Blog

ಮಂಡ್ಯ : ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ ಕೃಷಿಕರಾದ ಲೋಕೇಶ್ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಹಿಪ್ಪುನೇರಳೆ ಮತ್ತು ಕಬ್ಬು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಬ್ಬು ಬೆಳೆಯಲ್ಲಿ ಈಗಾಗಲೇ ಒಂದು ಕೂಳೆ ಇಳುವರಿ ತೆಗೆದುಕೊಂಡಿದ್ದಾರೆ, ಈಗ ಎರಡನೇ ಕೂಳೆ ಕಬ್ಬು ಬೆಳೆಯುತ್ತಿದೆ.  ಒಟ್ಟಾರೆ ಒಂದೂವರೆ ಎಕರೆಯಲ್ಲಿ  ಬೆಳೆಗಳನ್ನು  ಬೆಳೆಯುತ್ತಿದ್ದು 20 ಗುಂಟೆಯಲ್ಲಿ ಹಿಪ್ಪುನೇರಳೆ ಬೆಳೆ ಇದೆ.

ರೈತರಾದ ಲೋಕೇಶ್ ಅವರು ಕಬ್ಬು ಮತ್ತು ಹಿಪ್ಪುನೇರಳೆ ಬೆಳೆಗಳಿಗೆ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಮಣ್ಣಿನಲ್ಲಿ ಫಲವತ್ತತೆ ಹೆಚ್ಚಾಗಿದ್ದರಿಂದ ಹಿಪ್ಪುನೇರಳೆ ಗುಣಮಟ್ಟದಿಂದ ಬೆಳೆಯುತ್ತಿದೆ. ರೋಗ, ಕೀಟಗಳ ತೊಂದರೆ ಇಲ್ಲ.

ಕಬ್ಬು ಬೆಳೆಯ ತ್ಯಾಜ್ಯವಾದ ರವದಿಯನ್ನು ಸಾವಯವ ಮಾದರಿಯಲ್ಲಿಯೇ ಡಿಕಂಪೋಸ್ ಮಾಡಿದ್ದಾರೆ. ರವದಿಯನ್ನು ಭೂಮಿಯ ಮೇಲೆ ಹೊದಿಕೆ ಮಾಡಿ ಡಾ.ಸಾಯಿಲ್ ಡಿಕಂಪೋಸರ್ ಬಳಸಿದ್ದರಿಂದ ತ್ಯಾಜ್ಯ ಗೊಬ್ಬರವಾಗಿ ಬದಲಾಗಿ ಸೂಕ್ಷ್ಮಾಣು ಜೀವಿಗಳಾದ ಎರೆಹುಳುಗಳು ಹೆಚ್ಚಾಗಿವೆ.

ಹೆಚ್ಚಿನ ರೈತರು ಕಬ್ಬಿನಲ್ಲಿ ಬಂದ ರವದಿಯನ್ನು ಸುಡುವ ಕೆಲಸ ಮಾಡುತ್ತಾರೆ. ಹಾಗೆ ಮಾಡುವುದರಿಂದ ಮಣ್ಣಿನ ಮೇಲ್ಮೈ ಪದರು ಹಾಳಾಗುತ್ತದೆ. ಕೃಷಿಯಲ್ಲಿ ಬರುವ ತ್ಯಾಜ್ಯ ಕೃಷಿ ಭೂಮಿಗೆ ಫ್ರೀ ಗೊಬ್ಬರವಿದ್ದಂತ್ತೆ, ವೈಜ್ಞಾನಿಕವಾಗಿ ತ್ಯಾಜ್ಯ ಬಳಕೆ ಮಾಡಿದರೆ ಭೂಮಿ ಆರೋಗ್ಯವಾಗಿರುತ್ತದೆ.

ಈ ಬಗ್ಗೆ ರೈತರಾದ ಲೋಕೇಶ್ ಅವರ ಅನಿಸಿಕೆಗಳು ಹೀಗಿವೆ

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=wflcRetVWAc

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

► Microbi Agrotech Website: http://www.microbiagro.com

► Subscribe to Microbi Agrotech: https://youtube.com/microbiagrotech/

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 
Blog
Home    |   About Us    |   Contact    |   
microbi.tv | Powered by Ocat Business Promotion Service in India