Blog

 ಅಡಿಕೆ ಸಸಿಗಳಲ್ಲಿ ಕಾಣಿಸಿಕೊಳ್ಳುವ ಎಲೆಚುಕ್ಕೆರೋಗದಿಂದ ಬೆಳೆ ಬೆಳೆಯುವ ಹಂತದಲ್ಲಿಯೇ ಕುಗ್ಗುವಿಕೆ ಶುರುವಾಗಿಬಿಡುತ್ತೆ. ಉಷ್ಣಾಂಶ ಕಡಿಮೆ ಆದಾ, ಕೊಟ್ಟಿಗೆ ಗೊಬ್ಬರ ಕಳಿಯದೆ ಕೃಷಿ ಭೂಮಿಗೆ ನೀಡಿದಾಗ ಈ ಸಮಸ್ಸೆ ಉದ್ಭವಿಸುವುದು ಸಹಜ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ, ಸಸಿಗಳು ಬೆಳೆಯುವ ಸಮಯದಲ್ಲಿಯೇ ಇದು ಆವರಿಸಿಕೊಂಡರೆ ರೈತರ ಬೆಳೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಇದಕ್ಕೆ ಪರಿಹಾರವೇನು ಎಂಬುದನ್ನು ನೋಡುವುದಾದರೆ, ಸಾವಯವ ಕೃಷಿ ಪದ್ಧತಿಯಲ್ಲಿಯೇ ಎಲೆ ಚುಕ್ಕೆ ರೋಗದಿಂದ ಅಡಿಕೆ ಸಸಿಗಳನ್ನು ಕಾಪಾಡಿಕೊಳ್ಳಬಹುದು. ಯಾವುದೆ ರಾಸಾಯನಿಕ ಸ್ಪ್ರೇಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ.

 

ಹಳದಿ ರೀತಿಯಾಗಿ, ಚುಕ್ಕೆ ಚುಕ್ಕೆಯಾಗಿ ಕಾಣಿಸಿಕೊಳ್ಳುವ ಈ ರೋಗದಿಂದ ಒಂದು ವರ್ಷದ ಅಡಿಕೆ ತೋಟ ನರಳುತ್ತಿದೆ. ನಾರಾಯಣಸ್ವಾಮಿ ಎಂಬ ಕೃಷಿಕರು ಅಡಿಕೆ ಸಸಿಗಳನ್ನು ನಾಟಿ ಮಾಡಿದ 6 ತಿಂಗಳ ಬಳಿಕ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದೆ. 1200 ಅಡಿಕೆ ಸಸಿಗಳನ್ನು ನಾಟಿ ಮಾಡಿರುವ ಕೃಷಿಕರು ಬೆಳೆಯಲ್ಲಿ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

 

ಮೈಕ್ರೋಬಿ ಕಂಪನಿಯ ಸಾಯಿಲ್ ಡಾಕ್ಟರ್ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಸಾವಯವ ಕೃಷಿ ಪದ್ಧತಿಯಲ್ಲಿಯೇ ಪರಿಹಾರವನ್ನು ತಿಳಿಸಿಕೊಟ್ಟಿದ್ದಾರೆ. ಕೃಷಿಕರ ತೋಟದ ಚಿತ್ರಣ ಹಾಗೂ ಅದರ ನಿರ್ವಹಣೆಯ ಕುರಿತು ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ

.

https://www.youtube.com/watch?v=7ogfHulMWu0

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

 

ವರದಿ: ವನಿತಾ ಪರಸನ್ನವರ್

 

#organicarecanut  #arecanut  #organicfarming  #organicagriculture  #HowfarmerearnsinLakhsinarecanut  #OrganicfarmingArecanut  #Howtogrowhealthyarecanut  #trees  #Whichfertilizerisbestforarecanut  



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing