ದಾವಣಗೆರೆ : 2 ವರ್ಷದ ಹಿಂದೆ ರಾಸಾಯನಿಕ ಬಳಸುತ್ತಿದ್ದ ಕೃಷಿಕ ಬಸವನಗೌಡರು, ಲಾಭಕ್ಕಿಂತ ನಷ್ಟಗಳನ್ನು ಅನುಭವಿಸಿದ್ದೆ ಜಾಸ್ತಿ. ಎರೆಹುಳುಗಳ ಮಾರಣಹೋಮ, ಸುಳಿರೋಗ, ದಿನೇ ದಿನೇ ಮಣ್ಣಿನ ಫಲವತ್ತತೆ ಹಾಳು. ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದಇಡೀ ಅಡಿಕೆ ತೋಟವೇ ರೋಗಕ್ಕೆ ಸಿಲುಕಿತ್ತು.
ಇದಕ್ಕೆ ಪರಿಹಾರವೇನು ಎಂಬ ಚಿಂತೆಯಲ್ಲಿದ್ದ ರೈತರ ಕಣ್ಣಿಗೆ ಕಂಡಿದ್ದೆ ಸಾವಯವ ಕೃಷಿಕರ ಆಪ್ತ ಬಂಧು, ಡಾ.ಸಾಯಿಲ್ ಜೈವಿಕ ಗೊಬ್ಬರಗಳು.ಮೈಕ್ರೋಬಿ ತಂಡದಿಂದ ಸಾವಯವ ಕೃಷಿಯ ಬಗ್ಗೆ ಮಾಹಿತಿ ಪಡೆದ ರೈತ ಬಸವನಗೌಡ, 2 ವರ್ಷದಿಂದ ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಾ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಾ ಬಂದಿದ್ದಕ್ಕೆ ಇಂದು ಅಡಿಕೆ ತೋಟ ನಿರೀಕ್ಷೆಗೂ ಮೀರಿ ಲಾಭ ನೀಡುತ್ತಿದೆ. ಕೃಷಿ ಭೂಮಿಯಲ್ಲಿ ಎರೆಹುಳುಗಳು ಹೆಚ್ಚಾಗಿ ಮಣ್ಣು ಫಲವತ್ತತೆಯಾಗಿ, ಅಡಿಕೆ ಇಳುವರಿ ಹೆಚ್ಚುತ್ತಿದೆ.
ಸುಳಿರೋಗದ ಸಮಸ್ಯೆ ಕಡಿಮೆಯಾಗಿ, ಗಿಡಗಳು ಗಿಣಿ ಹಸಿರಿಂದ ಕಂಗೊಳಿಸುತ್ತಾ ಆರೋಗ್ಯವಾಗಿದೆ. ಅಡಿಕೆ ಕಾಯಿಗಳ ತೂಕ ಹೆಚ್ಚಾಗಿ, ಕೃಷಿಕ ಆಶ್ಚರ್ಯ ಪಡುವ ರಿತಿಯಲ್ಲಿ ಕೋಟ ಬದಲಾಗಿದೆ.
https://www.youtube.com/watch?v=fBw9SarU77k&t=163s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ವರದಿ: ವನಿತಾ ಪರಸನ್ನವರ್
Blog