Blog

ಬಿತ್ತಿದ ಬೀಜಗಳು ಸಸಿಯಾಗುತ್ತಲೇ ನಾನಾ ರೋಗಗಳಿಗೆ ತುತ್ತಾಗಿ ಸತ್ತು ಹೋಗುತ್ತವೆನ್ನೂ ಕೆಲವು ಬೀಜಗಳು ಮೊಳಕೆಯೊಡೆದು ಸಾಯುತ್ತವೆಮತ್ತೆ ಕೆಲವು ಸಂದರ್ಭದಲ್ಲಿ ಬೆಳೆದ ಬೆಳೆಗಳನ್ನು ರೋಗದಿಂದ ಉಳಿಸಿಕೊಳ್ಳಲು ಹತ್ತಾರು ಔಷಧಗಳನ್ನು ಸಿಂಪಡಿಸಬೇಕಾಗುತ್ತದೆ.


ಅದೆಲ್ಲದಕ್ಕೂ ಪರಿಹಾರದಾಯಕ ಪದ್ಧತಿಯೊಂದು ಭಾರತದ ಇತಿಹಾಸದಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ಬಂದಿದೆಬೀಜ ಉತ್ತಮವಾಗಿದ್ದರೆ ಬೆಳೆ ಚೆನ್ನಾಗಿರುತ್ತದೆಇಳುವರಿಯೂ ಯಥೇಚ್ಚವಾಗಿರುತ್ತದೆಹಾಗಾಗಿ ಬಿತ್ತನೆಗೂ ಮೊದಲೇ ಬೀಜೋಪಚಾರ ಮಾಡಿದರೆ ರೋಗದಿಂದ ಮುಕ್ತವಾಗುವುದಲ್ಲದೆ, ಇಳುವರಿಯನ್ನೂ ಹೆಚ್ಚಿಸಿಕೊಳ್ಳಬಹುದು


ಹೀಗಾಗಿ ಲಕ್ಷಾಂತರ ರೈತರ ನಂಬಿಕೆಗೆ ಪಾತ್ರವಾಗಿರುವ ಜೈವಿಕ ಉತ್ಪನ್ನಗಳಾದ ಡಾ.ಸಾಯಿಲ್ ಬೀಜೋಪಚಾರ ರೈತರಿಗೆ ಇಳುವರಿ ಹೆಚ್ಚಿಸಿಕೊಡುವ ಅದ್ಭುತ ಸಾವಯವ ಔಷಧಿಯಾಗಿದೆ. ಡಾ.ಸಾಯಿಲ್ ಬೀಜೋಪಚಾರ ಕಡಿಮೆ ಖರ್ಚಿನಲ್ಲಿ ಬೆಳೆಗಳನ್ನು ಉಳಿಸಿಕೊಡುತ್ತದೆ ಬೀಜಗಳನ್ನು ಬಿತ್ತುವ ಹಂತದಲ್ಲಿ ವೈಜ್ಞಾನಿಕ ಮಾಹಿತಿಯೊಂದಿಗೆ ಡಾ.ಸಾಯಿಲ್ ಬೀಜೋಪಚಾರಗಳಿಂದ ಲೇಪನ ಮಾಡಿ ಬಿತ್ತಿದರೆ, ನಿಮ್ಮ ಬೆಳೆ ಆರೋಗ್ಯವಾಗಿ ಬೆಳೆದು ಇಳುವರಿ ಹೆಚ್ಚಾಗುವುದು ಖಂಡಿತ.


ಡಾ.ಸಾಯಿಲ್ ಬೀಜೋಪಚಾರಗಳ ಮಾಹಿತಿ ಹಾಗೂ ಯಾವ ರೀತಿಯಲ್ಲಿ ಬೀಜೋಪಚರಿಸಿದರೆ ಒಳ್ಳೆಯದು ಎಂಬ ವಿಷಯ ತಿಳಿಯಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=8Kn4R9LobLc&t=215s

 

ಕೃಷಿಯಲ್ಲಿ ಎಲ್ಲದಕ್ಕೂ ಬೀಜವೇ ಮೂಲನಮ್ಮ ಪೂರ್ವಜರು ಸಹ ಬೀಜೋಪಚಾರ ಅನುಸರಿಸುತ್ತ ಬಂದಿದ್ದಾರೆಮಗು ಹುಟ್ಟಿದ ಬಳಿಕ ಮುಂದೆ ರೋಗ ಬರದೆ ಇರಲಿ ಎಂದು ಪೋಲಿಯೊ ಲಸಿಕೆ ಹಾಕಿಸುತ್ತೇವೆಹಾಗೆಯೇ ಬೀಜಗಳನ್ನು ಉಪಚಾರ ಮಾಡದೆ ಭೂಮಿಗೆ ಹಾಕಬಾರದುಪ್ರತಿ ಬಿತ್ತನೆ ಬೀಜಗಳಲ್ಲಿಯೂ ತಾಂತ್ರಿಕತೆ ಇರುತ್ತದೆಅದಕ್ಕೆ ಪೂರಕವಾಗಿ ಡಾ.ಸಾಯಿಲ್ ಬೀಜೋಪಚಾರ ಮಾಡುವುದು ಮುಖ್ಯ.


ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ವರದಿ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies