Blog

ಭಾರತದಲ್ಲಿ ಅಡಿಕೆಬಾಳೆಏಲಕ್ಕಿಕಾಳು ಮೆಣಸು ಜತೆಗೆ ತೆಂಗು ಕೂಡಾ ಕೃಷಿಯ ಭಾಗದಲ್ಲಿ ಒಂದುಕೆಲವೆಡೆ ತೆಂಗು, ಜನರ ಜೀವನಾಧಾರವಾಗಿದೆಅದೆಷ್ಟೋ ರೈತರ ಜೀವನದ ಪ್ರಮುಖ ಬೆಳೆಯಾಗಿದೆಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ತೆಂಗು ಕೃಷಿಗೊಂದೇ ಅಲ್ಲ ದೇವರೆಂದೂ ಪೂಜಿಸಲಾಗುತ್ತದೆ. ತೆಂಗಿನ ಮರ ಭಾರತೀಯರ ಪೂಜ್ಯ ಭಾಗ, ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗು ಮನುಷ್ಯನಿಗೆ ಬಹುಪಯೋಗಿ. ತೆಂಗಿನ ಮರದಿಂದ ಎಲೆ,ಗರಿ, ಕಾಯಿ, ಕತ್ತ, ಕಾಂಡ, ಎಲ್ಲ ಉಪಯೋಗಕಾರಿಯಾಗಿವೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಉಪಕಾರಿಯಾಗಿದ್ದರಿಂದ ಇದನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ.   

 

ಮಾರ್ಕೆಟ್ ನಲ್ಲಿ ಬೇಡಿಕೆ ಹೆಚ್ಚಿರುವ ತೆಂಗು 70-80 ವರ್ಷದ ವರೆಗೆ ಬೆಳೆದು, ರೈತನಿಗೆ ಆದಾಯ ಹೆಚ್ಚಿಸುವ ಬೆಳೆ. ಹೀಗಿರುವಾಗ ಚಿಕ್ಕಮಗಳೂರು ಜಿಲ್ಲೆಕಡೂರು ತಾಲೂಕಿನ ಕೃಷಿಕರಾದ ಸಿ.ಹೆಚ್.ಗಂಗಾಧರ್ ಅವರ ತೆಂಗು ಬೆಳೆ ಮಾತ್ರ 20 ವರ್ಷದಿಂದ ಇಳುವರಿ ನೀಡಿರಲಿಲ್ಲ. 12 ಎಕರೆಯಲ್ಲಿ ರಾಸಾಯನಿಕ ಕೃಷಿ ಪದ್ಧತಿಯಿಂದ ತೆಂಗು ಬೆಳೆ ಬೆಳೆಯುತ್ತಿದ್ದ ಗಂಗಾಧರ್, ಎಕರೆಗೆ ವರ್ಷಕ್ಕೆ 1 ಲಕ್ಷ ರೂ. ಖರ್ಚು ಮಾಡುತ್ತಿದ್ದರು. ಆದ್ರು ಸಹಿತ 20 ವರ್ಷದಿಂದ ಇಳುವರಿಯನ್ನೇ ನೋಡಿರಲಿಲ್ಲ, ನಂತರ ಮೈಕ್ರೋಬಿ ಅಗ್ರೋಟೆಕ್ ಕಂಪನಿಯ ಡಾ.ಸಾಯಿಲ್ ಜೈವಿಕ ಗೊಬ್ಬರದ ಬಗ್ಗೆ ತಿಳಿದುಕೊಂಡ ಮೇಲೆ ತೆಂಗು ಬೆಳೆಗೆ ಬಳಸೋಕೆ ಶುರುಮಾಡಿದರು. ಬಳಸಿ 6 ತಿಂಗಳು ಆಗುತ್ತಿದ್ದಂತೆ ತೆಂಗು ಬೆಳೆ ಆರೋಗ್ಯವಾಗಿ ರೈತನಿಗೆ ಇಳುವರಿ ಶುರುವಾಯಿತು. 80 ತೆಂಗು ಮರಗಳಿಂದ ಒಂದು ಬಾರಿಗೆ 1 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಕೇವಲ ಬೆಳೆಗಳು ಮಾತ್ರವಲ್ಲ ಕೃಷಿ ಭೂಮಿಯೂ ಬದಲಾಗಿ ಮಣ್ಣಿನಲ್ಲಿ ಫಲವತ್ತತೆ ಹೆಚ್ಚಾಗಿದೆ.

 

ಈ ಬಗ್ಗೆ ಕೃಷಿಕರಾದ ಗಂಗಾಧರ್ ಅವರು ಸ್ವತಃ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ವೀಕ್ಷಣೆಗಾಗಿ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=PIhH_2EuT18&t=3s


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/


ಬರಹ : ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India