ಡಾ.ಸಾಯಿಲ್ ಬೀಜೋಪಚಾರಗಳಿಂದ ಬೆಳೆದ ಬೆಳೆಗಳಲ್ಲಿ ನಷ್ಟ ಎಂಬುದೇ ಇಲ್ಲ. ರೈಜೋಬಿಯಂ, ಅಜೋಸ್ಪಿರಿಲಂ, ಅಜಟೋಬ್ಯಾಕ್ಟರ್ ಹೀಗೆ ಆಯಾ ಬೆಳೆಗೆ ತಕ್ಕಂತಹ ಬೀಜೋಪಚಾರಗಳು ಡಾ.ಸಾಯಿಲ್ ನಲ್ಲಿ ಲಭ್ಯವಿದ್ದು, ಪ್ರತಿ ಬೆಳೆಯಲ್ಲಿಯೂ ಉತ್ಕೃಷ್ಟವಾಗಿ ಇಳುವರಿ ಬರಲು ಸಹಾಯಕವಾಗಿದೆ.
ಶೇಂಗಾ, ಹೆಸರು, ಅಲಸಂದೆ, ಸೋಯಾಬೀನ್, ಕಡಲೆ, ಉದ್ದು ಸೇರಿದಂತೆ ಇತರ ದ್ವಿದಳ ಧಾನ್ಯಗಳಿಗೆ ಡಾ.ಸಾಯಿಲ್ ರೈಜೋಬಿಯಂ, ಏಕದಳ ಧಾನ್ಯಗಳಾದ ಜೋಳ, ಮೆಕ್ಕೆಜೋಳ, ಸಜ್ಜೆ, ಇನ್ನಿತರ ಬೆಳೆಗಳಿಗೆ ಅಜೋಸ್ಪಿರಿಲಂ ಮತ್ತು ತೆಂಗು, ಅಡಿಕೆ ಸೇರಿದಂತೆ ಇತರ ಸಸಿಗಳಿಗೆ ಅಜಟೋಬ್ಯಾಕ್ಟರ್ ಬೀಜೋಪಚಾರಗಳಿದ್ದು, ಬೀಜಗಳು, ಸಸಿಗಳು ಉತ್ತಮ ಮೊಳಕೆಯೊಡೆಯುವುದಕ್ಕೆ ಉಪಕಾರಿಯಾಗಿವೆ.
ಬೀಳಗಿ ತಾಲೂಕಿನ ರೈತರಾದ ಗೋಪಾಲ ಅವರು ಸಾವಯವ ಕೃಷಿಯಲ್ಲಿ ತಮ್ಮ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲಿ ರೈಜೋಬಿಯಂ ಬೀಜೋಪಚಾರ ಬಳಸಿ ಶೇಂಗಾ ಬೆಳೆಯನ್ನು ಬಿತ್ತನೆ ಮಾಡಿದ್ದರಿಂದ 2 ಎಕರೆಯಲ್ಲಿ 80 ಚೀಲ ಶೇಂಗಾ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ, ಹಿಂದೆ ರಾಸಾಯನಿಕ ಬಳಸಿದ್ದಾಗ 2 ಎಕರೆಯಲ್ಲಿ ಕೇವಲ 45 ಚೀಲ ಶೇಂಗಾ ಪಡೆದಿದ್ದರು. ಆದರೆ ಈ ಬಾರಿ ಬೀಜೋಪಚಾರದಿಂದ 80 ಚೀಲ ಬಂದಿದೆ. ಜಾಸ್ತಿ ಖರ್ಚೇನು ಆಗಿಲ್ಲ, 2 ಎಕರೆಗೂ ಸೇರಿ 5000 ರೂ. ಖರ್ಚು ಮಾಡಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಖರ್ಚು ಕಡಿಮೆ, ಇಳುವರಿ ಹೆಚ್ಚಾಗಿದೆ.
ಈ ಬಗ್ಗೆ ಕೃಷಿಕರ ಅಭಿಪ್ರಾಯ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=OLkfNllbcXE
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
ವರದಿ: ವನಿತಾ ಪರಸನ್ನವರ್