ಗೋಕಾಕ್: ಬಿತ್ತಿದಂತೆ ಬೆಳೆ ಎನ್ನುವುದು ನಿಜವಾದರೆ, ಬೀಜದಂತೆ ಬೆಳೆ ಅನ್ನುವುದೂ ಸತ್ಯ. ಬೀಜಕ್ಕೆ ಮಾಡುವ ಉಪಚಾರ ಬೆಳೆಗೆ ಹಾಕುವ ಅಡಿಪಾಯವಿದ್ದಂತೆ. ಈ ಸತ್ಯ ರೈತನಿಗೂ ಗೊತ್ತು. ಬೀಜೋಪಚಾರದ ಬಗ್ಗೆ ಅಗತ್ಯ ಮಾಹಿತಿ ಇದ್ದರೆ ಸಾವಯವ ಕೃಷಿಕನ ಹಾದಿ ಸಲೀಸಾಗುತ್ತದೆ.
ಕಡಿಮೆ ಖರ್ಚಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುವುದು ರೈತ ಬೀಜ ಬಿತ್ತುವ ಮುನ್ನ, ಸಸಿ ನಾಟಿ ಮಾಡುವ ಮುನ್ನ, ಬೀಜೋಪಚಾರ ಮಾಡುವುದರಿಂದ. ಹೌದು ಬೀಜೋಪಚಾರ ಬೆಳೆಗಳಿಗೆ ರಕ್ಷಾಕವಚ, ಯಾವುದೇ ರೋಗಗಳು ಆವರಿಸಿಕೊಳ್ಳದ ಹಾಗೆ ರಕ್ಷಣೆ ಮಾಡುತ್ತದೆ.
ಸಾವಯವ ಕೃಷಿಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಡಾ.ಸಾಯಿಲ್ ಜೈವಿಕ ಗೊಬ್ಬರಗಳು ರೈತರ ಪಾಲಿಗೆ ವರದಾನವಾಗಿದೆ. ಕಡಿಮೆ ಖರ್ಚಿನಲ್ಲಿ ಬೆಳೆಯ ಇಳುವರಿ ಹೆಚ್ಚಿಸುತ್ತಿವೆ. ಈಗಾಗಲೇ ಲಕ್ಷಾಂತರ ರೈತರು ಈ ಅನುಭವಗಳನ್ನು ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೆ ಡಾ.ಸಾಯಿಲ್ ಬೀಜೋಪಚಾರ ಮಾಡಿ, ಕಬ್ಬು ನಾಟಿ ಮಾಡಿರುವ ಕೃಷಿಕರು 20 ಗುಂಟೆಯಲ್ಲಿ ಹೆಚ್ಚು ಕಬ್ಬು ಇಳುವರಿಯನ್ನು ಪಡೆಯುತ್ತಿದ್ದಾರೆ. ಅಲ್ಲಿ ಗಣಿಕೆಗಳ ಗಾತ್ರ, ಸಂಖ್ಯೆಗಳು ಅದ್ಭುವಾಗಿ ಬೆಳೆದು ಎಂದೂ ಕಾಣದ ಇಳುವರಿಯನ್ನು ಈ ಬಾರಿ ಪಡೆದುಕೊಂಡಿದ್ದಾರೆ.
ಸಾವಯವ ಕೃಷಿಕ ಅಲ್ಲಣ್ಣ ಪ್ರಭು ಅವರು ಬೀಜೋಪಚಾರದಿಂದ ಕಬ್ಬು ನಾಟಿ ಮಾಡಿ, ನಂತರ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ್ದರಿಂದ ಬೆಳೆ ಆರೋಗ್ಯವಾಗಿ ಬೆಳೆದಿದೆ. ಅದರ ಜತೆಗೆ ಮಣ್ಣಿನ ಫಲವತ್ತತೆ ಕೂಡ ಹೆಚ್ಚಿದೆ. ಈ ಬಗ್ಗೆ ಸ್ವತಃ ರೈತ ನಮ್ಮ ಮೈಕ್ರೋಬಿ ಟಿವಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
https://www.youtube.com/watch?v=v9wpw--hXpk
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್