Blog

ಕಬ್ಬು ಬೆಳೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಸಿಹಿ ರಾಜಾ ಅಂದ್ರೆ ಅದು ಕಬ್ಬು ಬೆಳೆ. ಇನ್ನು ನಮ್ಮ ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳು ಎಂದರೆ, ಮಧ್ಯಪ್ರದೇಶ, ಗುಜರಾತ್, ಬಿಹಾರ್, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ.

 

ವಾರ್ಷಿಕ ಬೆಳೆಯಾದ ಕಬ್ಬು ಬೆಳೆಗೆ ಹೆಚ್ಚಿನ ಅಂತರದ ಅವಶ್ಯಕತೆ ಹೆಚ್ಚಾಗಿರುತ್ತದೆ. ಹಾಗಾಗಿ 10 ಅಡಿ ಅಂತರ ಕಬ್ಬು ಬೆಳೆಗೆ ಸೂಕ್ತ. 10 ಅಡಿಯಲ್ಲಿ ಕಬ್ಬು ಬೆಳೆದರೆ ಬೆಳೆಗೆ ಗಾಳಿ ಬೆಳಕು ಚೆನ್ನಾಗಿ ಸಿಗುವುದರಿಂದ ಆರೋಗ್ಯಕರ ಬೆಳೆ, ಹೆಚ್ಚಿನ ಇಳುವರಿ ಪಡೆಯಲು ಸಹಾಯಕವಾಗುತ್ತದೆ. ಇನ್ನು ಕಬ್ಬು ಬೆಳೆಗೆ ನೀಡುವ ಗೊಬ್ಬರ ಯಾವುದೇ ರಾಸಾಯನಿಕದ್ದಾಗಿರಬಾರದು, ಸಾವಯವ ಕೃಷಿ ಪದ್ಧತಿಲ್ಲಿ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡುವುದು ಒಳ್ಳೆಯದು.

 

ಇದನ್ನು ಅರಿತಿರುವ ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು, ನೆರಲೆ ಗ್ರಾಮದ ಸಾವಯವ ಕೃಷಿಕ 10 ಅಡಿ ಅಂತರದಲ್ಲಿ ಜೋಡಿ ಸಾಲಿನೊಂದಿಗೆ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದು, ಸಾವಯವ ಕೃಷಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಕೆ ಮಾಡುತ್ತಿದ್ದಾರೆ. ಈಗ ಅವರ ಬೆಳೆ 10 ತಿಂಗಳದಾಗಿದ್ದು ಆ ಬೆಳೆಯ ಸಕ್ಕರೆ ಅಂಶವನ್ನು ಪರೀಕ್ಷೆ ಮಾಡಿ ನೋಡಿದಾಗ 22 ರಿಂದ 23 ರವರೆಗೆ ಬಂದಿದೆ. ಅದನ್ನು ಕಂಡಿರುವ ಕೃಷಿಕ ತುಂಬಾ ಖುಷಿಯಿಂದ ಸಾವಯವ ಕೃಷಿ ಲಾಭದಾಯಕ ಎನ್ನುತ್ತಿದ್ದಾರೆ. ಕಬ್ಬು ಬೆಳೆಯ ಚಿತ್ರ ಹಾಗೂ ರೈತರ ಅನಿಸಿಕೆಗಳು ಈ ಕೆಳಗಿನ ವಿಡೀಯೋದಲ್ಲಿ ಕಾಣಬಹುದು.

 

https://www.youtube.com/watch?v=XAohJXycsHo&t=57s

 

  ವರದಿ: ವನಿತಾ ಪರಸನ್ನವರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies