ಮಂಡ್ಯ : ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕಿನ ಸಾವಯವ ಕೃಷಿ ರೈತರಾದ ನಂದೀಶ್ ಅವರು ಬಾಳೆ, ಪಪ್ಪಯಾ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಗೊಬ್ಬರದ ನಿರ್ವಹಣೆ ಮಾಡುತ್ತಿದ್ದು ಅನೇಕ ಕೃಷಿಕರಿಗೆ ಮಾದರಿಯಾಗಿದ್ದಾರೆ.
ಜಿ9 ತಳಿಯ ಬಾಳೆಯನ್ನು ಹದಿನೈದು ಅಡಿ ಅಂತರದಲ್ಲಿ ಬೆಳೆಯುತ್ತಿದ್ದು 250 ಸಸಿಗಳನ್ನು ನಾಟಿ ಮಾಡಿದ್ದಾರೆ ಹಾಗೂ ಪಪ್ಪಾಯಾ ಬೆಳೆಯನ್ನು ಏಳು ಅಡಿ ಅಂತರದಲ್ಲಿ ಬೆಳೆದಿದ್ದು ಒಟ್ಟಾರೆ 550 ಸಸಿಗಳನ್ನು ನಾಟಿ ಮಾಡಿದ್ದಾರೆ. ಗುಂಪು ಬಾಳೆ ಮಾದರಿಯಲ್ಲಿ ಬಾಳೆಯನ್ನು ಬೆಳೆಯುತ್ತಿದ್ದು ವರ್ಷಪೂರ್ತಿ ಲಾಭ ಪಡೆಯಬಹುದೆಂಬ ಲೆಕ್ಕಾಚಾರ ರೈತರದ್ದು. ಬಾಳೆ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಇಳುವರಿ ಕೊಡುವ ಬೆಳೆ ಆದ್ರೆ ಗುಂಪು ಬಾಳೆ ಪದ್ಧತಿಯಲ್ಲಿ ಬೆಳೆದರೆ ವರ್ಷಪೂರ್ತಿ ಇಳುವರಿ ಪಡೆಯಬಹುದು. ಜತೆಗೆ ಪಪ್ಪಾಯಾ ಬೆಳೆಯನ್ನು ಬೆಳೆದು ಆದಾಯ ಹೆಚ್ಚಿಸಲು ಒಳ್ಳೆಯ ಮಾರ್ಗವನ್ನು ಕಂಡುಕೊಂಡಿದ್ದಾರೆ ಕೃಷಿಕ ನಂದೀಶ್ ಅವರು.
ಇಷ್ಟೆಲ್ಲಾ ಬೆಳೆಗೆ ರೈತ ಮಾಡಿದ್ದು ಮಾತ್ರ ಅತಿ ಕಡಿಮೆ ಖರ್ಚು. ರೈತನಿಗೆ ಸಹಾಯವಾಗಿದ್ದು ಡಾ.ಸಾಯಿಲ್ ಜೈವಿಕ ಗೊಬ್ಬರಗಳು. ಗುಂಪು ಬಾಳೆಯಿಂದ ವರ್ಷಕ್ಕೆ 1 ಲಕ್ಷ ರೂ ಆದಾಯ ಪಡೆಯಬಹುದಂತೆ, ಪಪ್ಪಯಾದಲ್ಲಿಯೂ ಲಕ್ಷ ಲಕ್ಷ ಆದಾಯ ಪಡೆಯಬಹುದಂತೆ ಈ ಬಗ್ಗೆ ರೈತರಾದ ನಂದೀಶ್ ಅವರು ನಮ್ಮ ಪ್ರತಿನಿಧಿ ಜತೆ ಮಾತನ್ನಾಡಿದ್ದು ಆದಾಯದ ಸೀಕ್ರೆಟ್ ತಿಳಿಸಿದ್ದಾರೆ ನೋಡಿ.
ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=keCs_hajs6s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
► Follow us on Instagram: https://www.instagram.com/microbiagrotech/
► Subscribe to Whats app Channel: https://whatsapp.com/channel/0029VaA7ZHPGzzKJXAJrz21s
ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
#moreincome #highyield #integratedfarming #integratedfarmingsystem #integratedfarmingsystemmodel #ureafertilizer #fertilizer #banana #pappaya #organicfarming #soil #healthysoil #blog #videos