ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ , ರಬಕವಿ ಬನಹಟ್ಟಿ ತಾಲೂಕಿನ ಕೃಷಿಕ ಸುರೇಶ್ ಜಾಲಿಕಟ್ಟಿ ಅವರ ಅರಿಶಿನ ಬೆಳೆಯಲ್ಲಿ, ಯವುದೇ ತರಹದ ರೋಗ, ಕೀಟ ಬಾಧೆಯ ತೊಂದರೆಯಿಲ್ಲ. ಅರಿಶಿನ ಬೆಳೆ ಆರೋಗ್ಯವಾಗಿ ಬೆಳೆದು, ಹೆಚ್ಚಿನ ಇಳುವರಿ ನೀಡಿದೆ.
ಸಾವಯವ ಕೃಷಿ ಪದ್ಧತಿಯಲ್ಲಿ ಅರಿಶಿನ ಬೆಳೆಗೆ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸಿರುವ ಕೃಷಿಕ, ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆದಿದ್ದಾರೆ. ಈ ಹಿಂದೆಯಲ್ಲಾ ಕೃಷಿಕ 1 ಎಕರೆಗೆ 30,000 ರೂ. ಖರ್ಚು ಮಾಡುತ್ತಿದ್ದರಂತೆ. ಆದರೆ ಯಾವಾಗ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಲು ಶುರುಮಾಡಿದರೋ ಆಗಿನಿಂದ, 1 ಎಕರೆಗೆ ಕೆವಲ 6.500 ರೂ. ಖರ್ಚು ಮಾಡುತ್ತಿದ್ದಾರೆ. ಇಳುವರಿಯಲ್ಲೂ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಈ ಬಾರಿ ಅರಿಶಿನ ಬೆಳೆಯಲ್ಲಿ 10 ಟ್ರ್ಯಾಕ್ಟರ್ ಲೋಡ್ ಇಳುವರಿಯನ್ನು ಪಡೆದಿದ್ದಾರೆ. ಆದರೆ ಕೃಷಿಕರು ಹೇಳ್ತಾರೆ, ತಾವು ಇನ್ನೂ ಏನೋ ಒಂದು ತಪ್ಪು ಮಾಡಿದ್ದೆ. ಅದರಿಂದ ತಮ್ಮ ಇಳುವರಿ ಕಡಿಮೆ ಆಯ್ತು. ಇಲ್ಲವಾದರೆ, 10 ಟ್ರೈಲರ್ ಗಿಂತ ಜಾಸ್ತಿಯೇ ಬರುತ್ತಿತ್ತು ಅಂತಾ. ಹಾಗಾದ್ರೆ ಅಲ್ಲಿ ರೈತ ಮಾಡಿದ ತಪ್ಪೇನು?
ನೀವೂ ಕೂಡ ಅರಿಶಿನ ಬೆಳೆಗಾರರಾಗಿದ್ದರೆ, ಈ ತಪ್ಪು ಮಾಡಲೇ ಬೇಡಿ. ಹೆಚ್ಚಿನ ವಿವರಣೆಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=d73z0bszKa4
ವರದಿ: ವನಿತಾ ಪರಸನ್ನವರ್
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/
#microbitv #microbiagrotech #agriculturalnewschannel #agrinews #Drsoil #doctorsoil #drsoilnearme
Blog