Blog

 

       ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ Organisation for the Development of People (ODP) ಸಂಸ್ಥೆಯು. ಈ ಬಾರಿ ಪರಿಸರ ದಿನಾಚರಣೆಯ ಅಂಗವಾಗಿ ಮಣ್ಣಿನ ಉಳಿವಿಗಾಗಿ ಕಾರ್ಯಕ್ರಮ ಆಯೋಜಿಸಿತ್ತು.

     ರುವುದೊಂದೆ ಭೂಮಿ-ಸಂರಕ್ಷಣೆಯಲ್ಲಿ ರೈತರು ವಿಷಯವಾಗಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ, ಣ್ಣು ಮತ್ತು ಪರಿಸರ ಕಾಪಾಡುವುದರ ಮಹತ್ವ ರೈತ ಬಾಂಧವರಿಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರು, ಕೃಷಿ ತಜ್ಞರು ಹಾಜರಿದ್ದರು. ನೆರೆದಿದ್ದ ಜನರಿಗೆ ಮಣ್ಣಿನ ಸಂರಕ್ಷಣೆ ಮತ್ತು ಇದರಲ್ಲಿ ರೈತರ ಪಾತ್ರದ ಬಗ್ಗೆ ತಿಳಿಸಲಾಯಿತು.

       ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಮಳಿಗೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಡಾ.ಸಾಯಿಲ್ ನ ಪ್ರತಿನಿಧಿಯಾಗಿ ಜೋನಲ್ ಹೆಡ್ ಮಂಜುನಾಥ್ ಮತ್ತು ದಾಸ್ತಾನುಗಾರರಾದ ರಾಜೇಶ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ನಿರ್ದೇಶಕರು, ಅಧ್ಯಕ್ಷರು ಮತ್ತು ಆಯೋಜಕರ ತಂಡಕ್ಕೆ ಡಾ.ಸಾಯಿಲ್ ಉತ್ಪನ್ನಗಳ ಬಗ್ಗೆ ತಿಳಿಸಲಾಯಿತು ಮತ್ತು ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಧಾತು ಆಪ್ ಬಗ್ಗೆ ವಿವರ ನೀಡಲಾಯಿತು. ಇದರಿಂದ ರೈತರು ತಾವೇ ಬೆಲೆ ನಿಗದಿ ಮಾಡಬಹುದು ಮತ್ತು ದಲ್ಲಾಳಿಗಳನ್ನು ತಪ್ಪಿಸಿ ಲಾಭ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು. ಧಾತು ಆಪ್ ನ ಪರಿಕಲ್ಪನೆ ಮತ್ತು ದೂರದೃಷ್ಟಿಯನ್ನು ನಿರ್ದೇಶಕರು, ಅಧ್ಯಕ್ಷರು ಮತ್ತು ಆಯೋಜಕರ ತಂಡ ಶ್ಲಾಘಿಸಿತು.

 

ಬರಹ: ರವಿಕುಮಾರ್

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

#microbiagrotech  #drsoil  #microbifoundation  #mannu_jeevisali  #letsoillive  #integratedfarming  #soil  #agricultureinkannada  #kannadablogs  #tumakuru  



Blog




Home    |   About Us    |   Contact    |   
microbi.tv | Powered by Ocat Online Advertising Service in India