Blog

       10 ವರ್ಷದಿಂದ ಉಳುಮೆಯನ್ನೇ ನೋಡದ ತೋಟ? ಈ ರೈತ 10 ವರ್ಷದಿಂದ ತಮ್ಮ ಅಡಿಕೆ ತೋಟದಲ್ಲಿ ಉಳುಮೆಯನ್ನೇ ಮಾಡಿಲ್ಲ. ನೀರು ಮತ್ತು ತ್ಯಾಜ್ಯಗಳ ಉತ್ತಮ ನಿರ್ವಹಣೆಯಿಂದ ಅಡಿಕೆ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಿಂದ ಬಂದು ವೀಕೆಂಡ್ ನಲ್ಲಿ ಕೃಷಿ ಮಾಡುತ್ತಿದ್ದ ಈ ರೈತನ ನಿರ್ವಹಣೆಯ ಬಗ್ಗೆ ತಿಳಿಯೋಣ ಬನ್ನಿ.

 

       10 ವರ್ಷದಿಂದ ಸಾವಯವ ಪದ್ಧತಿಯಲ್ಲಿ ಇವರು ಅಡಿಕೆ ಬೆಳೆಯುತ್ತಿದ್ದಾರೆ. ಬೆಂಗಳೂರಿಂದ ವೀಕೆಂಡ್ ನಲ್ಲಿ ಬಂದು ಕೃಷಿ ಮಾಡುತ್ತಿದ್ದರು. ಕೃಷಿಗೆಂದೇ ಹಸುಗಳನ್ನು ಸಾಕಿದ್ದರು. ಆದರೆ ನಿರ್ವಹಣೆ ಕಷ್ಟವಾದ್ದರಿಂದ ಹಸು ಸಾಕಾಣಿಕೆ ನಿಲ್ಲಿಸಿದ್ದಾರೆ. ಕಳೆದ 5 ವರ್ಷದಿಂದ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಯಾವುದೇ ರಾಸಾಯನಿಕಗಳನ್ನು ಬಳಸದೇ ವಿಷಮುಕ್ತವಾಗಿ ಅಡಿಕೆ ಬೆಳೆಯುತ್ತಿದ್ದಾರೆ. ಸಾವಯವ ಕೃಷಿ ಮಾಡಿದ್ದರೂ ಆಗಾಗ ರೋಗರುಜಿನಗಳು ಕಾಣಿಸಿಕೊಳ್ಳುತ್ತಿದ್ದವು.

 

ಡಾ.ಸಾಯಿಲ್ ಅರೇಕಾ ಬಳಸಿದ ಮೇಲೆ ಮರಗಳು ಹಚ್ಚ ಹಸಿರಾಗಿವೆ. ಅಡಿಕೆ ಗಾತ್ರ ಹೆಚ್ಚಾಗಿದೆ ಎನ್ನುತ್ತಾರೆ ರೈತ. ಹಂಡೊಡಕ ಮಾಯವಾಗಿದೆ. ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ ಮೇಲೆ ಇಳುವರಿ ಉತ್ತಮವಾಗಿ ಬರುತ್ತಿದೆ. ಪ್ರತಿ ಬಾರಿ ಅಡಿಕೆಯನ್ನು ಬೇರೆಯವರಿಗೆ ಕೊಡುತ್ತಿದ್ದರು. ಆದರೆ ಈ ಬಾರಿ ತಾವೇ ಅಡಿಕೆ ಸಂಸ್ಕರಿಸಿ, ವಿವಿಧ ಅಡಿಕೆಯನ್ನು ಮಾರುವ ಆಕಾಂಕ್ಷೆ ಹೊಂದಿದ್ದಾರೆ.

 

ವೀಡಿಯೊ ನೋಡಲು ಕೆಳಗಿನ ಲಿಂಕ್ ಮೆಲೆ ಕ್ಲಿಕ್ ಮಾಡಿ.

https://www.youtube.com/watch?v=CeeM-jnqJfg

 

 ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #arecaplantation  #areca  #beetelnut  #arecafarm  



Blog




Home    |   About Us    |   Contact    |   
microbi.tv | Website Promotion and Content Marketing through Ocat Online Catalog in India | Powered by Ocat Digital Pvt.Ltd