Blog

ಅಡಿಕೆಗೆ ಬಂಗಾರದ ಬೆಲೆ ಇದೆ ನಿಜ. ಆದರೆ ಆ ಬಂಗಾರದ ಬೆಲೆಯನ್ನು ತೆಗೆದುಕೊಳ್ಳುವುದರಲ್ಲಿ ಕೃಷಿಕರು ವಿಫಲವಾಗುತ್ತಿದ್ದಾರೆ. ಕಾರಣ, ರೈತ ಮಾಡುತ್ತಿರುವಂತಹ ರಾಸಾಯನಿಕ ಕೃಷಿ. ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಅಡಿಕೆ ಬೆಳೆಗೆ ಇಲ್ಲಸಲ್ಲದ ರೋಗಗಳು ಅಂಟಿಕೊಂಡು ಲಾಭದ ಬದಲು ನಷ್ಟವನ್ನು ತಂದೊಡ್ಡುತ್ತಿದೆ. ಆದರೆ ಕೃಷಿಕ ನಾಗರಾಜ್ ಅವರ ತೋಟದಲ್ಲಿ, ಈ ತರಹದ ಯಾವುದೇ ಸಮಸ್ಯೆ ಇಲ್ಲ. ಕಾರಣ ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದು, ಡಾ.ಸಾಯಿಲ್ ಅರೇಕಾ ಜೈವಿಕ ಗೊಬ್ಬರ ಬಳಸುತ್ತಿದ್ದಾರೆ.   

ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಕೃಷಿಕ ನಾಗರಾಜ್ ಅವರ ಅಡಿಕೆ ತೋಟದಲ್ಲಿ 5 ವರ್ಷಕ್ಕೆ ಅಡಿಕೆ ಬೆಳೆ ಇಳುವರಿಯನ್ನು ನೀಡುತ್ತಿದೆ. ಇವರ ತೋಟ ನೋಡ್ತಾಯಿದ್ರೆ ಇದೇನು 10 ವರ್ಷದ ತೋಟವೇ ಎಂಬ ಅನುಮಾನ ಶುರುವಾಗುತ್ತೆ. ಆದರೆ ಇದು ಕೇವಲ 5 ವರ್ಷದ ಅಡಿಕೆ ತೋಟ. 5 ವರ್ಷದ ಅಡಿಕೆ ತೋಟದಲ್ಲಿಯೇ ಇಳುವರಿ ಶುರುವಾಗಿದ್ದು, ಈಗಾಗಲೇ 8 ಲಕ್ಷಕ್ಕೆ ಖೇಣಿ ಕೊಟ್ಟಿದ್ದಾರೆ. ಯಾವುದೇ ಕೀಟ, ರೋಗದ ಸಮಸ್ಯೆಗಳಿಲ್ಲದೆ ಅಡಿಕೆ ತೋಟದಲ್ಲಿ ಇಷ್ಟೊಂದು ಇಳುವರಿ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು, ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=sNVOLhhx-NY&t=1785s

    

ವರದಿ: ವನಿತಾ ಪರಸಣ್ಣವರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 

#microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  #arecanut  #arecanutplantation  #arecanutfarming  #arecanutfarm  #arecanutbusiness  #arecanutcultivation  #howtogetmoreyieldinarecanut  #arecanut  



Blog




Home    |   About Us    |   Contact    |   
microbi.tv | Powered by Ocat Online Advertising Service in India