ಕಾಳು ಮೆಣಸು ಸಾಂಬಾರು ಪದಾರ್ಥಗಳಲ್ಲಿ ಒಂದು. ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಲ್ಲಿರುವ ಕಾಳು ಮೆಣಸು ಬೆಳೆಯುವ ಹಂತದಲ್ಲಿ ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಬೇಕಾಗುತ್ತೆ. ವಾಣಿಜ್ಯ ಬೆಳೆಯಾಗಿ ಬೆಳೆಯಲ್ಪಡುವ ಕಾಳು ಮೆಣಸು, ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಎಷ್ಟೋ ಕಾಯಿಲೆಗಳಿಗೆ ಔಷಧಿಯಾಗಿ ಸೇವಿಸಲಾಗುತ್ತದೆ.
ಅಡಿಕೆಯ ಜತೆ ಕಾಳು ಮೆಣಸು ಬೆಳೆಯುವುದು ಹೆಚ್ಚು. ಅದೇ ರೀತಿಯಾಗಿ ಕೊಡಗು ಜಿಲ್ಲೆ, ವಿರಾಜಪೇಟೆ ತಾಲೂಕು ಮುಕಟಿರ ಕಾಳಪ್ಪ ಎಂಬ ಸಾವಯವ ಕೃಷಿಕರು, ತಮ್ಮ ತೋಟಕ್ಕೆ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಾ ಅಡಿಕೆ ಮತ್ತು ಕಾಳು ಮೆಣಸು ಬೆಳೆಯುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುವ ಮುಂಚೆ ಅಡಿಕೆಯಲ್ಲಿ ಹರಳು ಉದುರುವಿಕೆ, ಕಾಳು ಮೆಣಸಲ್ಲಿ ಹಳದಿರೋಗ ಹೆಚ್ಚಾಗಿ ಇಳುವರಿಯನ್ನೇ ಕಂಡಿರಲಿಲ್ಲ. ಈಗ ಸತತ ಮಳೆ ಸುರಿದರೂ ಸಹಿತ ಹರಳು ಉದುರುವಿಕೆ ಸಮಸ್ಯೆ, ಹಳದಿ ರೋಗದ ಸಮಸ್ಯೆಗಳಿಲ್ಲದೆ ಬೆಳೆ ಆರೋಗ್ಯವಾಗಿ ಕಾಳು ಮೆಣಸು 7 ಇಂಚು ಬೆಳೆಯುತ್ತಿದೆ. ಈ ಬಗ್ಗೆ ಕೃಷಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಾಳು ಮೆಣಸು ತೋಟದ ವೀಡಿಯೊ ವೀಕ್ಷೀಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=rhRDl0jlBOE
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ಬರಹ: ವನಿತಾ ಪರಸನ್ನವರ್