ಮೆಂತೆ ಸೊಪ್ಪು ಆಯುರ್ವೇದದಲ್ಲಿ ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ ವಿವಿಧ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಇದನ್ನು ವಿಶೇಷವಾಗಿ ಬಳಸುತ್ತಾರೆ. ಈ ಸಸ್ಯದ ಬೀಜವನ್ನು ಸುವಾಸನೆಗಾಗಿ ಹಾಗೂ ಎಲೆಗಳನ್ನು ವಿಶೇಷ ಪೋಷಣೆಗಳಿಗೆ ಉಪಯೋಗಿಸುತ್ತಾರೆ. ಪೌಷ್ಟಿಕಾಂಶದ ಆಗರವಾದ ಮೆಂತೆಯ ಉಪಯೋಗಗಳು ಹಲವಾರು. ಹೊಟ್ಟೆನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆಯಿಂದ ಮನೆ ಔಷಧಿ ತಯಾರಿಸಬಹುದು.
ಮೆಂತೆ ಸೊಪ್ಪು ಎಲ್ಲ ರೀತಿಯ ಮಣ್ಣಿನಲ್ಲಿಯೂ ಬೆಳೆಯಲು ಸಾಧ್ಯ, ಮರಳು ಮಿಶ್ರಿತ, ಗೋಡಿ ಮಣ್ಣು, ಜೇಡಿ ಮಣ್ಣಿನಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯ. ಕೊಟ್ಟಿಗೆ ಗೊಬ್ಬರ ಸೇರಿದಂತೆ ಜೈವಿಕ ಗೊಬ್ಬರಗಳನ್ನು ಬಳಸಿಕೊಂಡರೆ ಗುಣಮಟ್ಟದ ಬೆಳೆ, ರೋಗ. ಕೀಟಮುಕ್ತ ಬೆಳೆ ಪಡೆಯಬಹುದು.
ಇದಕ್ಕೆ ಉದಾಹರಣೆಯಂತೆ ರಾಣೆಬೆನ್ನೂರು ತಾಲೂಕಿನ ಕೃಷಿಕ ಬಸವರಾಜು ಅವರು, ಸಾವಯವ ಕೃಷಿಯಲ್ಲಿ ಮೆಂತೆ, ಕೊತ್ತಂಬರಿ ಬೆಳೆಯುತ್ತಿದ್ದು, ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸುತ್ತಿದ್ದಾರೆ. ಡಾ.ಸಾಯಿಲ್ ಬೀಜೋಪಚಾರದಿಂದ ಬೀಜೋಪಚರಿಸಿ, ನಂತರ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ನೀಡಿದ್ದರಿಂದ ಮೆಂತೆ ಸೊಪ್ಪಿಗೆ ಯಾವುದೇ ಕೀಟ, ರೋಗಗಳ ಬಾಧೆ ಇಲ್ಲ. ಕೊತ್ತಂಬರಿಯಲ್ಲಿ ಹಳದಿ ರೋಗದ ಸಮಸ್ಯೆ ಇಲ್ಲ.
ಅಷ್ಟಕ್ಕೂ ಕೇವಲ 1500 ಖರ್ಚು ಮಾಡಿರುವ ರೈತ ಈಗ, ಮೆಂತೆಯಲ್ಲಿ 60 ಸಾವಿರ ಲಾಭ ಪಡೆದುಕೊಂಡಿದ್ದಾರೆ. ಕೊತ್ತಂಬರಿಯಲ್ಲಿಯೂ ಲಾಭ ಪಡೆದುಕೊಂಡಿದ್ದಾರೆ.
ವೀಡಿಯೋ ವೀಕ್ಷಣೆಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=aNyl301rzVw&t=576s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್