Blog

ವಿಜಯಪುರದಲ್ಲಿ ನಡೆಯುತ್ತಿರುವ 5 ದಿನಗಳ ಕೃಷಿ ಸಮಾವೇಶದಲ್ಲಿ ಡಾ.ಸಾಯಿಲ್ ಮಳಿಗೆ ಅನ್ನದಾತರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಳಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಅನ್ನದಾತರು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಾವಯವ ಕೃಷಿ ತಜ್ಞರೊಂದಿಗೆ ಚರ್ಚಿಸಿ, ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

ಜೋನಲ್ ಹೆಡ್ ಶ್ರೀಪ್ರಭು, ದಾಸ್ತಾನುಗಾರರಾದ ಸಿದ್ದು, ಇತರ ವಿತರಕರು ಸಾವಯವ ಕೃಷಿಯ ಬಗ್ಗೆ ಕೃಷಿಕರಿಗೆ ಅಮೂಲ್ಯ ಮಾಹಿತಿ ನೀಡುತ್ತಿದ್ದಾರೆ.

 




Blog




Home    |   About Us    |   Contact    |   
microbi.tv | Ocat Online Catalog Marketing Service in India | Powered by Adsin Technologies