Blog

ಯಾವುದೇ ಬೆಳೆಯನ್ನು ನಾಟಿ ಅಥವಾ ಬಿತ್ತನೆ ಮಾಡುವ ಮುನ್ನ ಬೀಜೋಪಚರಿಸಿ ಬಿತ್ತಬೇಕು. ಇದರಿಂದ ಬೆಳೆ ಉತ್ತಮವಾಗಿ ಮೊಳಕೆಯೊಡೆದು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.

 

ಚಿಕ್ಕಮಗಳೂರು ತಾಲೂಕಿನ ಮೆಟೆಕೆರೆಹಳ್ಳಿ ಗ್ರಾಮದ ಕೃಷಿಕ ಜನಾರ್ಧನ್ ಅವರು ವಿಷಮುಕ್ತ ಆಹಾರ, ವಿಷಮುಕ್ತ ಭೂಮಿ ಪಡೆಯುವ ಉದ್ದೇಶದಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಮೊದಲ ಬಾರಿಗೆ ಡಾ.ಸಾಯಿಲ್ ಬೀಜೋಪಚಾರ ಬಳಸಿ, ಶುಂಠಿ ಬೆಳೆಗೆ ಬೀಜೋಪಚಾರ ಮಾಡುತ್ತಿದ್ದಾರೆ. ಸತತವಾಗಿ ಶುಂಠಿ ಬೆಳೆಯನ್ನು ಬೆಳೆಯುತ್ತಿರುವ ಕೃಷಿಕರು, ರಾಸಾಯನಿಕ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದರು. ದರಿಂದಾಗಿ ದಿನದಿಂದ ದಿನಕ್ಕೆ ಭೂಮಿ ಹದಗೆಡುತ್ತಿವುದನ್ನು ಗಮನಿಸಿದ ಜನಾರ್ಧನ್ ಅವರು, ವಿಷವನ್ನು ಭೂಮಿಗೆ ಹಾಕುವ ಬದಲು ಸಾವಯವ ಕೃಷಿ ಮಾಡುವುದು ಲೇಸು ಎಂದು ಸಾವಯವ ಕೃಷಿಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ, ದೀಗ ಶುಂಠಿ ಬೆಳೆಗೆ ಡಾ.ಸಾಯಿಲ್ ಅಜೋಸ್ಪಿರಿಲಮ್ ಬೀಜೋಪಚಾರವನ್ನು ಬಳಸಿ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ,

 

ಪ್ರತಿಯೊಂದು ಬೆಳೆಗೆ ಅದರದೆ ದ ಬೀಜೋಪಚಾರ ವಿಧಾನಗಳಿವೆ, ಜತೆಗೆ ಜೈವಿಕ ಗೊಬ್ಬರಗಳಿವೆ. ಹಾಗೆಯೇ ಡಾ.ಸಾಯಿಲ್ ಬೀಜೋಪಚಾರದಲ್ಲಿ ಏಕದಳ ಧಾನ್ಯಗಳಿಗೆ, ದ್ವಿದಳ ಧಾನ್ಯಗಳಿಗೆ, ಸಸಿಗಳಿಗೆ ಬೇರೆ ಬೇರೆ ರೀತಿಯ ಬೀಜೋಪಚಾರ ದೊರೆಯುತ್ತವೆ.


ದ್ವಿದಳ ಧಾನ್ಯಗಳಿಗೆ ರೈಜೋಬಿಯಮ್

ಏಕದಳ ಧಾನ್ಯಗಳು(ಕಂದು ನಾಟಿ) ಅಜೋಸ್ಪಿರಿಲಮ್

 ಸಸಿಗಳಿಗೆ - ಅಜಟೋಬ್ಯಾಕ್ಟರ್


ಹೀಗೆ ಒಂದೊಂದು ಬೆಳೆಗೂ ಒಂದೊಂದು ರೀತಿಯ ಬೀಜೋಪಚಾರಗಳು ಡಾ.ಸಾಯಿಲ್ ನಲ್ಲಿ ಲಭ್ಯವಿವೆ. ಇನ್ನು ಡಾ.ಸಾಯಿಲ್ ಅಜೋಸ್ಪಿರಿಲಮ್ ಬಳಸಿ ಶುಂಠಿ ಬೀಜೋಪಚರಿಸಿದ ಜನಾರ್ಧನ್ ಅವರಿಗೆ ಮೈಕ್ರೋಬಿ ಸಂಸ್ಥೆಯ ಪ್ರತಿನಿಧಿಯಾದ ಸಿದ್ದಿಕ್ ಅವರು, ವೈಜ್ಞಾನಿಕ ಕ್ರಗಳನ್ನು ಹೇಳಿಕೊಟ್ರು. ಶುಂಠಿಗೆ ಬೀಜೋಪಚಾರ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ.

https://www.youtube.com/watch?v=4h_23UeTERQ&t=3s

 

ವರದಿ: ವನಿತಾ ಪರಸನ್ನವರ್

 `

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

 

 


 

#microbitv  #microbiagrotech  #agriculturalnewschannel  #agrinews  #Drsoil  #doctorsoil  #drsoilnearme  



Blog




Home    |   About Us    |   Contact    |   
microbi.tv | Powered by Ocat Online Advertising Service in India