Blog

ಗೋಕಾಕ್ : ನನ್ನ ಕೃಷಿ ಭೂಮಿ ಚಿಕ್ಕದು, ಲ್ಲಿ ಯಾವ ಬೆಳೆ ಬೆಳೆದರೂ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುವುದಿಲ್ಲ, ಸುಮ್ಮನೆ ಖರ್ಚು ಹೆಚ್ಚು ಎನ್ನುವವರಿಗೆ ಈ ಕೃಷಿಕ ಮಾದರಿಯಾಗಿದ್ದಾರೆ.  20 ಗುಂಟೆಯಲ್ಲಿ 12 ತರಹದ ಹಣ್ಣಿನ ಬೆಳೆಗಳನ್ನು ಬೆಳೆದು ಈಗಾಗಲೇ ಒಂದು ವಾರಕ್ಕೆ 3000 ರೂ.ಗಳಂತೆ ತಿಂಗಳಿಗೆ 12 ಸಾವಿರ ಲಾಭ ಪಡೆಯುತ್ತಿದ್ದಾರೆ.

 

ಗೋಕಾಕ್ ತಾಲೂಕಿನ ನಿಂಗಾಪುರ ಗ್ರಾಮದ ಕೃಷಿಕರಾದ ಮುತ್ತುರಾಜ್ ಸಾವಯವ ಕೃಷಿ ಪದ್ಧತಿಯಲ್ಲಿ ಕಬ್ಬು ಬೆಳೆ, ಡ್ರ್ಯಾಗನ್ ಫ್ರೂಟ್ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಬ್ಬು ವಾರ್ಷಿಕ ಬೆಳೆ, 20 ಗುಂಟೆಯಲ್ಲಿ 10 ಅಡಿ ಅಂತರದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಡ್ರ್ಯಾಗನ್ ಫ್ರೂಟ್ ಇಳುವರಿ ಬರುವವರೆಗೂ ಕಾಯುವ ಬದಲು, ನಡುವೆ ಅಂತರ ಬೆಳೆಗಳಾಗಿ ಹಣ್ಣಿನ ಬೆಳೆಗಳನ್ನು ಬೆಳೆದಿದ್ದಾರೆ,

ರೆಡ್ ಆ್ಯಪಲ್, ಗ್ರೀನ್ ಆ್ಯಪಲ್, ವಾಟರ್ ಆ್ಯಪಲ್, ಸೀಬೆ ಹಣ್ಣು, ಪೈನಾಪಲ್, ಸ್ಟ್ರಾಬೆರಿ, ಕಿತ್ತಳೆ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆದಿದ್ದಾರೆ. ಬೆಳೆ ಚಿಕ್ಕದಾಗಿರುವಾಗಲೇ ವಾರಕ್ಕೆ 3000 ಲಾಭ ಪಡೆಯುತ್ತ ತಿಂಗಳಿಗೆ 12000 ಪಡೆಯುತ್ತಿದ್ದಾರೆ.  ಮುಖ್ಯವಾದ ವಿಚಾರವೆಂದರೆ ಯಾವುದೇ ಬೆಳೆಗಳಿಗೂ ರಾಸಾಯನಿಕ ಬಳಸದೆ, ಸಂಪೂರ್ಣ ಸಾವಯವದಲ್ಲಿ ಬೆಳೆದಿದ್ದು ಅತೀ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ.

 

https://www.youtube.com/watch?v=PdXahDiTYKs

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

Please comment below, Which Cultivation and Farming video you need to watch? If you enjoyed watching, then please subscribe fo

ವರದಿ: ವನಿತಾ ಪರಸನ್ನವರ್

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India