Contact

ಆಷಾ ಕಳೆದು ಶ್ರಾವಣ ಮಾಸ ಬರುತ್ತಿದ್ದಂತೆ ಬಾಳೆ ಹಣ್ಣಿನ ಬೇಡಿಕೆ ಹೆಚ್ಚುತ್ತಾ ಹೋಗುತ್ತೆ. ಸಾಂಪ್ರದಾಯಿಕ ಸ್ಥಾನದಲ್ಲಿ ಮುಂದೆಯಿರುವ ಬಾಳೆಗೆ ಮಾರುಕಟ್ಟೆಯಲ್ಲಿಯೂ ಡಿಮ್ಯಾಂಡ್ ಹೆಚ್ಚು. ಹೀಗಿರುವ ಬಾಳೆ ಬೆಳೆಯಲ್ಲಿ ಹೆಚ್ಚಾಗಿ ಇಳುವರಿ ಪಡೆಯುವ ಮಾರ್ಗಗಳು ಎಷ್ಟೋ ರೈತರಿಗೆ ತಿಳಿದಿಲ್ಲ. ನಾವು ಸಾಮಾನ್ಯವಾಗಿ ಏಕ ಬಾಳೆ ಪದ್ಧತಿಯನ್ನೇ ಹೆಚ್ಚಾಗಿ ನೋಡಿರುತ್ತೆವೆ. ಅಜ್ಜ ಹಾಕಿದ ಆಲದ ಮರ ಎನ್ನುವ ಹಾಗೆ ಏಕ ಬಾಳೆ ಪದ್ಧತಿಯೇ ರೂಢಿಯಾಗಿ ಬಿಟ್ಟಿದೆ. ಆದರೆ ವೈಜ್ಞಾನಿಕವಾಗಿ ನೋಡಿದಾಗ ಗುಂಪು ಬಾಳೆಯ ಪದ್ಧತಿಯಲ್ಲಿ ಹೆಚ್ಚಿನ ಆದಾಯ ಪಡೆಯ ಬಹುದಾಗಿದೆ.


ಇಳುವರಿ ಹೆಚ್ಚಿಸಲು ಗುಂಪುಬಾಳೆ ಪದ್ಧತಿ ರೈತರಿಗೆ ಸಹಾಯಕ. ಆದರೆ ಇದು ಕೃಷಿಕರೇ, ತಿಳಿಯದೆ ಇರುವುದು ವಿಪರ್ಯಾಸವೇ ಸರಿ. ಕೃಷಿಯಲ್ಲಿ ವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಂಡಷ್ಟು ರೈತರ ಆದಾಯ ದ್ವಿಗುಣವಾಗುತ್ತಾ ಹೋಗುತ್ತದೆ. ಬಾಳೆ ಬೆಳೆಗಾರರು ಲಕ್ಷ ಲಕ್ಷ ಆದಾಯ ಪಡೆಯಲು ಸಾವಯವ ಕೃಷಿಯಲ್ಲಿ ಗುಂಪುಬಾಳೆ ಪದ್ಧತಿ ಸೂಕ್ತ.


ಈಗಾಗಲೇ ಗುಂಪು ಬಾಳೆಯನ್ನು ಬೆಳೆದು ಲಾಭವನ್ನು ಪಡೆದಿರುವ ಸಾವಯವ ಕೃಷಿಕರ ಎಷ್ಟೋ ಉದಾಹರಣೆಗಳು ಮೈಕ್ರೋಬಿ ಟಿವಿಯಲ್ಲಿ ಲಭ್ಯವಿದೆ. ಇನ್ನು ಗುಂಪುಬಾಳೆ ಪದ್ಧತಿಯಲ್ಲಿ ನಾಟಿ ಮಾಡುವ ವಿಧಾನ ಹೇಗೆ? ಸಾವಯವ ಕೃಷಿಯಲ್ಲಿ ಹೇಗೆಲ್ಲಾ ನಿರ್ವಹಣೆ ಮಾಡಬೇಕು ಎಂಬುದರ ಹೆಚ್ಚಿನ ವಿರಣೆ ಈ ಕೆಳಗಿನ ವಿಡೀಯೋದಲ್ಲಿದೆ.

 

ವೀಡಿಯೋ ವಿಕ್ಷಣೆಗಾಗಿ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=zrtyQWmo6Mk&t=2s

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

ಬರಹ: ವನಿತಾ ಪರಸಣ್ಣವರ್

 




Contact




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies