ಮಂಡ್ಯ ತಾಲೂಕಿನ ಕೃಷಿಕರಾದ ನವೀನ್ ಹಾಗೂ ಕಿರಣ್ ಸಹೋದರರ ಕೃಷಿ ಜನ ಮೆಚ್ಚುವ ಹಾಗೆ ಇದೆ. ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಇವರ ಛಲಕ್ಕೆ ಇಂದು ಸಾರ್ಥಕತೆ ಲಭಿಸಿದೆ. ಕಬ್ಬು ಬೆಳೆ ಈ ರೈತರ ಕನಸನ್ನು ನನಸು ಮಾಡಿದೆ.
ಈ ಸಹೋದರರದ್ದು ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು. ಹಾಗಾಗಿ ಎಂಎನ್ ಸಿ, ಬೇರೆ ಬ್ಯಸಿನೆಸ್ ಮಾಡ್ತಾಯಿದ್ದಂತಹ ನವೀನ್ ಹಾಗೂ ಕಿರಣ್ ಕೃಷಿಗೆ ಹೆಜ್ಜೆ ಇಟ್ಟರು. ಕೃಷಿ ಕ್ಷೇತ್ರಕ್ಕೆ ಮೊದಲ ಬಾರಿ ಪದಾರ್ಪಣೆ ಮಾಡಿದರೂ, ಇವರು ಆಯ್ಕೆ ಮಾಡಿಕೊಂಡಿದ್ದು ಸಾವಯವ ಕೃಷಿ. ಸಾವಯವ ಕೃಷಿಯಲ್ಲಿ ಕಬ್ಬು ಬೆಳೆಯನ್ನು ಬೆಳೆದಿರುವ ನವೀನ್ ಹಾಗು ಕಿರಣ್ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಕಬ್ಬು ಬೆಳೆಗೆ ಬಳಕೆ ಮಾಡಿದ್ದಂರಿಂದ ಬೆಳೆ ಊಹೆಗೂ ಮೀರಿ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇದರಿಂದ ಸಹೋದರರಿಗೆ ಕೃಷಿ ಮಾಡಲು ಮತ್ತಷ್ಟು ಆನೆ ಬಲ ಬಂದಂತಾಗಿದೆ. ರೈತನಾಗ ಬೇಕು, ನಮ್ಮದೆ ಕೃಷಿ ಭೂಮಿ ಇದ್ದು ಬೇರೆಯವರ ಕೈ ಕೆಳಗೆ ಯಾಕೆ ಕೆಲಸ ಮಾಡಬೇಕೆಂಬ ಸ್ವಾಭಿಮಾನ ಇಂದು ರೈತರಿಗೆ ಸಾವಯವ ಕೃಷಿಯಲ್ಲಿ ಸಕ್ಸಸ್ ತಂದು ಕೊಟ್ಟಿದೆ. ಇವರ ಈ ಕೃಷಿ ಅನೇಕ ಯುವಕರಿಗೆ ಮಾದರಿಯಾಗಿದೆ.
https://www.youtube.com/watch?v=BBmidkVvh_g&t=318s
ಡಾ. ಸಾಯಿಲ್ ಜೈವಿಕ ಗೊಬ್ಬರಗಳು ರೈತರಿಗೆ ವರದಾನ ಅಂದ್ರೆ ತಪ್ಪಾಗಲಾರದು. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ ಪ್ರತಿಯೊಬ್ಬ ರೈತರೂ ಕೃಷಿಯಲ್ಲಿ ಸಕ್ಸಸ್ ಕಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಒದಗಿಸುವ ಅಸ್ತ್ರ ಡಾ.ಸಾಯಿಲ್ ಜೈವಿಕ ಗೊಬ್ಬರ. ಕೃಷಿ ಭೂಮಿಯಲ್ಲಿ ಎರೆಹುಳುಗಳ ಉತ್ಪಾದನೆ ಮಣ್ಣಿನ, ಮೂರು ಗುಣಗಳಾದ ಜೈವಿಕ, ರಾಸಾಯನಿಕ, ಭೌತಿಕ ಗುಣಗಳನ್ನು ವೃದ್ಧಿಸಿ, ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಈಗ ಲಕ್ಷಾಂತರ ರೈತರು ಡಾ.ಸಾಯಿಲ್ ಬಳಕೆದಾರರಾಗಿದ್ದು ಅವರ ಬಾಯಲ್ಲಿ ಕೇಳುವ ಒಂದೇ ಮಾತು ಎಂದರೆ ಡಾ.ಸಾಯಿಲ್ ಜೈವಿಕ ಗೊಬ್ಬರಗಳು.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
► Follow us on Instagram: https://www.instagram.com/microbiagrotech/
ವರದಿ: ವನಿತಾ ಪರಸನ್ನವರ್
Blog