Blog

ಕೋಲಾರ ಜಿಲ್ಲೆ ಚಿನ್ನದ ಗಣಿಗೆ ಫೇಮಸ್ ಆದ್ರೆ, ಮತ್ತೊಂದು ಕಡೆ ತರಕಾರಿ ಬೆಳೆಗಳ ರಾಜ ಟೊಮೇಟೊ ಬೆಳೆಯುವುದಕ್ಕೂ ಸಹ ಅಷ್ಟೇ ಫೇಮಸ್.ಹೆಚ್ಚಾಗಿ ಟೊಮೇಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಸತತ ಮೂರು ವರ್ಷದಿಂದ ಟೊಮೇಟೊ ಬೆಳೆಯುತ್ತಿರುವ ಈ ಕೃಷಿಕರು ಪ್ರತಿ ಬಾರಿಯೂ ಲಾಭಗಳನ್ನು ಪಡೆಯುತ್ತಾ ಬಂದಿದ್ದಾರೆ.

 

2 ತಿಂಗಳ ಟೊಮೇಟೊ ಬೆಳೆ ನೋಡಲು ಎತ್ತರವಾಗಿದ್ದು, ಹಣ್ಣಿನ ಸುರಿಮಳೆಯೊಂದಿಗೆ ಬೆಳೆಯುತ್ತಿದೆ. ಗಿಡದ ತುಂಬ ಎಲೆಗಳಿಗಿಂತ ಹೆಚ್ಚಾಗಿ ಹಣ್ಣುಗಳೇ ಕಾಣಿಸುತ್ತವೆ.ಷ್ಟೊಂದು ಉತ್ಕೃಷ್ಟವಾಗಿ ಟೊಮೇಟೊ ಬೆಳೆಯುತ್ತಿದೆ. ಈ ರೀತಿಯ ಬೆಳೆಗೆ ಕೃಷಿಕ ಬಳಸಿದ್ದು 20 ಲೀಟರ್ ಡಾ.ಸಾಯಿಲ್ ಜೈವಿಕ ಗೊಬ್ಬರ. ಕಡಿಮೆ ಖರ್ಚಿನಲ್ಲಿ ದೊರೆಯುವ ಡಾ.ಸಾಯಿಲ್ ಜೈವಿಕ ಗೊಬ್ಬರ ರೈತನಿಗೆ ಹೆಚ್ಚು ಲಾಭ ಕೊಡುತ್ತಿದೆ. ಯಾವುದೇ ರೋಗಗಳ ತೊಂದರೆ ಇಲ್ಲದೆ ಗುಣಮಟ್ಟದ ಟೊಮೇಟೊ ಹಣ್ಣುಗಳು ಬೆಳೆಯುತ್ತಿದ್ದು, ಹೆಚ್ಚು ಇಳುವರಿ ನೀಡುತ್ತಿದೆ.

 

ಇನ್ನು ಟೊಮೇಟೊ ಬೆಳೆಯಲ್ಲಿ ಚುಕ್ಕೆ ರೋಗ, ಗಜ್ಜಿರೋಗಗಳು ಹೆಚ್ಚಾಗಿ ತೊಂದರೆಯುಂಟು ಮಾಡುವುದು ಸಹಜ. ಈ ಕೃಷಿಕರ ತೋಟದಲ್ಲಿ ಅದ್ಯಾವುದಕ್ಕೂ ಆಸ್ಪದವೇ ಇಲ್ಲದೆ, ಆರೋಗ್ಯವಾಗಿ ಬೆಳೆದಿದೆ.

 

ಕೃಷಿಕರ ಸಾವಯವ ಟೊಮೇಟೊ ತೋಟ ವೀಕ್ಷಿಸಲು ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=HQmbLqfvu9k

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

ಬರಹ: ವನಿತಾ ಪರಸನ್ನವರ್


 

#Organictomatofarming  #Organictomatofarminginkannada  #organictomato  #organictomatocultivation  #tomatofarminginIndia  #howtogroworganictomatoes  #tomatofarmersuccessstory  



Blog




Home    |   About Us    |   Contact    |   
microbi.tv | Website Promotion and Content Marketing through Ocat Online Catalog in India | Powered by Ocat Digital Pvt.Ltd