Blog

ಮೈಕ್ರೋಬಿ ಫೌಂಡೇಷನ್ ನ ಅಧ್ಯಕ್ಷರು, ನಾಡಿನ ಖ್ಯಾತ ಸಾವಯವ ಕೃಷಿತಜ್ಞರಾದ ಡಾ. ಕೆ ಆರ್.ಹುಲ್ಲುನಾಚೆಗೌಡರು ಶ್ರೀನಿವಾಸಪುರದ ಶಾಸಕರು ಹಾಗೂ ಮಾಜಿ ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ರವರನ್ನು ಭೇಟಿಯಾದರು.

ಮೈಕ್ರೋಬಿ ಫೌಂಡೇಷನ್ ವತಿಯಿಂದ ಪ್ರಪ್ರಥಮವಾಗಿ ಕೋಲಾರ ಜಿಲ್ಲೆಯ ಕುಪ್ಪಹಳ್ಳಿ ಮತ್ತು ಹೋಳೂರು ಗ್ರಾಮಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಮಾನ್ಯ ಶಾಸಕರ ಸಹಕಾರವನ್ನು ಕೋರಲಾಯಿತು. ಶಾಸಕರು ಸಂತೋಷದಿಂದ "ಇಂಥ ಅದ್ಭುತ ಕೆಲಸಗಳಿಗೆ ಎಂದೆಂದೂ ನಮ್ಮ ಸಂಪೂರ್ಣ ಸಹಕಾರವಿರುತ್ತದೆ" ಎಂದು ನುಡಿದರು.

 




Blog




Home    |   About Us    |   Contact    |   
microbi.tv | Ocat® Search Promotion Service in India | Powered by Adsin Technologies