Blog

ಈ ಸಂದರ್ಭದಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳ ಬಗ್ಗೆ ತಿಳಿದು, ಮರಗಳನ್ನು ಉಳಿಸಿಕೊಳ್ಳುವ ಅಂತಿಮ ಪ್ರಯತ್ನಕ್ಕೆ ಮುಂದಾದರು. ಡಾ.ಸಾಯಿಲ್ ಸ್ಲರಿ ಎನ್ರಿಚರ್ ಮತ್ತು ಫರ್ಟಿಲಿಟಿ ಬೂಸ್ಟರ್ ಅನ್ನು ಎರಡು ತೆಂಗಿನ ಮರಗಳಿಗೆ ಕೊಟ್ಟಿದ್ದಾರೆ. ಈಗ ಈ ಮರಗಳಲ್ಲಿ ಹೊಸ ಗರಿಗಳು ಬಂದಿವೆ. ಸುಳಿ ಚೆನ್ನಾಗಿ ಅಭಿವೃದ್ಧಿಯಾಗಿವೆ ಮತ್ತು ಮರಗಳು ಹಸಿರುಮಯವಾಗಿವೆ ಎಂದು ಸಂತೋಷ ಪಡುತ್ತಾರೆ.

 

ಅಡಿಕೆ ಮರಗಳಿಗೆ ಡಾ.ಸಾಯಿಲ್ ಅರೇಕಾ

       ಅಡಿಕೆ ಮರಗಳಲ್ಲಿ ಕೂಡ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಹರಳು ಉದುರುವಿಕೆ ಹೆಚ್ಚಾಗಿತ್ತು. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ ಮೇಲೆ ಚೇತರಿಕೆ ಕಂಡು ಬಂದಿದ್ದು, ಉತ್ತಮವಾಗಿವೆ. ತೋಟದಲ್ಲಿ ಎರೆಹುಳುಗಳು ಉತ್ಪತ್ತಿಯಾಗಿವೆ. 620 ಅಡಿಕೆ ಮರಗಳನ್ನು ಹೊಂದಿರುವ ಇವರು, ಈ ಬಾರಿ 6.5 ಲಕ್ಷಕ್ಕೆ ಅಡಿಕೆ ತೋಟವನ್ನು ಖೇಣಿ ಕೊಟ್ಟಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ ಕೇವಲ 3 ತಿಂಗಳಲ್ಲಿ ಚೇತರಿಕೆ ಕಂಡಿವೆ ಎನ್ನುತ್ತಾರೆ ರೈತ ನಾಗರಾಜ್.

 

       ಡಾ.ಸಾಯಿಲ್ ಜೈವಿಕ ಗೊಬ್ಬರಗಳು ಸಾವಯವ ಗೊಬ್ಬರಗವಾಗಿದ್ದು, ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳು ಅಭಿವೃದ್ಧಿಯಾಗಲು ಸಹಾಯ ಮಾಡುತ್ತವೆ. ಮಣ್ಣನ್ನು ಫಲವತ್ತು ಮಾಡಿ ಬೆಳೆಗಳನ್ನು ಪೋಷಿಸುತ್ತವೆ.

 

ನಾಗರಾಜ್ ಅವರ ತೋಟದ ವೀಡಿಯೊ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=sMFGbjvfHg0

 

 ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #highyield  #healthycrop  #soilhealth  #biofertilizers  #lowinvestment  #areca  #coconut  #diseasemanagement  #crownrot  #stembleeding  



Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies