Blog

ಬೆಳೆಗಳನ್ನು ನಾವು ರೋಗದಿಂದ ಕಾಪಾಡಿಕೊಳ್ಳಬಹುದು. ಆದರೆ ಈ ಕೀಟಗಳ ಹಾವಳಿಯಿಂದ ಉಳಿಸಿಕೋಳ್ಳುವುದು ಕಷ್ಟ ಸಾಧ್ಯ. ಹಾಗಿದ್ದಾಗ ಕೃಷಿಕರು ಹೆಚ್ಚಾಗಿ ರಾಸಾಯನಿಕ ಕೀಟನಾಶಕಗಳನ್ನು ಬಳಸಿ ಕೀಟಗಳ ನಿಯಂತ್ರಣ ಮಾಡಲು ಹೋಗಿ ಇಡೀ ಬೆಳೆಯನ್ನೇ ನಾಶ ಮಾಡಿಕೊಳ್ಳುತ್ತಾರೆ. ರಾಸಾಯನಿಕ ಕೀಟನಾಶಕಗಳಿಲ್ಲದೆ ಬೇರೆ ಮಾರ್ಗವೇ ಇಲ್ಲ ಎಂಬ ಕಲ್ಪನೆಯಿಂದ ಬೆಳೆಯನ್ನು ವಿಷಕ್ಕೆ ತುತ್ತಾಗಿಸುತ್ತಾರೆ.

 

ಕೃಷಿಯ ಕೆಲವು ವಿಷಯಗಳನ್ನು ರೈತರು ತಿಳಿಯಬೇಕು, ಕೇವಲ ರಾಸಾಯನಿಕ ಬಳಸಿದರೆ ಮಾತ್ರ ಬೆಳೆಯಲ್ಲಿ ಕೀಟಗಳ ತೊಂದರೆ ತಪ್ಪಿಸಬಹುದೆಂಬ ಕಲ್ಪನೆಯಿಂದ ಹೊರಬಂದು, ಕೀಟಗಳನ್ನು ಜೈವಿಕ ನಿಯಂತ್ರಣದಿಂದ, ತಂತ್ರಜ್ಞಾನದಿಂದ ನಾಶಮಾಡಲು ಸಾಧ್ಯ ಎಂಬ ವೈಜ್ಞಾನಿಕ ವಿಚಾರಗಳನ್ನು ತಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

 

ಜೈವಿಕವಾಗಿ, ತಾಂತ್ರಿಕವಾಗಿ ಕೀಟಗಳ ನಿಯಂತ್ರಣ ಮಾಡುವ 5 ಸುಲಭ ವಿಧಾನಗಳು ಈ ಕೆಳಗಿನ ವಿಡೀಯೋದಲ್ಲಿವೆ.

https://www.youtube.com/watch?v=q-eILMgIC5Q

 

ಪದೇ ಪದೇ ಖರ್ಚು ಮಾಡದೆ, ಒಂದೇ ಬಂಡವಾಳದಲ್ಲಿ ಕಡಿಮೆ ಖರ್ಚಿನಲ್ಲಿ ಕೀಟಗಳಿಂದ ಬೆಳೆಯನ್ನು ಉಳಿಸಿಕೊಳ್ಳುವ 5 ಸುಲಭ ದಾರಿಗಳು ವಿಡೀಯೋದಲ್ಲಿದ್ದು, ಬೆಳೆ ಮತ್ತು ಭೂಮಿಯನ್ನು ವಿಷದಿಂದ ಉಳಿಸಿಕೊಳ್ಳುವ ಸುಲಭ ವಿಧಾನಗಳು ಇವಾಗಿವೆ. ರೈತರು ಇಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಸಾವಯವ ಕೃಷಿಯಿಂದ ಬೆಳೆಯ ಇಳುವರಿ ಹೆಚ್ಚುವುದರ ಜತೆಗೆ ವಿಷಮುಕ್ತ ಆಹಾರ ನೀಡಿದಂತಾಗುತ್ತದೆ.

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

 

ಬರಹ: ವನಿತಾ ಪರಸಣ್ಣವರ್

 

 

#organicpestcontrol  #pestcontrol  #organicpestcontrolvegetablegarden  #organicgardening  #organic  #organicpestcontrolforgardens  #easyorganicpestcontrol  #organicgardeningpestcontrol  #organicpestcontrolusingpeppermintoilspray  #naturalpestcontrol  #organicpesticides  #organicpestcontrolinthegarden  #plantpestcontrol  #organicpesticide  



Blog




Home    |   About Us    |   Contact    |   
microbi.tv | Powered by Ocat Online Advertising Service in India