ಮಹಾರಾಷ್ಟ್ರದಲ್ಲಿ ರೈತರೊಬ್ಬರು ಸಾವಯವ ಪದ್ಧತಿಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ರಾಸಾಯನಿಕ ಕೃಷಿಗಿಂತ ಉತ್ತಮವಾದ ಫಸಲು ಬರುತ್ತಿದೆ. ಕೃಷಿ ಮಣ್ಣಿನಲ್ಲಿ ಬದಲಾವಣೆ ಕಂಡಿದ್ದಾರೆ.
ಸಿದ್ದಣಯ್ಯ ಅವರು ಸಾಂಗ್ಲಿ ಜಿಲ್ಲೆಯ ರೈತರು. ತುಂಬಾ ವರ್ಷಗಳಿಂದ ದಾಳಿಂಬೆ ಬೆಳೆಯುತ್ತಿದ್ದಾರೆ. ಪ್ರತಿ ಬಾರಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡುತ್ತಿದ್ದ ಇವರು, ಈ ವರ್ಷ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮೈಕ್ರೋಬಿ ಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ, 750 ದಾಳಿಂಬೆ ಗಿಡಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸಾವಯವ ದಾಳಿಂಬೆಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಡಾ.ಸಾಯಿಲ್ ಬಳಸಿದ ಮೇಲೆ ಮಣ್ಣು ಮೃದುವಾಗಿ, ಎರೆಹುಳು ಹೆಚ್ಚಾಗಿದ್ದನ್ನು ರೈತ ಸಿದ್ದಣಯ್ಯ ಕಂಡಿದ್ದಾರೆ. ಸಾವಯವ ದಾಳಿಂಬೆ ಗಾತ್ರದಲ್ಲಿ ಏರಿಕೆ ಕಂಡಿದೆ. ದಾಳಿಂಬೆಗಳ ಹೊಳಪು ಮತ್ತು ಬಣ್ಣ ಉತ್ತಮವಾಗಿ ಬಂದಿದ್ದರ ಕಾರಣ ಉತ್ತಮ ಬೆಲೆ ದೊರಕಿದೆ.
ಡಾ.ಸಾಯಿಲ್ ಜೈವಿಕ ಗೊಬ್ಬರವಾಗಿದ್ದು, ಮಣ್ಣಿನ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸಿ ಮಣ್ಣು ಫಲವತ್ತುಗೊಳಿಸುತ್ತದೆ ಮತ್ತು ಬೆಳೆಗಳ ರೋಗನಿರೋಧಕ ಶಕ್ತಿ ವೃದ್ಧಿಸಲು ಸಹಾಯ ಮಾಡುತ್ತದೆ.
https://www.youtube.com/watch?v=4tuvdvuU3r4&list=PLuN9VcGQAtK7uGjoma0KyhEDYXw8mFJb8
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
► Follow us on Instagram: https://www.instagram.com/microbiagrotech/
ಬರಹ: ರವಿಕುಮಾರ್