ಮಣ್ಣು ಸಕಲ ಜೀವ ಸಂಕುಲದ ಸಂಪತ್ತು. ಮಣ್ಣು ಉಳಿದರೆ ಮಾತ್ರ ಬೆಳೆ ಉಳಿಯುವುದು. ಕೃಷಿಯಲ್ಲಿ ಯಶಸ್ಸು ಸಾಧಿಸಬೇಕೆಂದರೆ, ಕೃಷಿ ಮಣ್ಣು ಚೆನ್ನಾಗಿ ಆರೋಗ್ಯವಾಗಿದ್ದರೆ ಸಾಕು, ಬೆಳೆದ ಬೆಳೆಯಲ್ಲಾ ಬಂಗಾರವಾಗಿ ಬಿಡುತ್ತೆ. ಹಾಗಾದ್ರೆ ಕೃಷಿ ಮಣ್ಣು ಆರೋಗ್ಯವಾಗಿರಬೇಕೆಂದರೆ ರೈತರು ಏನೆಲ್ಲಾ ಮಾಡಬೇಕು ಗೊತ್ತಾ?
https://www.youtube.com/watch?v=MtXIqC5w2iY&t=147s
ಉದಾಹರಣೆಗೆ ಅಡಿಕೆ ಬೆಳೆಯ ಬಗ್ಗೆ ಮಾತನಾಡುವುದಾದರೆ, ಈ ಮೇಲಿನ ವಿಡೀಯೋದಲ್ಲಿ ತಿಳಿಸಿದಹಾಗೆ, ಅಡಿಕೆ ಬೆಳೆಯಲ್ಲಿ ಕಾಡುವ ಹಿಡಿಮುಂಡಿಗೆ ರೋಗ, ಹರಳು ಉದುರುವಿಕೆ ಸಮಸ್ಯೆಗಳು ಮಣ್ಣಿನಿಂದಲೇ ಹರಡುತ್ತವೆ ಎಂಬುದು ನಿಮ್ಮಗೆ ತಿಳಿದಿದೆ. ಮಣ್ಣಿನ ಆರೋಗ್ಯ ಹದಗೆಟ್ಟರೆ ಬೆಳೆ ನಾಶವಾಗುವುದು ಖಂಡಿತ. ಬೆಳೆಯ ಇಳುವರಿ ಮಣ್ಣಿನ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಮಣ್ಣಿನ ಮೂರು ಗುಣಗಳಾದ ಜೈವಿಕ ಗುಣ, ರಾಸಾಯನಿಕ ಗುಣ, ಭೌತಿಕ ಗುಣಗಳು ಮಣ್ಣಿನಲ್ಲಿದ್ದರೆ ಬೆಳೆಗೆ ಬೇಕಾದ ಪೋಷಕಾಂಶಗಳು ಒದಗಿ, ಬೆಳೆ ಹೆಚ್ಚು ಲಾಭಗಳನ್ನು ರೈತರಿಗೆ ನೀಡುತ್ತೆ. ಆದರೆ ಈಗಿನ ರಾಸಾಯನಿಕ ಗೊಬ್ಬರಗಳ ಬಳಕೆ, ಅವೈಜ್ಞಾನಿಕ ಕೃಷಿಯಿಂದ ಮಣ್ಣಿನಲ್ಲಿ ಈ ಮೂರು ಗುಣಗಳು ಕಾಣುವುದಿಲ್ಲ.
ಮೇಲಿನ ವಿಡೀಯೋದಲ್ಲಿ ತಿಳಿಸಿದ ಹಾಗೆ, ಸರಿಯಾದ ರೀತಿಯಲ್ಲಿ ನೀರಿನ ನಿರ್ವಹಣೆ ಮಾಡುವುದರ ಜತೆಗೆ ಮಣ್ಣು ಬದುಕಿಸುವ ಕ್ರಮಗಳನ್ನು ತಿಳಿದುಕೊಂಡರೆ, ಬೆಳೆಗೆ ಆವರಿಸುವ ರೋಗಗಳನ್ನು ತಡೆದು ಇಳುವರಿ ಹೆಚ್ಚಿಸಬಹುದು.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ಬರಹ : ವನಿತಾ ಪರಸನ್ನವರ್
Blog