Blog

ತುಮಕೂರು : ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನಲ್ಲಿರುವ ಅಡಿಕೆ ತೋಟ ಯಾವುದೇ ರೋಗ ಕೀಟಗಳ ತೊಂದರೆಯಿಲ್ಲದೆ ಸಮೃದ್ಧವಾಗಿ ಬೆಳೆಯುತ್ತಿದೆ. ಹೌದು, ಕೊರಟಗೆರೆ ತಾಲೂಕಿನ ಕೃಷಿಕ ಮಂಜುನಾಥ್ ಅವರು 6-8 ವರ್ಷದ ಅಡಿಕೆ ತೋಟವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ.

ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಅಡಿಕೆ ಇಳುವರಿ ಹೆಚ್ಚಾಗುತ್ತಿದೆ, ಕಳೆದ ಬಾರಿ ಒಂದು ಗಿಡದಿಂದ 2 ಕ್ವಿಂಟಾಲ್ ಹಸಿ ಅಡಿಕೆ ಇಳುವರಿ ಬಂದಿತ್ತು. ಆದರೆ ಈ ಬಾರಿ ಒಂದು ಗಿಡದಿಂದ 12 ಕೆಜಿ ಹಸಿ ಅಡಿಕೆ ಬಂದಿದೆ. ಒಟ್ಟಾರೆ 2 ಎಕರೆ ಅಡಿಕೆ ತೋಟಕ್ಕೆ ಕೃಷಿಕ ವರ್ಷಕ್ಕೆ ಮೂರು ಬಾರಿ ಡಾ.ಸಾಯಿಲ್ ಅರೇಕಾ ಸ್ಪೆಷಲ್ ಜೈವಿಕ ಗೊಬ್ಬರವನ್ನು ಬಳಸುತ್ತಾರೆ. ಯಾವುದೆ ರಾಸಾಯನಿಕ ಸ್ಪ್ರೇಗಳನ್ನು ಬಳಸಿಲ್ಲ.

ರೈತರಾದ ಮಂಜುನಾಥ್ ಅವರು  ಕೃಷಿ ತ್ಯಾಜ್ಯದ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡುತ್ತಿದ್ದಾರೆ. ತ್ಯಾಜ್ಯವನ್ನು ಭೂಮಿಯ ಮೇಲೆ ಹೊದಿಕೆ ಮಾಡಿದ್ದರಿಂದ, ಭೂಮಿಯ ತೇವಾಂಶ ಚೆನ್ನಾಗಿದ್ದು ಮಣ್ಣು ಮೃದುವಾಗಿದೆ.

ಈ ಬಗ್ಗೆ ಕೃಷಿಕರಾದ ಮಂಜುನಾಥ್ ಅವರು ಮೈಕ್ರೋಬಿ ಪ್ರತಿನಿಧಿಯೊಂದಿಗೆ ಮಾತನಾಡಿದ್ದು ಹೀಗೆ.

ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://youtu.be/wUYXDNHGy6w

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

► Microbi Agrotech Website: http://www.microbiagro.com

► Subscribe to Microbi Agrotech: https://www.youtube.com/@MICROBIAGROTECH

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

 




Blog




Home    |   About Us    |   Contact    |   
microbi.tv | Powered by Ocat Online Advertising Service in India