Blog

ಅರಿಶಿನ ಕೇವಲ ಅಡುಗೆಗೆ ಮಾತ್ರ ಬಳಸುವಂತಹ ಪದಾರ್ಥವ ಲ್ಲ. ಸಾಕಷ್ಟು ರೋಗಗಳಿಗೆ ಅರಿಶಿನ ರಾಮಬಾಣವಾಗಿದೆ.ಅರಿಶಿನದಲ್ಲಿ ಕಂಡು ಬರುವ ಕರ್ಕುಮಿನ್ ಎಂಬ ಪೋಷಕಾಂಶವೇ ಈ ಹೆಗ್ಗಳಿಕೆಗೆ ಪ್ರಮುಖ ಕಾರಣ. ಅಷ್ಟೇ ಅಲ್ಲ ಸೌಂದರ್ಯವರ್ಧಕಗಳಲ್ಲಿಯೂ ಸಹಿತ ಅರಿಶಿನದ ಪ್ರಾಮುಖ್ಯತೆ ಹೆಚ್ಚು. ಅರಿಶಿನದಲ್ಲಿ ಕರ್ಕುಮಿನ್ ಪೋಷಕಾಂಶ ಹೆಚ್ಚು ಆದ್ಯತೆ ಪಡೆದಿರುವುದರಿಂದ ಅರಿಶಿನ ಖರೀದಿ ಮಾಡುವಾಗ, ಮಾರ್ಕೆಟ್ ನಲ್ಲಿ ಕರ್ಕುಮಿನ್ ಕಂಟೆಂಟ್ ಎಷ್ಟಿದೆ ಎಂಬುದನ್ನು ನೋಡಿ ಖರೀದಿಸುತ್ತಾರೆ. ಅದು ಅಗತ್ಯ ಪ್ರಮಾಣದಲ್ಲಿದ್ದರೆ ಮಾತ್ರ ಹೆಚ್ಚು ಬೇಡಿಕೆ. ಹೀಗಿರುವಾಗ ರೈತರು ಅರಿಶಿನವನ್ನು ಬೆಳೆಯುವಾಗ ಗುಣಮಟ್ಟದ ಬೆಳೆ ಬರುವ ಹಾಗೆ ಜೈವಿಕ ಗೊಬ್ಬರಗಳನ್ನು ಬಳಸಿ ಬೆಳೆದರೆ ಒಳ್ಳೆಯದು.

 

ಅರಿಶಿನಕ್ಕೆ ಕೊಳೆ ರೋಗ, ಬೆಂಕಿ ರೋಗಗಳು ಕಾಡುವುದು ಹೆಚ್ಚು. ಹಾಗಾಗಿ ನಮ್ಮ ರೈತರು ರಾಸಾಯನಿಕ ಸ್ಪ್ರೇ ಗಳನ್ನು ಹೊಡೆದು ಬೆಳೆಯ, ಕೃಷಿಯ ಭೂಮಿಯ ಫಲವತ್ತತೆಯನ್ನು ಹಾಳುಮಾಡಿಕೊಳ್ಳುತ್ತಾರೆ. ಅಲ್ಲಿ ಬೆಳೆಯ ಕ್ವಾಲಿಟಿ ಕೂಡ ಹಾಳಾಗುವುದು ಖಂಡಿತ. ಇನ್ನು ರೋಗಗಳು ಬಂದರೆ ಸ್ಪ್ರೇ ಮಾಡಲೇ ಬೇಕು. ಇಲ್ಲವಾದರೆ ರೋಗಗಳನ್ನು ಹೇಗೆ ನಿಯಂತ್ರಣ ಮಾಡಲು ಸಾಧ್ಯ ಎನ್ನುವುದಾದರೆ, ಅದಕ್ಕೆ ಪರಿಹಾರವೇ ಸಾವಯವ ಕೃಷಿ. ಸಾವಯವ ಕೃಷಿ ಅನುಸರಿಸಿ ಜೈವಿಕ ಗೊಬ್ಬರಗಳೊಂದಿಗೆ ಅರಿಶಿನ ಬೆಳೆದರೆ ಕರ್ಕುಮಿನ್ ಪೋಷಕಾಂಶವನ್ನು ಹೆಚ್ಚು ಪಡೆಯಬಹುದು. ನೆನಪಿರಲಿ ಅರಿಶಿನ ನಾಟಿ ಮಾಡುವ ಮುನ್ನ ಬೀಜೋಪಚಾರ ಕಡ್ಡಾಯವಾಗಿ ಮಾಡಲೆಬೇಕು.

 

ಇದನ್ನು ರಿತಿರುವ ರಾಯಬಾಗ ತಾಲೂಕಿನ ಕೃಷಿಕ ಗಣಪತಿ ಅವರು 32 ಗುಂಟೆಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು  ಬಳಸಿ ಅರಿಶಿನ ಬೆಳೆಯನ್ನು ಬೆಳೆದಿದ್ದುಕಡಿಮೆ ಖರ್ಚಿನಲ್ಲಿ ಲಾಭ ಹೆಚ್ಚಿಸಿಕೊಂಡಿದ್ದಾರೆ. ಯಾವುದೇ ರೋಗಗಳು ಸುಳಿಯದ ಹಾಗೆ ಬೆಳೆಯನ್ನು ಉಳಿಸಿಕೊಟ್ಟಿದೆ ಜೈವಿಕ ಗೊಬ್ಬರವಾದ ಡಾ.ಸಾಯಿಲ್.

 

 

https://www.youtube.com/watch?v=lbYXcdYQYQk&t=204s

 

ವರದಿ: ವನಿತಾ ಪರಸನ್ನವರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 

#Arishinakombu  #arishinacultivationarishinacrop  #arishinagida  #organicturmeric  #organicturmericpowder  #organicturmericfarming  #organicturmericcultivation  #organicturmeric  



Blog




Home    |   About Us    |   Contact    |   
microbi.tv | Powered by Ocat Online Advertising Service in India