Blog

ಮೈಸೂರು: ಅಡಿಕೆ ಬೆಳೆ ಆರೋಗ್ಯವಾಗಿದೆ, ಹೆಚ್ಚಿನ ಇಳುವರಿ ಬರುತ್ತಿದೆ ಎನ್ನುವುದನ್ನು ಅಡಿಕೆಯ ಪಟ್ಟೆ ನೋಡಿ ಗುರುತಿಸಲಾಗುತ್ತದೆ. ಹಾಗೇಯೆ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ರೈತರಾದ ರಾಮಚಂದ್ರಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಲ್ಲಿಯ ಅಡಿಕೆಯ ಪಟ್ಟೆಯನ್ನು ನೋಡಿದರೆ, ಅಡಿಕೆಯ ಇಳುವರಿ ಎಷ್ಟು ಹೆಚ್ಚಾಗಿ ಬರುತ್ತದೆ ಎಂಬುದನ್ನು ಹೇಳಬಹುದು.

ಈ ಹಿಂದೆ ರಾಸಾಯನಿಕ ಗೊಬ್ಬರವನ್ನು ಬಳಸಿ ಬೆಳೆಯುತ್ತಿದ್ದ ರೈತರು ಅಡಿಕೆ ತೋಟವನ್ನು ಪೂರ್ತಿಯಾಗಿ ಹಾಳು ಮಾಡಿಕೊಂಡಿದ್ದರು. ಅದನ್ನು ನಿಲ್ಲಿಸಿ ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸೋಕೆ ಶುರುಮಾಡಿದ ಮೇಲೆ, ಒಂದು ಮರದಿಂದ ಏಳು ಹೊಂಬಾಳೆಗಳು ಕಟ್ಟುತ್ತಿವೆ. ಅಡಿಕೆ, ತೆಂಗು ಬೆಳೆಗಳು ಆರೋಗ್ಯವಾಗಿ ಬೆಳೆಯುತ್ತಿವೆ ಒಂದೊಂದು ಅಡಿಕೆ ಕಾಯಿ ಗಾತ್ರ ನೋಡಿದರೆ ಸಾಕು ಅಡಿಕೆ ಮರದ ಆರೋಗ್ಯ ಹೇಗಿದೆ ಅಂತಾ ಹೇಳಬಹುದು. ಇನ್ನು ತೆಂಗು ಬೆಳಯೂ ಕೂಡ ಅಷ್ಟೇ ಸಮೃದ್ಧವಾಗಿ ಬೆಳೆದು ಬಂದಿದೆ.

ರಾಸಾಯನಿಕ ಕೃಷಿ ಮಾಡುವಾಗ ಕೃಷಿ ಭೂಮಿಯ ಮಣ್ಣು ಮುಳ್ಳಿನ ಹಾಗೆ ಚುಚ್ಚುತ್ತಿತ್ತು, ಚಪ್ಪಲಿ ಹಾಕಿಕೊಂಡು ನಡೆಯೋಕು ಕಷ್ಟವಾಗುತ್ತಿತ್ತ. ಡಾ.ಸಾಯಿಲ್ ಜೈವಿಕ ಗೊಬ್ಬರಗಳು ಮುಳ್ಳಿನ ಹಾಗಿದ್ದ ಭೂಮಿಯನ್ನು ಹೂವಿನ ಹಾಗೆ ಮೃದುವಾಗಿಸಿವೆ.

ಈ ಬಗ್ಗೆ ರೈತ ರಾಮಚಂದ್ರಪ್ಪ ಮೈಕ್ರೋಬಿಯೊಂದಿಗೆ ಮಾತನ್ನಾಡಿದ್ದಾರೆ.

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=hogXF0bBosk&t=5s

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

► Microbi Agrotech Website: http://www.microbiagro.com

► Subscribe to Microbi Agrotech: https://www.youtube.com/@MICROBIAGROTECH

► Like us on Facebook: https://www.facebook.com/microbiagrotech

► Follow us on Instagram: https://www.instagram.com/microbiagrotech

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE



 

 

 

 




Blog




Home    |   About Us    |   Contact    |   
microbi.tv | Ocat® Ads - Search Engine Optimised Advertisements in India | Powered by Ocat Ads