ನಾವು ದಿನಂಪ್ರತಿ ಕೆಲಸ ಮಾಡಿದಾಗ ನಮಗೆ ದೈಹಿಕವಾಗಿ, ಮಾನಸಿಕವಾಗಿ ವಿಶ್ರಾಮ ಬೇಕೆನಿಸುತ್ತದೆ. ಅದೇ ರೀತಿಯಾಗಿ ಒಂದು ದಿನವೂ ರಜೆ ಇಲ್ಲದೆ ಹಗಲು-ರಾತ್ರಿ ಕೆಲಸ ಮಾಡುವ ನಮ್ಮ ಭೂಮಿ ತಾಯಿಗೂ ರಜೆ ಎನ್ನುವುದು ಬೇಕಲ್ಲವೇ? ಹಾಗಿದ್ರೆ ನಮ್ಮ ಕೃಷಿ ಭೂಮಿಗೆ ರಜೆ ಹೇಗೆ ಕೊಡುವುದು? ರಜೆ ಕೊಟ್ರೆ ಏನು ಲಾಭ?
https://www.youtube.com/watch?v=Uh3bRSJ2at8&t=117s
ಕೃಷಿ ಭೂಮಿಗೆ ವಿಶ್ರಾಂತಿ ಕೊಡುವುದರಿಂದ ಸಾಕಷ್ಟು ಲಾಭಗಳು ಆಗುತ್ತವೆ. ಮಣ್ಣಿನಲ್ಲಿನ ರೋಗಾಣುಗಳು ನಾಶವಾಗಲು, ಕೃಷಿ ಭೂಮಿ ಒಂದು ರೀತಿಯ ಫಲವತ್ತತೆ ಕಾಣಲು ಸಹಾಯವಾಗುತ್ತದೆ. ಆಗ ಮುಂದೆ ಹೆಚ್ಚಿನ ಇಳುವರಿ ಪಡೆಯೋಕು ಅನುಕೂಲವಾಗಲಿದೆ. ಕೃಷಿ ಭೂಮಿಯಲ್ಲಿ 1 ರಿಂದ 2 ತಿಂಗಳವರೆಗೆ ಏನೂ ಬೆಳೆಯನ್ನು ಬೆಳೆಯದೆ ಖಾಲಿಯಾಗಿ ಬಿಟ್ಟು, ಅಲ್ಲಿ ಹಸಿರೆಲೆ ಗೊಬ್ಬರಗಳಿಂದ ಮಲ್ಚಿಂಗ್ ಮಾಡಬಹುದು.
ವರದಿ: ವನಿತಾ ಪರಸನ್ನವರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/