Blog

ಮೈಕ್ರೋಬಿ ಫೌಂಡೇಶನ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಮಣ್ಣು ಜೀವಿಸಲಿ ಅಭಿಯಾನದ ಬಗ್ಗೆ ಸಂಚಾಲಕರು, ಡಾ.ಸಾಯಿಲ್ ದಾಸ್ತಾನುದಾರರಾದ ಜೋಗಿಗೌಡ ಅವರು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು, ಮೈಕ್ರೋಬಿ ಫೌಂಡೇಶನ್ ಅಧ್ಯಕ್ಷರೂ ಆದ ಡಾ.ಕೆ.ಆರ್.ಹುಲ್ಲುನಾಚೇಗೌಡರ ಸಾರಥ್ಯದಲ್ಲಿ ಮೇ 24ರಂದು ನಗರದಲ್ಲಿ ಕಬ್ಬು, ಬಾಳೆ ಮತ್ತು ತೆಂಗು ಬೆಳೆಯನ್ನು ಸುಸ್ಥಿರ ಕೃಷಿ ಪದ್ಧತಿ ಯಲ್ಲಿ ಅಳವಡಿಸಿಕೊಳ್ಳುವ ಉಚಿತ ಕಾರ್ಯಾಗಾರ ನಡೆಯಲಿದೆ. ಆಸಕ್ತ ರೈತರು ಹೆಸರನ್ನು ನೋಂದಾಯಿಸಿ ಕೂಳ್ಳಲು 9964992525 ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ಮಾಹಿತಿ ನೀಡಿದರು.

 




Blog




Home    |   About Us    |   Contact    |   
microbi.tv | Ocat® Search Promotion Service in India | Powered by Adsin Technologies