Blog

ಕ್ಯಾನ್ಸರ್‌  ಗೆ ಲಕ್ಷ್ಮಣ ಫಲ ಹಣ್ಣು ರಾಮಬಾಣವಾಗಿದ್ದು,  ರೈತರಿಗೂ  ಲಾಭದಾಯಕ ವಾಗಿರುವುದು ವಿಶೇಷವಾಗಿದೆ. ರಾಮ, ಲಕ್ಷ್ಮಣ ಹಾಗೂ  ಹನುಮಂತಫಲಗಳು ಅತ್ಯಂತ ಹೆಚ್ಚಿನ ಪ್ರಮಾಣದ ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಅದರಲ್ಲಿಯೂ ಪ್ರಮುಖವಾಗಿ ಲಕ್ಷ್ಮಣ ಫಲವು ಸುಮಾರು 12 ಮಾದರಿಯ ಕ್ಯಾನ್ಸರ್‌ ಕಣಗಳನ್ನು ಕೊಲ್ಲುತ್ತದೆ ಎಂದು ಸಂಶೋಧನೆಗಳಿಂದ  ತಿಳಿದುಬಂದಿದೆ.

 

ಲಕ್ಷ್ಮಣ ಫಲದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಅಂಶಗಳು ಇರುವುದರಿಂದ, ಕ್ಯಾನ್ಸರ್‌ನಿಂದ ದೇಹದಲ್ಲಿರುವ  ಕಣಗಳಿಗೆ ತೊಂದರೆ ಆಗುವುದನ್ನು ತಡೆಯುತ್ತವೆ. ಇದರಿಂದಾಗಿ ಕ್ಯಾನ್ಸರ್‌  ನಿಯಂತ್ರಣಕ್ಕೆ ಬರುತ್ತದೆ  ಎಂಬುದು  ವಿಜ್ಞಾನಿಗಳ  ಅಭಿಪ್ರಾಯವಾಗಿದೆ. ದೇಹದೊಳಗೆ ಹೋಗುವ  ಆಮ್ಲಜನಕವು ಆಕ್ಸಿಡೇಷನ್‌ ಆಗಿ  ಪರಿವರ್ತನೆ ಆಗುವುದರಿಂದ  ದೇಹದಲ್ಲಿರುವ  ಹಲವಾರು ಮಾದರಿಯ ಕಣಗಳಿಗೆ  ತೊಂದರೆಯಾಗುತ್ತದೆ.  ಈ ಫಲಗಳ ಸೇವನೆಯಿಂದ ಆಮ್ಲಜನಕ ಆಮ್ಲಜನಕವಾಗಿಯೇ ಉಳಿಯುತ್ತದೆ.


ಕೃಷಿಯಲ್ಲಿ ರೈತರು ಈ ಲಕ್ಷ್ಮಣ ಫಲ ಬೆಳೆಯನ್ನು ಬೆಳೆದರೆ, ರೈತರು ಆದಾಯ ಲಾಭದಾಯಕವಾಗುವುದು ಖಂಡಿತ. ಸಾಕಷ್ಟು ರೋಗನಿರೋಧಕ ಶಕ್ತಿ, ಮಾರ್ಕೆಟ್ ನಲ್ಲಿ ಹೆಚ್ಚು ಬೇಡಿಕೆ ಇರುವ ಈ ಬೆಳೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡರೆ ಒಂದು ಗಿಡದಿಂದ ರೈತರು 5000 ರೂ. ಆದಾಯದಂತೆ ಲಕ್ಷ ಲಕ್ಷ ಹಣ ಪಡೆಯಬಹುದು. ಈ ಬೆಳೆಯನ್ನು ಹೇಗೆಲ್ಲ ಬೆಳೆಯಬೇಕು? ಎಲ್ಲಿ ಮಾರ್ಕೆಟ್ ಮಾಡಬೇಕು? ನಾಟಿ ಹೇಗೆ ಮಾಡಬೇಕು ಎಂಬ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಕ್ಲಿಕ್ ಮಾಡಿ.

 

https://www.youtube.com/watch?v=uTxsuUXFN0Y&t=706s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

ಬರಹ : ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing