ಬೆಳೆ ಆರೋಗ್ಯವಾಗಿರಬೇಕೆಂದರೆ ಮೊದಲು ಕೃಷಿ ಭೂಮಿ ಆರೋಗ್ಯವಾಗಿ ಸಮಗ್ರ ಪೋಷಕಾಂಶಗಳಿಂದ ಕೂಡಿರಬೇಕು. ಹಾಗಿದ್ದಾಗ ಮಾತ್ರ ನಾವು ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯೋಕೆ ಸಾಧ್ಯವಾಗುತ್ತೆ.
ಸಾಮಾನ್ಯವಾಗಿ ಆರೋಗ್ಯದಿಂದ, ಸಮಗ್ರ ಪೋಷಕಾಂಶಗಳಿಂದ ಬೆಳೆದ ಅಡಿಕೆ ಮರಗಳು 3 ಅಥವಾ 4 ವರ್ಷಕ್ಕೆಲ್ಲಾ ಹೊಂಬಾಳೆ ಬಿಟ್ಟು ರೈತನಿಗೆ ಇಳುವರಿ ನೀಡೋಕೆ ಶುರುಮಾಡುತ್ತವೆ. ಆದರೆ 6 ವರ್ಷವಾದ್ರು ಸಹಿತ ಅಡಿಕೆ ಮರಗಳು ಹೊಂಬಾಳೆ ಬಿಡುತ್ತಿಲ್ಲವೆಂದರೆ, ಅಲ್ಲಿ ಬೆಳೆಗೆ ಬೇಕಾದ ಪೋಷಕಾಂಶಗಳ ಕೊರತೆ ಇದೆ ಎಂದರ್ಥ. ಹಾಗಾದ್ರೆ ಈ ಪೋಷಕಾಂಶಗಳನ್ನು ಒದಗಿಸ ಬೇಕೆಂದರೆ ರಾಸಾಯನಿಕ ಗೊಬ್ಬರ ಬಳಸುವುದು ಉತ್ತಮವಾ ಅಥವಾ ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳನ್ನು ಬಳಸುವುದು ಉತ್ತಮವಾ ಎಂದು ಕೃಷಿಕರು ಗೊಂದಲದಲ್ಲಿರುತ್ತಾರೆ.
ರಾಸಾಯನಿಕ ಗೊಬ್ಬರ:
ಇವು ತಾತ್ಕಾಲಿಕವಾಗಿ ಅನಿವಾರ್ಯತೆಯಿಂದ ಮನುಷ್ಯ ನಿರ್ಮಿಸಿರುವ ಕೆಮಿಕಲ್ ಗೊಬ್ಬರಗಳಾಗಿವೆ. ಇದು ಕೃಷಿ ಭೂಮಿಗೆ ಉಪಕಾರಕ್ಕಿಂತ ಅಪಾಯವನ್ನು ತಂದೊಡ್ಡುವುದೆ ಜಾಸ್ತಿ. ಕ್ಷಣಿಕವಾಗಿ ಬೆಳೆ ಆರೋಗ್ಯವಾಗಿ ಕಂಡರೂ, ಇವುಗಳನ್ನು ಬಳಸುವುದರಿಂದ ಬೆಳೆಯಲ್ಲಿ ರೋಗ, ಕೀಟಬಾಧೆಗಳನ್ನು ದುಡ್ಡು ಕೊಟ್ಟು ನಾವೇ ಕರೆಸಿಕೊಂಡಂತಾಗುತ್ತದೆ. ಕೃಷಿ ಭೂಮಿಯನ್ನು ಸಿಮೆಂಟ್ ರೀತಿಯಲ್ಲಿ ಗಟ್ಟಿಯಾಗಿಸಿ ಫಲವತ್ತತೆಯನ್ನು ಸಂಪೂರ್ಣ ನಾಶ ಮಾಡಿಬಿಡುತ್ತವೆ. ಆದ್ದರಿಂದ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ಒಳಿತಲ್ಲ.
ಸಾವಯವ ಕೃಷಿ:
ಸಾವಯವ ಕೃಷಿಯಲ್ಲಿ ವೈಜ್ಞಾನಿಕ ಮಾಹಿತಿಯನ್ನು ತಿಳಿದು ಕೃಷಿ ಮಾಡಬೇಕು. ಡಾ. ಸಾಯಿಲ್ ಜೈವಿಕ ಗೊಬ್ಬರಗಳು ಈಗಾಗಲೇ ಲಕ್ಷಾಂತರ ರೈತರಿಗೆ ಹೆಚ್ಚಿನ ಆದಾಯವನ್ನು ತಂದುಕೊಟ್ಟು, ಕಡಿಮೆ ಖರ್ಚಿನಲ್ಲಿ ಕೃಷಿ ಭೂಮಿ, ಬೆಳೆಯನ್ನು ಉಳಿಸಿಕೊಟ್ಟಿವೆ. ಇವುಗಳ ಉದಾಹರಣೆಗಳನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=ZVuP3f6AayQ&t=27s
ಮೇಲಿನ ವೀಡಿಯೋದಲ್ಲಿ ತಿಳಿಸಿದ ಹಾಗೆ ರೈತ ಮಾಡುತ್ತಿರುವಂತಹ ಅವೈಜ್ಞಾನಿಕ ಕೃಷಿಯಿಂದ ಅಡಿಕೆಯಲ್ಲಿ ಲಾಭ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಡಾ. ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸೋಕೆ ಶುರುಮಾಡಿದ್ದರಿಂದ ಹೊಂಬಾಳೆ ಚಿಗುರೊಡೆಯುತ್ತಿವೆ.
ಸಾವಯವ ಕೃಷಿಯಲ್ಲಿ ರೈತರು ಹೇಗೆ ಇಳುವರಿ ಹೆಚ್ಚಿಕೊಳ್ಳುಬಹುದು, ವೈಜ್ಞಾನಿಕ ವಿಷಯಗಳೇನು ಎಂಬುದನ್ನು ಉಚಿತವಾಗಿ ತಿಳಿಸಿಕೊಡಲು, ಮೈಕ್ರೋಬಿ ಅಗ್ರೋಟೆಕ್ ಸಂಸ್ಥೆ ಕೆಲಸಮಾಡುತ್ತಿದೆ. ನಮ್ಮ ಪ್ರತಿನಿಧಿಗಳು ನಿಮ್ಮ ತೋಟಗಳಿಗೆ ನೇರವಾಗಿ ಬಂದು ಉಚಿತ ಮಾಹಿತಿ ನೀಡಲು ಸಿದ್ಧರಿದ್ದಾರೆ.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ಬರಹ: ವನಿತಾ ಪರಸಣ್ಣವರ್