ ಉಪಯೋಗಕಾರಿಯಾಗಿವೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಉಪಕಾರಿಯಾಗಿದ್ದರಿಂದ ಇದನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ.   

ಮುರ್ರಾ ಎಮ್ಮೆ ಹಾಲಿನಿಂದ ತಿಂಗಳಿಗೆ 3,60,000 ಆದಾಯ..!

ಕೃಷಿಯ ಜತೆಗೆ ಉಪಕಸುಬುಗಳು ರೈತನಿಗೆ ಆದಾಯ ಹೆಚ್ಚಿಸುವ ಮಾರ್ಗಗಳು, ರೈತರು ಉಪಕಸುಬುಗಳ ಆಯ್ಕೆಯಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತೆ. ಅದರಲ್ಲಿ ಮುರ್ರಾ ಎಮ್ಮೆ ತಳಿ ಉಪಕಸುಗಳಲ್ಲಿ ಆದಾಯ ಹೆಚ್ಚಿಸುವ ಒಂದು ಬ್ರ್ಯಾಂಡ್ ಅಂತ ಹೇಳಿದ್ರೆ ತಪ್ಪಾಗಲಾರದು. ಹೌದು ಹರಿಯಾಣ ರಾಜ್ಯದ ತಳಿಯಾಗಿರುವ ಮುರ್ರಾ ಹೆಚ್ಚು ಹಾಗೂ ಗುಣಮಟ್ಟದ ಹಾಲು ಕೊಡುವ ಎಮ್ಮೆ ತಳಿ. ಇದು ರೈತನ ಜೇಬು ತುಂಬಿಸುವ ನಂ 1 ಉಪಕಸುಬಾಗಿದೆ. 

ಕಬ್ಬು ಬೆಳೆ ಚಲೋ ಬರಲು ಇಷ್ಟು ಮಾಡಿ ಸಾಕು

       ಕಬ್ಬು ಒಂದು ವಾಣಿಜ್ಯ ಬೆಳೆ. ಕರ್ನಾಟಕದ ಹಲವು ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿದೆ. ಎಷ್ಟೋ ರೈತರ ಆದಾಯ ಕಬ್ಬಿನ ಮೇಲೆ, ಅದರಿಂದ ಬರುವ ಆದಾಯದ ಮೇಲೆ ಅವಲಂಬಿತವಾಗಿದೆ. ಕಬ್ಬಿನ ಗುಣಮಟ್ಟ ಮತ್ತು ಇಳುವರಿಯ ಮೇಲೆ ಎಷ್ಟೋ ಜನರ ಬದುಕು ನಿಂತಿದೆ. ಇದನ್ನು ಅರಿತು ಮೈಕ್ರೋಬಿ ಸಂಸ್ಥೆಯ ಮುಖ್ಯಸ್ಥರು ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೇಗೌಡರು ನಾಡಿನಾದ್ಯಂತ ಸಂಚರಿಸಿ ರೈತರಿಗೆ ಎಕರೆಗೆ 80-100 ಟನ್ ಇಳುವರಿ ಪಡೆಯಬಹುದಾದ ಹೊಸ ತಂತ್ರಜ್ಞಾನವನ್ನು ಪರಿಚಯಿಸಿ, ಇದನ್ನು ಅಳವಡಿಸಿಕೊಳ್ಳಲು ಪ್ರೇರೆಪಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲೇ ಇಲ್ಲೊಬ್ಬ ರೈತರು ಕಬ್ಬು ಬೆಳೆದಿದ್ದಾರೆ.

|< ... 17 18 19 20 21 22 ...>|
Home    |   About Us    |   Contact    |   
microbi.tv | Powered by Ocat Online Advertising Service in India