Blog

ಅರಿಶಿನ ಹಲವು ಮನೆಮದ್ದುಗಳ ಒಡೆಯಅಡುಗೆಗೂ ಬೇಕುಔಷಧಿಗೂ ಬೇಕು. ಆರೋಗ್ಯಕ್ಕೂ ಅರಿಶಿನ ಬೇಕುಮನೆಯಲ್ಲಿಯೇ ಮಾಡಿಕೊಳ್ಳುವ ಚರ್ಮದ ಆರೈಕೆಯಲ್ಲಿಯೂ ಅರಿಶಿನದ್ದು ದೊಡ್ಡ ಪಾಲುಭಾರತೀಯರ ಮನೆಯಲ್ಲಿ ಅರಿಶಿನಕ್ಕೆ ಬಹಳ ಪ್ರಾಧಾನ್ಯತೆ ಇದೆಅರಿಶಿನವು 300ಕ್ಕೂ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ


ಅನೇಕ  ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದೆ. ಅರಿಶಿನ ಬಳಸುವುದರಿಂದ ಹೇಗೆ ಪ್ರಯೋಜನ ಪಡೆಯಬಹುದೋ, ಹಾಗೆಯೇ ಅದನ್ನು ಕೃಷಿ ಮಾಡುವುದರಿಂದ ಕೂಡ ಅಷ್ಟೇ ಲಾಭಗಳಿವೆ.


 ವರ್ಷಕ್ಕೆ ಎರಡು ಬಾರಿ ಅರಿಶಿನವನ್ನು ಕೊಯ್ಲು ಮಾಡಬಹುದು. 6 ತಿಂಗಳಿಗೊಮ್ಮೆ ಸಮೃದ್ಧ ಫಲ ಸಿಗುವುದರಿಂದ    ಬೆಳೆಯನ್ನು ಎರಡು ಸಾರಿ ಬಿತ್ತನೆ ಮಾಡಿ, ಇಳುವರಿ ಪಡೆಯಬುಹುದು. ಅರಿಶಿನವು ಬೆಳೆಯಲು ಸರಳವಾದ ಸಸ್ಯವಾಗಿದೆಸಾವಯವ ಗೊಬ್ಬರ ಬಳಸಿ ಮತ್ತು ಕಳೆ ಮುಕ್ತವಾಗಿರುವಂತೆ ನೋಡಿಕೊಂಡು ಬೆಳೆಯುವುದರಿಂದ, ಉತ್ತಮ ಇಳುವರಿ ಪಡೆಯಬಹುದು.

 

ಅರಿಶಿನ ಕೃಷಿ ಮಾಡಿ ಯಶಸ್ಸು ಕಂಡವರ ಪ್ರಮಾಣವು ಹೆಚ್ಚಾಗಿದೆಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಅರಿಶಿನವನ್ನು ಮಸಾಲೆ ಮತ್ತು ನೈಸರ್ಗಿಕ ಔಷಧವಾಗಿ ಬಳಸಲಾಗಿದೆಅರಿಶಿನ ಹೊಂದಿರುವ ಚಿಕಿತ್ಸಕ ಗುಣಲಕ್ಷಣಗಳಿಂದಲೇ ಅದು ಪ್ರಖ್ಯಾತಿಹೀಗಾಗಿ ಬಳಕೆ ಹೆಚ್ಚಿದ್ದುಇದನ್ನು ಬೆಳೆದವರು ಎಂದೂ ನಷ್ಟ ಅನುಭವಿಸಲ್ಲಹಾಗೆಯೇಲ್ಲೊಬ್ಬ ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಸತತ ಮೂರು ವರ್ಷದಿಂದ ಅರಿಶಿನ ಬೆಳೆಯುತ್ತಾ ಬಂದಿದ್ದು, ಇಳುವರಿಯಲ್ಲಿ ಕೃಷಿ ಭೂಮಿಯಲ್ಲಿ ಲಾಭಗಳನ್ನು ನೋಡುತ್ತಾ ಬಂದಿದ್ದಾರೆ. ರಾಸಾಯನಿಕ ಬಳಸಿ ಭೂಮಿಯನ್ನು ಬರಡು ಮಾಡಿಕೊಂಡಿದ್ದ ರೈತ, ಕೃಷಿಯೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಸಾವಯವ ಕೃಷಿ ಆ ನಿರ್ಧಾರವನ್ನು ಬದಲಾಯಿಸಿದೆ. ಅಷ್ಟೇ ಅಲ್ಲ ಜೈವಿಕ ಗೊಬ್ಬರವಾದ ಡಾ.ಸಾಯಿಲ್ ಬಳಸಿದ್ದರಿಂದ ಖರ್ಚು ಕಡಿಮೆಯಾಗಿ, ಎಕರೆಗೆ 90 ಸಾವಿರ ಖರ್ಚು ಮಾಡುತ್ತಿದ್ದ ರೈತ ಈಗ, 15 ಸಾವಿರ ಖರ್ಚು ಮಾಡುತ್ತಿದ್ದಾರೆ.

 

ಹಿಂದೆ ರೈತ ಕೃಷಿ ಭೂಮಿ ಹೇಗಿತ್ತು? ಈಗ ಹೇಗಿದೆ? ಬೆಳೆ ಹೇಗೆಲ್ಲಾ ಬೆಳೆದಿದೆ? ಖರ್ಚು ಕಡಿಮೆಯಾಗಿದ್ದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನ ವಿಡೀಯೋದಲ್ಲಿದೆ.

 

https://www.youtube.com/watch?v=8y6DUx8ni10&t=134s

 

 ಬರಹ : ವನಿತಾ ಪರಸನ್ನವರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies