Blog

ರಾಜ್ಯದ ಪ್ರಮುಖ ಬೇಸಿಗೆ ಬೆಳೆಯಾಗಿರುವ ಕಲ್ಲಂಗಡಿ ಕುಕುರ್ಬಿಟೇಸಿ ಕುಟುಂಕ್ಕೆ ಸೇರಿದ ಸಸ್ಯವಾಗಿರುತ್ತದೆಇದನ್ನು ಬಚ್ಚಲಗಾಯಿವಾಟರ್ಮೆಲನ್ ಎಂಬ ಹೆಸರುಗಳಿಂದ ಕರೆಯುತ್ತೇವೆಕಲ್ಲಂಗಡಿ ಬೇಸಿಗೆ ಕಾಲದ ಮುಖ್ಯವಾದ ಬೆಳೆ, ಕಾಯಿ ಹಣ್ಣಾಗುವಾಗ ಒಣಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗುತ್ತದೆರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲಿ  ಬೆಳೆಯನ್ನು ಬೆಳೆಯಬಹುದುಹಣ್ಣಿನಲ್ಲಿ ಪ್ರತಿಶತ 78ರಷ್ಟು ಭಾಗವು ಸೇವನೆಗೆ ಯೋಗ್ಯವಾಗಿದ್ದು ಪ್ರೋಟಿನ್ಕ್ಯಾಲ್ಸಿಯಂಫಾಸ್ಪರಸ್ಕಬ್ಬಿಣಕರೋಟಿನ್ಥಯಾಮಿನ್ರೈಬೋಪ್ಲೇವಿನ್ನಯಾಸಿನ್ ಹಾಗೂ ವಿಟಾಮಿನ್ ‘ಸಿ’ ಅಂಶವನ್ನು ಸಹ ಹೊಂದಿರುತ್ತದೆ.

 

ಚೆನ್ನಾಗಿ ನೀರು ಬಸಿದು ಹೋಗುವಮರಳು ಮಿಶ್ರಿತ ಜೇಡಿ ಮಣ್ಣು ಕಲ್ಲಂಗಡಿ ಬೆಳೆಯಲು ತುಂಬಾ ಸೂಕ್ತವಾಗಿದೆಮಣ್ಣಿನಲ್ಲಿ ಸಾವಯವ ಪದಾರ್ಥಗಳ ಅಂಶ ಹೆಚ್ಚಾಗಿದ್ದು ರಸಸಾರ 6-7 ಇರುವುದು ಸೂಕ್ತಹೆಚ್ಚು ಹುಳಿ ಮತ್ತು ಕ್ಷಾರ  ಹೊಂದಿದ ಮಣ್ಣಿನಲ್ಲಿ ಇದನ್ನು ಬೆಳೆಯುವುದು ಸೂಕ್ತವಲ್ಲ.


ಉಷ್ಣ ಹವೆಯಿರುವ ವಾತಾವರಣಪ್ರಖರವಾದ ಬಿಸಿಲುಹೆಚ್ಚಿನ ಹಗಲಿನ ಉಷ್ಣಾಂಶ ಮತ್ತು ರಾತ್ರಿಯ ಬೆಚ್ಚನೆಯ ಹವಾಮಾನ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಹಾಯಕವಾಗುತ್ತದೆ ಬೆಳೆಯನ್ನು ನವೆಂಬರ್ ನಿಂದ ಫೆಬ್ರವರಿ ವರೆಗೆ ಬೆಳೆದರೆ ಹಣ್ಣುಗಳು ತುಂಬಾ ಚೆನ್ನಾಗಿ ಬರುತ್ತವೆ.


ಕಲ್ಲಂಗಡಿ ಬೆಳೆಯುವ ಕ್ರಮಗಳು, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದರೆ ಎಷ್ಟು ಲಾಭ? ಎಂಬ ಮಾಹಿತಿ  ಕೆಳಗಿನ ವಿಡೀಯೋದಲ್ಲಿದೆ 

https://www.youtube.com/watch?v=5jZrAYBZeQs&t=25s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 ವರದಿ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing