Blog

ಜೈವಿಕ ಗೊಬ್ಬರ, ಪರಿಸರಕ್ಕೆ ಪೂರಕವಾದ ಕೃಷಿ, ಸಹಜ ಕೃಷಿ, ನೈಸರ್ಗಿಕ ಕೃಷಿ  ಮುಂತಾದ ವಿಭಿನ್ನ ಪದಗಳಿಂದ ಕರೆಯಲ್ಪಡುವ "ಸಾವಯವ ಕೃಷಿನಾನಾ ವಿಧದಲ್ಲಿ ಉಪಕಾರಿಯಾಗಿದೆ. ಕೃಷಿಮಾನವ ಆರೋಗ್ಯ ಹಾಗೂ ವಾಣಿಜ್ಯ ಸಮಸ್ಯೆಗಳ ಮೇಲೆ  ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯ ನಕಾರಾತ್ಮಕ ಪರಿಣಾಮಗಳನ್ನು ನಿವಾರಿಸಲು ಪರ್ಯಾಯ ವಿಧಾನವಾಗಿ ಹೊರಹೊಮ್ಮಿದೆ


ನೈಸರ್ಗಿಕ ಸಮತೋಲನವನ್ನು ಅಡ್ಡಿಪಡಿಸದೆ ಆರೋಗ್ಯಕರ ಉತ್ಪನ್ನಗಳನ್ನು ಉತ್ಪಾದಿಸುವ ಸಲುವಾಗಿಪ್ರಮಾಣೀಕರಣ ಪ್ರಕ್ರಿಯೆಯಿಂದ ನಿಯಂತ್ರಿಸಲ್ಪಡುವ ಉತ್ಪಾದನೆ ಮತ್ತು ಸಸ್ಯ ಸಂರಕ್ಷಣೆ ಮತ್ತು ಕೀಟ ನಿಯಂತ್ರಣಕ್ಕೆ ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ಪರಿಸರ ಕ್ರಮಸಸ್ಯ ಮತ್ತು ಪ್ರಾಣಿಗಳ ಉತ್ಪಾದನೆಯಲ್ಲಿ ಸಾಂಸ್ಕೃತಿಕ ಕ್ರಮಗಳನ್ನು ಆದ್ಯತೆಯಾಗಿ ಅಳವಡಿಸಿಕೊಳ್ಳುವುದರ ಮೂಲಕ ಮತ್ತು  ರೀತಿಯಾಗಿ ಪಡೆದ ಉತ್ಪನ್ನಗಳನ್ನು ಸಾವಯವ ಉತ್ಪಾದನೆ ಎಂದು ಕರೆಯಲಾಗುತ್ತದೆ.

 

ಆದರೆ ಆಧುನಿಕ ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ಮಾನವವ ಆರೋಗ್ಯ, ಮಣ್ಣು, ಜಲ ಇಡೀ ಪ್ರಕೃತಿಯೇ ವಿನಾಶವಾಗುತ್ತಿರುವುದು ದುಃಖದ ಸಂಗತಿ. ರಾಸಾಯನಿಕ ಕೃಷಿಯಿಂದ ಕೃಷಿ ಭೂಮಿ ದಿನೇದಿನೇ ಹಾಳಾಗುತ್ತಿರುವುದರಿಂದ, ರೈತರು ನಿರೀಕ್ಷಿತ ಬೆಳೆಯ ಇಳುವರಿ ಪಡೆಯುವುದರಲ್ಲಿ ವಿಫಲವಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸಾವಯವ ಕೃಷಿ ಈಗ ಅವಶ್ಯಕವಾಗಿದೆ.

 

ಇದನ್ನು ಅರಿತಿರುವ ಸಾವಯವ ಕೃಷಿಕರಾದ ತುಮುಕೂರು ಜಿಲ್ಲೆ, ಶಿರಾ ತಾಲೂಕಿನ ಜಗದೀಶ ಅವರು, ತಮ್ಮ ತೋಟದ ಪ್ರತಿಯೊಂದು ಬೆಳೆಯನ್ನೂ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಡಾ.ಸಾಯಿಲ್ ಜೈವಿಕ ಉತ್ಪನ್ನ ಗಳನ್ನು ಬಳಸಿ ಬೆಳೆಯುತ್ತಿರುವ ಇವರು, ಕಡಿಮೆ ಖರ್ಚಿನಲ್ಲಿ ಅಡಿಕೆ, ಬಾಳೆ, ಶೇಂಗಾ ಬೆಳೆಗಳಲ್ಲಿ ಉತ್ತಮ ಲಾಭ ಪಡೆದಿದ್ದಾರೆ.

 

ಡಾ.ಸಾಯಿಲ್ ಬೀಜೋಪಚಾರದಿಂದ ಬಿತ್ತನೆ ಮಾಡಿದ ಶೇಂಗಾ ಡಬಲ್ ಇಳುವರಿ ನೀಡಿದರೆ, ಬಾಳೆ ಮತ್ತು ಅಡಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತತೇ ಇದೆ. ಈ ಬಗ್ಗೆ ಸ್ವತಃ ಕೃಷಿಕರೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವೀಡಿಯೋ ಪೂರ್ತಿಯಾಗಿ ನೋಡಿ.

 

https://www.youtube.com/watch?v=6HnKIqcvSYM

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ವರದಿ: ವನಿತಾ ಪರಸನ್ನವರ್

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies