ಹೆಚ್ಚು ಕಾಫಿ ಉತ್ಪಾದಕತೆಯ ಪ್ರತಿಷ್ಠಿತ 10 ದೇಶಗಳಲ್ಲಿ ನಮ್ಮ ಭಾರತ ಕೂಡ ಒಂದು. ಅದರಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಕಾಫಿಗೆ ಹೆಸರುವಾಸಿಯಾಗಿದೆ. ಹೀಗಿರುವಾಗ ನಾವು ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಕಾಫಿ ಬೆಳೆಗಾರರು ಲಾಭಕ್ಕಿಂತ ಹೆಚ್ಚು ನಷ್ಟವನ್ನುಅನುಭವಿಸುತ್ತಿದ್ಧಾರೆ ಅಂತ ಹೇಳಿದ್ರೆ ತಪ್ಪಾಗಲಾರದು. ಕಾರಣಗಳನ್ನು ನೋಡುವುದಾದರೆ, ರೈತರು ಅನುಸರಿಸುತ್ತಿರುವ ಅವೈಜ್ಞಾನಿಕ ಕೃಷಿ ಪದ್ಧತಿ. ಮೊದಲನೆಯದಾಗಿದೆ.
ಕಾಫಿ ಬೆಳೆಯನ್ನು ನಾಟಿ ಮಾಡುವ ಹಂತದಲ್ಲಿ ರೈತರು ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳನ್ನು ತಿಳಿದುಕೊಂಡು ನಂತರ ಕೃಷಿಯಲ್ಲಿ ಮುನ್ನುಗ್ಗಿದ್ದಾಗ ಈ ಸಮಸ್ಯೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಆರೋಗ್ಯಕ್ಕೆ ಪೂರಕವಾದ ಜನರಿಗೆ ಪ್ರೀಯವಾದ ಕಾಫಿಯನ್ನು ಸಾವಯವ ಕೃಷಿ ಪದ್ಧತಿಯೊಂದಿಗೆ ಬೆಳೆದಾಗ ರೈತರಿಗೆ ಇಳುವರಿ ಹೆಚ್ಚುವುದರೊಂದಿಗೆ ಆರೋಗ್ಯಕ್ಕೆ ಒಳಿತಾಗುತ್ತದೆ.
ಕಾಫಿಯನ್ನು ಸಾವಯವ ಕೃಷಿಯಲ್ಲಿ ಬೆಳೆಯುವುದು ಹೇಗೆ, ಏನೆಲ್ಲಾ ವೈಜ್ಞಾನಿಕ ಕ್ರಮಗಳಿವೆ ಎಂಬ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=6IB08YEkLvY&t=417s
ವಾಸ್ತವಿಕವಾಗಿ ಜಗತ್ತಿನಾದ್ಯಂತ ನಡೆದ ಅಧ್ಯಯನದಲ್ಲಿ, ದಿನಕ್ಕೆ ನಾಲ್ಕು ಅಥವಾ ಐದು ಕಪ್ ಕಾಫಿ (ಸುಮಾರು 400 ಮಿಲಿಗ್ರಾಂ ಕೆಫೀನ್) ಸೇವಿಸುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಅಧ್ಯಯನದ ಪ್ರಕಾರ, ದಿನಕ್ಕೆ ಮೂರರಿಂದ ಐದು ಕಪ್ಕಾಫಿ ಕುಡಿಯುವವರು ಕಾಫಿಯನ್ನು ತ್ಯಜಿಸಿದ ಜನರಿಗಿಂತ ಬೇಗನೆ ಸಾಯುವ ಪ್ರಮಾಣ ಶೇ. 15ರಷ್ಟು ಕಡಿಮೆ ಇದೆ. ಹೆಚ್ಚಿನ ಜನರು ಮಿತವಾಗಿ ಕಾಫಿ ಸೇವಿಸುವುದರಿಂದ ಆರೋಗ್ಯಕರ ಜೀವನ ಶೈಲಿಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಸಂಶೋಧನಾ ತಂಡವು ವರದಿ ಪ್ರಕಟಿಸಿದೆ.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
ವರದಿ: ವನಿತಾ ಪರಸನ್ನವರ್
Blog